ಮೂಡುಬಿದಿರೆ: ಕಲ್ಲಮುಂಡ್ಕೂರು ಮೂಲದ ನಿವೃತ್ತ ಅಂಚೆ ಪಾಲಕರಾದ ಭಾಸ್ಕರ ಆಚಾರ್ಯ ಮೂಡುಕೊಣಾಜೆ ಅವರ ಪತ್ನಿ, ಉಮಾದೇವಿ ಬಿ. ಆಚಾರ್ಯ (68) ಅವರು ಜುಲೈ 8ರಂದು ನಿಧನ ಹೊಂದಿದರು. ಉಮಾದೇವಿ ಬಿ. ಆಚಾರ್ಯ ಅವರು ಪತಿ , ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.