ಮೂಡುಬಿದಿರೆ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಲ್ಲಿನ ನೀರ್ಕೇರೆ ಸರ್ಕಾರಿ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯ ಒಟ್ಟು 47 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 17 ಮಂದಿ ಡಿಸ್ಟಿಂಕ್ಷನ್, 27 ಮಂದಿ ಪ್ರಥಮ ಶ್ರೇಣಿ ಹಾಗೂ 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಜಾಹ್ನವಿ (96.48%), ಪ್ರಜ್ವಲ್ (95.05%), ದೀಪಾ (93.76%), ಗಣೇಶ್ ಶೆಟ್ಟಿಗಾರ್ (92.8%), ಪುರುಷೋತ್ತಮ (92%), ಕಾವ್ಯ (89.92%) ಹಾಗೂ ಕಾವ್ಯಶ್ರೀ (89.76%) ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
ಆಗಸ್ಟ್ 23ರಿಂದ ಪ್ರತಿ ಭಾನುವಾರ ದೀಪಾಲಂಕಾರದಲ್ಲಿ ಕಂಗೊಳಿಸಲಿದೆ ಸಾವಿರ ಕಂಬದ ಬಸದಿ: ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ
ಮೂಡುಬಿದಿರೆ: ಜೈನ ಕಾಶಿಯ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯು ಆಗಸ್ಟ್ 20ರಿಂದ ಪ್ರತಿ ಭಾನುವಾರ ಸಂಜೆ 7ರಿಂದ 8ರವರೆಗೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಜೈನ್ ಕಾಶಿ ಟ್ರಸ್ಟ್ ತಿಳಿಸಿದೆ.
ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ
ಮಂಗಳೂರು : ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಶುಕ್ರವಾರ ಕೊಟ್ಟಾರ ಚೌಕಿಯ ಪ್ರೀತಿರಾಜ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ನಡೆಯಿತು.
ವೈದಿಕ ಸಂಪ್ರದಾಯ ಉಳಿವಿಗೆ ಮೂಡುಬಿದಿರೆಯಲ್ಲಿ ಪುರೋಹಿತರ ಸಮಾವೇಶ
ಮೂಡುಬಿದಿರೆ: ಅವಿಭಜಿತ ದಕ್ಷಿಣ ಕನ್ನಡ ಜನಪದ ಶಾಖಾ ವಿಶ್ವ ವೈದಿಕ ಸಭಾ ವತಿಯಿಂದ 14ನೇ ವರ್ಷದ ಪುರೋಹಿತ ಸಮ್ಮೇಳನವು ಮೂಡುಬಿದಿರೆ ಶ್ರೀ ಶ್ರೀ ಶ್ರೀ ಅಯ್ಯಸ್ವಾಮೀ ಮಠದ ಎದುರು ಪಾಲ್ಕೆ ಇಂದಿರಾ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆಯಿತು.