ಮೂಡುಬಿದಿರೆ: ಹಾಲು ಪರೀಕ್ಷಕರಾಗಿ ಏಳು ವರ್ಷಗಳ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ ಸುನೀತಾ ಶೆಟ್ಟಿ ಅವರಿಗೆ ಪಡುಕೊಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬ ಮಹೋತ್ಸವದ ಸಂದರ್ಭ ಸನ್ಮಾನಿಸಲಾಯಿತು.