ಮೂಡುಬಿದಿರೆ: ಮಿಜಾರು ಬೆಳ್ಳೆಚ್ಚಾರು ಸುದರ್ಶನ ನಿವಾಸದ ಗಂಗಾಧರ ಶೆಟ್ಟಿ (ಪೊಂಕು ಶೆಟ್ಟಿ) ಅವರು ಅನಾರೋಗ್ಯದಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.