ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿಯ ಪುರೋಹಿತರಾಗಿ, ಕ್ಲಾಸ್ ಒನ್ ವಿದ್ಯುತ್ ಗುತ್ತಿಗೆದಾರರಾಗಿ ಧಾರ್ಮಿಕ ಸಾಹಿತಿ ಹಲವಾರು ಕೃತಿಗಳನ್ನ ರಚಿಸಿದ್ದ ದಿ. ಧರ್ಮರಾಜ ಇಂದ್ರ ಅವರ ಪತ್ನಿ ರೇವತಿ (82) ಜೂಭಾನುವಾರ ಸ್ವಗೃಹ ದಲ್ಲಿ ನಿಧನರಾಗಿದ್ದಾರೆ. ಇಬ್ಬರು ಪುತ್ರರು, ಪುತ್ರಿಯನ್ನು ಅವರು ಅಗಲಿದ್ದಾರೆ.
ಮೂಡುಬಿದಿರೆ: ದಿ. ಧರ್ಮರಾಜ ಇಂದ್ರ ಅವರ ಪತ್ನಿ ರೇವತಿ ಎಂ. ಡಿ. ಇಂದ್ರ ನಿಧನ
ಮೂಡುಬಿದಿರೆ: ದಿ. ಧರ್ಮರಾಜ ಇಂದ್ರ ಅವರ ಪತ್ನಿ ರೇವತಿ ಎಂ. ಡಿ. ಇಂದ್ರ ನಿಧನ