ಮೂಡುಬಿದಿರೆಯ ಮನೀಶ್ ಟ್ರಾವೆಲ್ಸ್‌ನಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದ ಗೌರಿಕೆರೆ ನಿವಾಸಿ ಪ್ರಕಾಶ್ ದೇವಾಡಿಗ (54) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಅವರು ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.