ಮೂಡುಬಿದಿರೆ:ಮೂಡುಬಿದಿರೆಯ ಎಂ.ಜೆ. ಸ್ಟೆಪ್-ಅಪ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ನೃತ್ಯಾಸಕ್ತರಿಗಾಗಿ ವಿಶೇಷ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭ ರೀಲ್ಸ್ ಅಥವಾ ವಿಡಿಯೋ ಹೈಲೈಟ್ಸ್ ವಿಡಿಯೋ ಮಾಡುವವರಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಿಕೊಡಲಾಗಿದೆ. ಅತ್ಯುತ್ತಮ ವಿಡಿಯೋ ಕ್ರಿಯೇಷನ್ ಮಾಡುವವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ 5,000 ರೂಪಾಯಿ, ದ್ವಿತೀಯ ಬಹುಮಾನವಾಗಿ 3,000 ರೂಪಾಯಿ ಹಾಗೂ ತೃತೀಯ ಬಹುಮಾನವಾಗಿ 2,000 ರೂಪಾಯಿ ನಗದು ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅನೀಶ್ ಅವರನ್ನು 8296073115 ಸಂಖ್ಯೆಗೆ ಸಂಪರ್ಕಿಸಬಹುದು.
ಏ.12ರಂದು ಬೆದ್ರ ಉತ್ಸವದಲ್ಲಿ ಎಂ.ಜೆ. ಸ್ಟೆಪ್-ಅಪ್ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ಪ್ರದರ್ಶನ: ರೀಲ್ಸ್ ಕ್ರಿಯೇಟರ್ಸ್ಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ
ಏ.12ರಂದು ಬೆದ್ರ ಉತ್ಸವದಲ್ಲಿ ಎಂ.ಜೆ. ಸ್ಟೆಪ್-ಅಪ್ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ಪ್ರದರ್ಶನ: ರೀಲ್ಸ್ ಕ್ರಿಯೇಟರ್ಸ್ಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ