ಅಡಿಕೆ ತೋಟ, ಹಣ ಮತ್ತು ಮುಂದಿನ ಪೀಳಿಗೆ
ಕರಾವಳಿ ಕರ್ನಾಟಕದ ಅಡಿಕೆ ರೈತರ ಬದಲಾಗುತ್ತಿರುವ ಜೀವನ, ಹವಾಮಾನ ಬದಲಾವಣೆಯ ಪರಿಣಾಮ ಮತ್ತು ಮುಂದಿನ ಪೀಳಿಗೆ ಕೃಷಿ ಮುಂದುವರಿಸುವ ಬಗ್ಗೆ ಮಾತಾಡುತ್ತಾರೆ.
Ep. 3 ಅಡಿಕೆ ತೋಟ, ಹಣ ಮತ್ತು ಮುಂದಿನ ಪೀಳಿಗೆ
ಕರಾವಳಿ ಕರ್ನಾಟಕದ ಅರ್ಥಿಕ ಬೆನ್ನೆಲುಬು ಅಡಿಕೆ ಬೆಳೆ. ಆದರೆ ಹವಾಮಾನ ಬದಲಾವಣೆ, ಬದಲಾಗುವ ಮಾರುಕಟ್ಟೆ ಮತ್ತು ಯುವ ಪೀಳಿಗೆ ನಗರ ಸೇರುವ ಪ್ರವೃತ್ತಿ — ಇವೆಲ್ಲ ಸೇರಿ ಒಂದು ಕಷ್ಟದ ಪ್ರಶ್ನೆ ಮುಂದಿಡುತ್ತವೆ: ಇನ್ನು ಹತ್ತು ವರ್ಷದ ನಂತರ ಈ ತೋಟಗಳನ್ನು ಯಾರು ನೋಡಿಕೊಳ್ಳುತ್ತಾರೆ?
ಕೇಳಿದ ದನಿಗಳು
ಕಡಬ, ಬೆಳ್ತಂಗಡಿ ಮತ್ತು ಮೂಡುಬಿದಿರೆ ಭಾಗದ ಮೂರು ರೈತ ಕುಟುಂಬಗಳ ಜೊತೆ ನಡೆಸಿದ ಸಂಭಾಷಣೆ ಈ ಸಂಚಿಕೆಯ ಆಧಾರ.