ಮೂಡುಬಿದಿರೆ: ಮಂಗಳೂರು ಸಿ.ಸಿ.ಆರ್.ಬಿ.ಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಂದ್ರ ಬಿ ಅವರನ್ನು ಮೂಡುಬಿದಿರೆಯ ನೂತನ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ರಾಜೇಂದ್ರ ಬಿ ಈ ಹಿಂದೆ ಮಂಗಳೂರು ಸಿಸಿಬಿ ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇಲಾಖೆಯ ಹೊಸ ಆದೇಶದನ್ವಯ ಅವರು ಶೀಘ್ರದಲ್ಲೇ ಮೂಡುಬಿದಿರೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಾಜೇಂದ್ರ ಬಿ. ಮೂಡುಬಿದಿರೆಯ ನೂತನ ಪೊಲೀಸ್ ಇನ್ಸ್ಪೆಕ್ಟರ್: ಇಲಾಖೆಯಿಂದ ಆದೇಶ
ರಾಜೇಂದ್ರ ಬಿ. ಮೂಡುಬಿದಿರೆಯ ನೂತನ ಪೊಲೀಸ್ ಇನ್ಸ್ಪೆಕ್ಟರ್: ಇಲಾಖೆಯಿಂದ ಆದೇಶ