ಮೂಡುಬಿದಿರೆ: ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ವಿ. ಪೂಜಾರಿ ಅವರು ಎಸ್‌ಎಸ್‌ಎಲ್‌ಸಿ (ಹತ್ತನೇ ತರಗತಿ) ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 575 ಅಂಕಗಳನ್ನು ಗಳಿಸಿ ಶೇ. 92ರೊಂದಿಗೆ ಸಾಧನೆ ಮಾಡಿದ್ದಾರೆ. ಸಾತ್ವಿಕ್ ಇರುವೈಲು ಗ್ರಾಮದ ಕಿಟ್ಟುಬೆಟ್ಟಿನ ನಿವಾಸಿಗಳಾದ ವಿದ್ಯಾಶಂಕರ್ ದಂಪತಿಯ ಪುತ್ರ.
ಎಸ್‌ಎಸ್‌ಎಲ್‌ಸಿ: ಇರುವೈಲಿನ ಸಾತ್ವಿಕ್ ವಿ. ಪೂಜಾರಿಗೆ ಶೇ. 92 ಅಂಕ
ಎಸ್‌ಎಸ್‌ಎಲ್‌ಸಿ: ಇರುವೈಲಿನ ಸಾತ್ವಿಕ್ ವಿ. ಪೂಜಾರಿಗೆ ಶೇ. 92 ಅಂಕ