ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗ ಸಂಖ್ಯೆ 83ರಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪುತ್ತಿಗೆ ಗ್ರಾಮದ ಗ್ರಾಮ ಕರಣಿಕ ಮಹೇಶ್ ಹಾಗೂ ಬಿಎಲ್‌ಒ ಮೇಬಲ್ ಡಿಸೋಜಾ ಅವರನ್ನು ಬಿಎಲ್‌ಎ-2ಗಳಾದ ರಾಜೇಶ್ ಕಡಲಕೆರೆ ಮತ್ತು ಶಶಿಧರ್ ಎಸ್ ಅಂಚನ್ ಎಂಕ್ರಿಪಲ್ಲ ಗೌರವಿಸಿ ಅಭಿನಂದಿಸಿದರು.