ಮೂಡುಬಿದಿರೆ:ವಿಶಾಖ ಎಂಟರ್ ಪ್ರೈಸಸ್ ಮಾಸ್ತಿಕಟ್ಟೆ ಇದರ ಮಾಲಕ ಪರಾಗ್ ಕೊಟಾಚೆ(56)ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಮೂಲತ: ಗುಜರಾತಿನವರಾದ ಅವರು ಅಡಿಕೆ ವ್ಯಾಪಾರಿಯಾಗಿ ಪ್ರಸಿದ್ಧಿಯಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ .