ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದ ಪೆಂಚಾರು ಹಿಮರಡ್ಡ ಮನೆಯ ನಿವಾಸಿ ವನಿತಾ ಪೂಜಾರ್ತಿ (46) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಪತಿ ಕೃಷ್ಣಪ್ಪ ಪೂಜಾರಿ, ತಾಯಿ, ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.