ಮೂಡುಬಿದಿರೆ: ಪತಂಜಲಿ ಯೋಗಪೀಠ ಹರಿದ್ವಾರದ ಮಾರ್ಗದರ್ಶನದಲ್ಲಿ ಪತಂಜಲಿ ಪರಿವಾರ ಕಲ್ಲಮುಂಡ್ಕೂರು ಹಾಗೂ ಮೂಡುಬಿದಿರೆ ವಲಯದ ಜಂಟಿ ಸಹಭಾಗಿತ್ವದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಲ್ಲಮುಂಡ್ಕೂರು ಸಹಕಾರಿ ಸೇವಾ ಸಂಘ ಸಭಾಂಗಣದಲಿ ಆಯೋಜಿಸಲಾಯಿತು.

ಜ್ಯೋತಿ ಎಂ., ಪವಿತ್ರ, ಸರಸ್ವತಿ ಯೋಗ ಪ್ರಾತ್ಯಕ್ಷಿಕೆ ನೀಡಿದರು.

ಪ್ರಮುಖರಾದ ಸವಿತಾ, ನಾರಾಯಣ ಕಲ್ಲಮುಂಡ್ಕೂರು, ಸುರೇಶ್ ಕಲ್ಲಮುಂಡ್ಕೂರು, ರೇಖಾ, ಪತಂಜಲಿ ಪರಿವಾರದ ಯೋಗ ಕಾರ್ಯಕರ್ತರು ಉಪಸ್ಥಿತರಿದ್ದರು.