ಕಲ್ಲು ಸಾಗಿಸುತಿದ್ದ ಲಾರಿ ಪಲ್ಟಿ: ಬನ್ನಡ್ಕದಲ್ಲಿ ತಪ್ಪದ ಸರಣಿ ಅಪಘಾತ
ಕಲ್ಲು ಸಾಗಿಸುತಿದ್ದ ಲಾರಿ ಪಲ್ಟಿ: ಬನ್ನಡ್ಕದಲ್ಲಿ ತಪ್ಪದ ಸರಣಿ ಅಪಘಾತ
958 ಲೇಖನಗಳು
ಕಲ್ಲು ಸಾಗಿಸುತಿದ್ದ ಲಾರಿ ಪಲ್ಟಿ: ಬನ್ನಡ್ಕದಲ್ಲಿ ತಪ್ಪದ ಸರಣಿ ಅಪಘಾತ
ಮೂಡುಬಿದಿರೆ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸ ಪ್ರಯುಕ್ತ ನಿತ್ಯ ಭಜನಾ ಸೇವೆ ಆರಂಭ
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೂಡುಬಿದಿರೆ: ಸಾಮಾಜಿಕ ಜಾಗೃತಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಮೂಡುಬಿದಿರೆಯ ಸಕಾರಾತ್ಮಕ ಅಭಿವೃದ್ಧಿ ಕುರಿತು ಚರ್ಚಿಸುವ ಉದ್ದೇಶದಿಂದ ನಮ್ಮ ಮೂಡುಬಿದಿರೆ ಫೋರಂ ವತಿಯಿಂದ ಇತ್ತೀಚೆಗೆ ಮೂಡುಬಿದಿರೆಯ ಅರಿಹಂತ್ ಆಹಾರ ಪಾರ್ಟಿ ಹಾಲ್‌ನಲ್ಲಿ ಕ್ರಿಯೇಟರ್ಸ್ ಮೀಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೂಡುಬಿದಿರೆ: ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಹಾಗೂ ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ವತಿಯಿಂದ ಶ್ರೀ ಧವಳಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಹಾಗೂ ಶಟ್ಲ್ ಪಂದ್ಯಾಟ ಜರುಗಿತು.
ಶಿರ್ತಾಡಿ ಚರ್ಚ್ ನೂತನ ಧರ್ಮಗುರುಗಳಾಗಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಅಧಿಕಾರ ಸ್ವೀಕಾರ
ಕಲ್ಲಮುಂಡ್ಕೂರು ಸೊಸೈಟಿ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ-12ರಲ್ಲಿ 10 ಸ್ಥಾನಗಳಲ್ಲಿ ಗೆಲುವು
ಗಾಳಿಮಳೆ: ಮೂಡುಕೊಣಾಜೆಯಲ್ಲಿ ಕೃಷಿ ಭೂಮಿ, ಆರು ಮನೆಗಳಿಗೆ ಹಾನಿ
ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ : ಸಾವಿರಾರು ಮಂದಿ ಭಾಗಿ-ಮನಸ್ಸು, ದೇಹದ ಪ್ರಸನ್ನತೆಗೆ ಧ್ಯಾನ ಅಗತ್ಯ-ಡಾ.ಎಂ ಮೋಹನ ಆಳ್ವ
ಬನ್ನಡ್ಕ: ಗಾಳಿಮಳೆಗೆ ಐಟಿಐ ಹಳೇ ಕಟ್ಟಡಕ್ಕೆ ಹಾನಿ, ದೈವಸ್ಥಾನದ ಆವರಣ ಗೋಡೆ ಕುಸಿತ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚೊಚ್ಚಲ ಹಿರಿಯ ವಿದ್ಯಾರ್ಥಿಗಳ ಸಮಾವೇಶ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಡ್ಯಾರ್ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ- ಗ್ರಾಹಕರ ಸಭೆ
ಸಿಡಿಲಾಘಾತ: ನಾಲ್ಕು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿದ್ದ ಮಹಾವಿಷ್ಣು ದೇವಸ್ಥಾನಕ್ಕೆ ಹಾನಿ-ಅಪಾರ ರೂ.ನಷ್ಟ
ಮೂಡುಬಿದಿರೆ: ಸಾಣೂರು–ಬಿಕಾರ್ನಕಟ್ಟೆ ಯೋಜನೆಯಡಿ ಬರುವ ಎನ್‌ಎಚ್-169ರ ಬನ್ನಡ್ಕ ಪ್ರದೇಶದಲ್ಲಿ ಅಪೂರ್ಣವಾಗಿರುವ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಸದ ಬ್ರಿಜೇಶ್ ಚೌಟ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಪಾಲಡ್ಕದಲ್ಲಿ ಮರ ಬಿದ್ದು ರಿಕ್ಷಾ ಜಖಂ: ಗಾಳಿ ಮಳೆಗೆ ಮನೆಗಳಿಗೆ ಹಾನಿ, ಧರೆಗುರುಳಿ ಮರ, ವಿದ್ಯುತ್ ಕಂಬಗಳು
ಮೂಡುಬಿದಿರೆ: ಭಾರಿ ಗಾಳಿ ಮಳೆಗೆ ಕಲ್ಲಬೆಟ್ಟು, ಮಾರೂರಿನಲ್ಲಿ ವ್ಯಾಪಕ ಹಾನಿ
ಕೊಡ್ಯಡ್ಕ ದೇವಳದ ಬಳಿ ನೆಲಕ್ಕುರುಳಿದ ಬೃಹತ್ ಮರ: ಮೂಡುಬಿದಿರೆ-ಬೆಳ್ಮಣ್ ರಸ್ತೆ ಸಂಚಾರ ಅಸ್ತವ್ಯಸ್ತ
ಮೂಡುಬಿದಿರೆ: ತಾಲೂಕಿನಾದ್ಯಂತ ಸಂಭವಿಸಿದ ವಿಪರೀತ ಗಾಳಿ ಮಳೆಗೆ ಉಡುಪಿ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಚರ್ಚ್ ಬಳಿ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೆಲ್ಲಿಕಾರು ಪರಿಸರದಲ್ಲಿ ಭಾರಿ ಗಾಳಿಗೆ 10ಕ್ಕೂ ಅಧಿಕ ಮರಗಳು ಧರೆಗುರುಳಿವೆ.
ಹೈವೇಯಲ್ಲಿ ಬಿದ್ದ ಮರ, ವಿದ್ಯುತ್ ಕಂಬಗಳು : ಬೆದ್ರ ರಿಂಗ್ ರೋಡ್-ಅಲಂಗಾರು ರಸ್ತೆಯಲ್ಲಿ ಘಟನೆ
ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಗಾಳಿಮಳೆಗೆ ಮರ ಬಿದ್ದು ದ್ವಿಚಕ್ರವಾಹನಗಳು ಜಖಂ
ಮೇ 17ರಂದು ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: ಡಾ. ನಾ. ಮೊಗಸಾಲೆಯವರ ‘ಹೇ ರಾಮ್’ ಕವನ ಸಂಕಲನ ಬಿಡುಗಡೆ
ಇಶಾ ಗ್ರಾಮೋತ್ಸವ: ಮೂಡುಬಿದಿರೆಯಲ್ಲಿ ಮೇ 20 ರಿಂದ ಉಚಿತ ಕ್ರೀಡಾ ತರಬೇತಿ ಶಿಬಿರ
ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯ: ‘ಚಿಣ್ಣರ ತಂಗುದಾಣ’ಕ್ಕೆ ನೆರವಿನ ಹಸ್ತ
ಮೂಡುಬಿದಿರೆ: ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರನ್ನು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ..