ಮೂಡುಬಿದಿರೆ: ಹಿರಿಯ ಕೃಷಿಕ ಹಾಗೂ ದೈವದ ಚಾಕರಿ ಮಾಡುತ್ತಿದ್ದ ಮಹಾಬಲ ಸಾಲ್ಯಾನ್ ಕನರಬೆಟ್ಟು (96) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಮಹಾಬಲ ಸಾಲ್ಯಾನ್ ಅವರು ಪುರಸಭೆಯ ಮಾಜಿ ಸದಸ್ಯೆ ಪ್ರೇಮಾ ಸಾಲ್ಯಾನ್ ಸೇರಿದಂತೆ ನಾಲ್ವರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ.