ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಮೂಡುಬಿದಿರೆ ಸ್ವಸ್ತಿಕ್ ಗ್ರಾಫಿಕ್ಸ್ ಮಾಲಕ ರಾಘವೇಂದ್ರ ಹೆಬ್ಬಾರ್ ಅವರ ಪತ್ನಿ, ಶುಭಾ ಆರ್.ಹೆಬ್ಬಾರ್(44) ಅನಾರೋಗ್ಯದಿಂದ ಪುತ್ತಿಗೆಯ ನಿವಾಸದಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರು ಪತಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.