ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಸಮೀಪದ ನಿವಾಸಿ, ಶಾರದಾ ಉಪೇಂದ್ರ ಆಚಾರ್ಯ (90) ಏ.14ರಂದು ನಿಧನರಾಗಿದ್ದಾರೆ. ಸ್ವರ್ಣಕಾರರು ನಿರ್ಮಿಸಿದ ಚಿನ್ನಾಭರಣಗಳಿಗೆ ಅಂತಿಮ ಹಂತದಲ್ಲಿ ಕಡ್ಡಿ ಒಪ್ಪ ಹಾಕುವ (ಫಿನಿಶಿಂಗ್ ನೀಡುವ) ವಿಶಿಷ್ಟ ಕಲೆಯಲ್ಲಿ ಅವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ತಮ್ಮ ದೀರ್ಘಕಾಲದ ವೃತ್ತಿ ಬದುಕಿನಲ್ಲಿ ಆಭರಣಗಳಿಗೆ ಕಲಾತ್ಮಕ ಮೆರುಗು ನೀಡುವ ಮೂಲಕ ಗುರುತಿಸಿಕೊಂಡಿದ್ದರು.
ಜಾಹೀರಾತು
ಇನ್ನಷ್ಟು ಓದಿ
ಮೂಡುಮಾರ್ನಾಡು ಪ್ರೌಢಶಾಲೆಗೆ ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆಯಿಂದ ಉಚಿತ ನೋಟ್ ಪುಸ್ತಕ, ಮಕ್ಕಳ ಗುರುತುಚೀಟಿ ವಿತರಣೆ

N · 1 ನಿಮಿಷ
ಮೂಡುಬಿದಿರೆ ಎಂ.ಜೆ ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕ ಅನೀಶ್ಗೆ ಚಿತ್ರಸಂತೆ ಕರ್ನಾಟಕ ಅಚೀವರ್ಸ್ ಹೆಮ್ಮೆಯ ಕನ್ನಡಿಗ ಪ್ರಶಸ್ತಿ

ಯುವವಾಹಿನಿ ಮೂಡುಬಿದಿರೆ, ವಿಕಾಸ ಟ್ರಸ್ಟ್ ಮಣಿಪಾಲ, ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರದಿಂದ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿಗೆ ಚಾಲನೆ