ಮೂಡುಬಿದಿರೆ:ಕೆಲ್ಲಪುತ್ತಿಗೆ ಚಂದ್ರಹಾಸ ಕುಲಾಲ್ ಹಾಗೂ ಕಸ್ತೂರಿ ದಂಪತಿಯ ಪುತ್ರ ಆಯುಷ್ ಕುಲಾಲ್ ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ 91.2 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಮೂಡುಬಿದಿರೆ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಆಯುಷ್, ಗಣಿತಶಾಸ್ತ್ರದಲ್ಲಿ ಶೇ 99 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ. ತಮ್ಮ ಶ್ರಮದ ಮೂಲಕ ವಿದ್ಯಾರ್ಥಿ ಈ ಯಶಸ್ಸನ್ನು ಪಡೆದಿದ್ದು, ಆಯುಷ್ ಅವರ ಸಾಧನೆಗೆ ಹಿತೈಷಿಗಳು ಹಾಗೂ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದರು.
ಮೂಡುಬಿದಿರೆ: ಪಿಯುಸಿ ಪರೀಕ್ಷೆಯಲ್ಲಿ ಶೇ 91.2 ಅಂಕಗಳಿಸಿದ ಆಯುಷ್ ಕುಲಾಲ್
ಮೂಡುಬಿದಿರೆ: ಪಿಯುಸಿ ಪರೀಕ್ಷೆಯಲ್ಲಿ ಶೇ 91.2 ಅಂಕಗಳಿಸಿದ ಆಯುಷ್ ಕುಲಾಲ್