ಮೂಡುಬಿದಿರೆ: ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಉದ್ಯಮಿ ಶಂಕರ್ ಕೋಟ್ಯಾನ್ ಮತ್ತು ಜೀವಿತಾ ದಂಪತಿಯ ಪುತ್ರಿ ಸೋನಲ್ ಎಸ್. ಶೇ. 94 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ..

ಗುರುವಾಯನಕೆರೆಯ ಎಕ್ಸಲ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸೋನಲ್ ಎಸ್. ಅವರು, ಸಂಸ್ಕೃತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ