ಅಪರಾಧ

69 ಲೇಖನಗಳು

ಬನ್ನಡ್ಕದಲ್ಲಿ ಖಾಸಗಿ ಬಸ್ ಪಲ್ಟಿ, ಸ್ಕೂಟರಿಗೆ ಡಿಕ್ಕಿ: ಸ್ಕೂಟರ್ ಸಹಸವಾರೆ ದುರ್ಮರಣ

ಮೂಡುಬಿದಿರೆ: ಬನ್ನಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಪಲ್ಟಿಯಾಗುವ ವೇಳೆ ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಸ್ಕೂಟರ್‌ನಲ್ಲಿದ್ದ ಮಹಿಳಾ ಸಹಸವಾರೆ ಮೃತಪಟ್ಟಿದ್ದಾರೆ.

ಮೂಡುಬಿದಿರೆ: ಬನ್ನಡ್ಕದಲ್ಲಿ ಖಾಸಗಿ ಬಸ್ ಪಲ್ಟಿ: ಸ್ಕೂಟರ್ ಸವಾರನಿಗೆ ಗಾಯ

ಮೂಡುಬಿದಿರೆ: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ವಿಶಾಲ್ ಹೆಸರಿನ ಖಾಸಗಿ ಬಸ್ ಬನ್ನಡ್ಕ ಸೋನ್ಸ್ ಫಾರ್ಮ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ

ಮೂಡುಬಿದಿರೆ: ಪಾರ್ಕಿಂಗ್ ಮಾಡುತ್ತಿದ್ದ ಕಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ: ಕಾರಿನ ಹಿಂಭಾಗ ಜಖಂ, ಅಪಾಯದಿಂದ ಪಾರಾದ ಪ್ರಯಾಣಿಕರು

ಮೂಡುಬಿದಿರೆ: ಇಲ್ಲಿನ ಸಮಗಾರಗುಂಡಿ ಸಮೀಪ ಬಲ್ಲಾಳ್ ಹೋಟೆಲ್ ಎದುರು ಕಾರು ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ನಿಡ್ಡೋಡಿಯಲ್ಲಿ ಧರೆಗುರುಳಿದ ಮರ-ವಿದ್ಯುತ್ ಕಂಬ, ಸಂಚಾರ ಸ್ಥಗಿತ – ವಿದ್ಯುತ್ ವ್ಯತ್ಯಯ!

ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಡೋಡಿ ದಡ್ಡು ಪೆಟ್ರೋಲ್ ಬಂಕ್ ಸಮೀಪ, ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಗಣಪತಿಕಾಯಿ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದ್ದು, ಮರ ಬೀಳುವ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಇರುವೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತೆಂಗು ಸಹಿತ‌ ಮರಗಿಡಗಳಿಗೆ ಹಾನಿ

ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆ ಎಂಬಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು, ತೋಟದಲ್ಲಿದ್ದ ತೆಂಗು ಹಾಗೂ ವಿವಿಧ ಮರಗಿಡಗಳು ಸುಟ್ಟು ಹೋಗಿವೆ.

ಶಾರ್ಜಾ-ಶಾಪಿಂಗ್ ಮುಗಿಸಿ ಮರಳುವಾಗ ಅಪಘಾತ: ಮೂಡುಬಿದಿರೆ ಮೂಲದ ಐದು ವರ್ಷದ ಬಾಲಕಿ ಸಾವು

ಮೂಡುಬಿದಿರೆ: ಶಾರ್ಜಾ–ದುಬೈ ಗಡಿಯ ಅನ್ಸಾರ್ ಮಾಲ್ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಕಾರು ಅಪಘಾತವು ಮೂಡುಬಿದಿರೆ ಮೂಲದ ಕುಟುಂಬವೊಂದಕ್ಕೆ ಅಸಹನೀಯ ನೋವು ತಂದಿದೆ.

ಮೂಡುಬಿದಿರೆ: ಭೀಕರ ಅಪಘಾತ: ಅಂಬ್ಯುಲೆನ್ಸ್-ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು- ಬನ್ನಡ್ಕ ಅಪಘಾತ ವಲಯದಲ್ಲಿ ಮತ್ತೊಂದು ದುರ್ಘಟನೆ

ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಎಂಬಲ್ಲಿ ಅಂಬ್ಯುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಜಾನ್ ಕೊರೆಯಾ ಸ್ಥಳದಲ್ಲೇ ಮೃತೊಟ್ಟಿದ್ದಾರೆ..

ಪುತ್ತಿಗೆ ಜಾತ್ರೆಗೆ ಬಂದಿದ್ದ ವ್ಯಕ್ತಿ ಚರಂಡಿಗೆ ಕುಸಿದು ಬಿದ್ದು ಸಾವು: ಪುತ್ತಿಗೆ ಪದವಿನಲ್ಲಿ ಘಟನೆ

ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಜಾತ್ರೆ ಮುಗಿಸಿ ಮರಳಿ ಊರಿಗೆ ಹೋಗುವ ಸಂದರ್ಭದಲ್ಲಿ ಪುತ್ತಿಗೆ ಪದವಿನಲ್ಲಿ ಚರಂಡಿಗೆ ಬಿದ್ದು ಬುಧವಾರ ಮೃತಪಟ್ಟಿದ್ದಾರೆ.

ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿ ಮರದ ಲಾರಿ ಪಲ್ಟಿ: ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪಿದ ಭಾರಿ ಅನಾಹುತ

ಮೂಡುಬಿದಿರೆ: ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಮರ ತುಂಬಿಸಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದ ಧ್ವಾರದ ಬಳಿ ಭಾನುವಾರ ಪಲ್ಟಿಯಾಗಿದೆ.

ಪುಚ್ಚೆಮೊಗರು ಬಾವದಬೈಲಿನಲ್ಲಿ ದೈವರ ಭಂಡಾರ ಮೆರವಣಿಗೆ ವೇಳೆ ಮುರಿದುಬಿದ್ದ ಕಾಲು ಸಂಕ: ಎಂಟು ಮಂದಿ ಗಾಯ

ಪುಚ್ಚೆಮೊಗರು ಬಾವದಬೈಲಿನಲ್ಲಿ ದೈವರ ಭಂಡಾರ ಮೆರವಣಿ ವೇಳೆ ಮುರಿದುಬಿದ್ದ ಕಾಲು ಸಂಕ: ಎಂಟು ಮಂದಿ ಗಾಯ

ಗುರುಪುರದಲ್ಲಿ ಲಾರಿ-ಬಸ್ ಭೀಕರ ಅಪಘಾತ: ಚಾಲಕರಿಗೆ ಗಂಭೀರ ಗಾಯ- ವಾಹನದಲ್ಲಿ ಸಿಕ್ಕಿದ 6 ಲಕ್ಷ ನಗದು ಪೊಲೀಸರ ವಶಕ್ಕೆ

ಗುರುಪುರದಲ್ಲಿ ಲಾರಿ-ಬಸ್ ಭೀಕರ ಅಪಘಾತ: ಚಾಲಕರಿಗೆ ಗಂಭೀರ ಗಾಯ- ವಾಹನದಲ್ಲಿ ಸಿಕ್ಕಿದ 6 ಲಕ್ಷ ನಗದು ಪೊಲೀಸರ ವಶಕ್ಕೆ