ಮೂಡುಬಿದಿರೆ: ಟೀಮ್ ಜಿಗರ್ಸ್ ವತಿಯಿಂದ ದಿ.ವಿಜೇಶ್ ಅಮೀನ್ ಮೂಡುಬಿದಿರೆ ಹಾಗೂ ದಿ.ಸುಹಾಸ್ ಶೆಟ್ಟಿ ಬಜ್ಪೆ ಅವರ ನೆನಪಿಗಾಗಿ ಅಹಿಂಸಾ ಗೋಶಾಲೆಗೆ ಬೈಹುಲ್ಲನ್ನು ವಿತರಿಸಲಾಯಿತು.

ಮೂಡುಬಿದಿರೆಯ ಟೀಮ್ ಜಿಗರ್ಸ್ ವತಿಯಿಂದ ದಿ.ವಿಜೇಶ್ ಅಮೀನ್ ಮೂಡುಬಿದಿರೆ ಹಾಗೂ ದಿ.ಸುಹಾಸ್ ಶೆಟ್ಟಿ ಬಜ್ಪೆ ಅವರ ನೆನಪಿಗಾಗಿ ಅಹಿಂಸಾ ಗೋಶಾಲೆಗೆ ಬೈಹುಲ್ಲನ್ನು ವಿತರಿಸಲಾಯಿತು.

ನಾಗರಾಜ್ ಪೂಜಾರಿ, ಸುನಿಲ್ ಇರುವೈಲು, ನಾಗೇಂದ್ರ ಭಂಡಾರಿ, ಜಗದೀಶ್ ಮೂಡುಬಿದಿರೆ, ಪ್ರೇಮ್ ಭಂಡಾರಿ, ಸಂದೀಪ್ ಹೆಗ್ಡೆ, ಸಂಜಯ್ ಹೆಗ್ಡೆ, ಟೀಮ್ ಜಿಗರ್ಸ್ ಸದಸ್ಯರು ಹಾಗೂ ಸುಹಾಸ್ ಶೆಟ್ಟಿ ಮತ್ತು ವಿಜೇಶ್ ಕುಟುಂಬಸ್ಥರು ಉಪಸ್ಥಿತರಿದ್ದು ಸಹಕರಿಸಿದರು.