ಮೂಡುಬಿದಿರೆ ವಕೀಲರ ಸಂಘದಿಂದ ನ್ಯಾಯಾಧೀಶರಾದ ಮಧುಕರ್ ಭಾಗವತ್, ಕಾವೇರಮ್ಮಗೆ ಬೀಳ್ಕೊಡುಗೆ
ಮೂಡುಬಿದಿರೆ ವಕೀಲರ ಸಂಘದಿಂದ ನ್ಯಾಯಾಧೀಶರಾದ ಮಧುಕರ್ ಭಾಗವತ್, ಕಾವೇರಮ್ಮಗೆ ಬೀಳ್ಕೊಡುಗೆ
958 ಲೇಖನಗಳು
ಮೂಡುಬಿದಿರೆ ವಕೀಲರ ಸಂಘದಿಂದ ನ್ಯಾಯಾಧೀಶರಾದ ಮಧುಕರ್ ಭಾಗವತ್, ಕಾವೇರಮ್ಮಗೆ ಬೀಳ್ಕೊಡುಗೆ
ಅಪಘಾತ ವಲಯ ಬನ್ನಡ್ಕ-ಬೆಳುವಾಯಿ ಮಾರ್ಗದಲ್ಲಿ ಬೈಕ್ ಸವಾರನ ಹುಚ್ಚಾಟ: ಬೇಜವಾಬ್ದಾರಿತನಕ್ಕೆ ಆಕ್ರೋಶ
ಮೂಡುಬಿದಿರೆ ಯುವವಾಹಿನಿಯಿಂದ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರ-ಬ್ಯಾಂಕ್ ಸಾಲ ಸೌಲಭ್ಯ ಮಾಹಿತಿ ಕಾರ್ಯಕ್ರಮ
ಅನಾರೋಗ್ಯ ಪೀಡಿತರಿಗೆ ಮಾರೂರು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ ಆರ್ಥಿಕ ನೆರವು
ರೈತರ ಬೃಹತ್ ಹೋರಾಟಕ್ಕೆ ಮೂಡುಬಿದಿರೆಯಲ್ಲಿ ಸಿದ್ಧತೆ: ಬಗರ್ ಹುಕುಂ ಅರ್ಜಿ ವಜಾ ನೀತಿ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನಕ್ಕೆ ಚಾಲನೆ
ಮೂಡುಬಿದಿರೆ: ಸಂಪಿಗೆ ಮಾಧವ ಕುಮಾರ್ ಆಚಾರ್ ತೆರೆಮರೆಯ ಶ್ರೇಷ್ಠ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ಅವರು ಯಕ್ಷಗಾನ ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದ್ದರು.ಕಲಾವಿದರ ಮಾತಿಗೆ ದನಿಗೂಡಿಸಿ ಅರ್ಥಗಾರಿಕೆ ಮತ್ತಷ್ಟು ಉತ್ತಮವಾಗಲು ಅವರ ಕೊಡುಗೆ ಅಪಾರವಾಗಿದೆ ಎಂದು ಯಕ್ಷಗಾನ ವಿಮರ್ಶಕ, ಅರ್ಥಧಾರಿ ಶಾಂತಾರಾಮ ಕುಡ್ವ ಹೇಳಿದರು
ಮೂಡುಬಿದಿರೆ: ಮೂಡುಮಾರ್ನಾಡು ಸಮೀಪದ ಗುಂಡುಕಲ್ಲು ನಿವಾಸಿ, ಮೀನು ವ್ಯಾಪಾರಿ ಬದ್ರುದ್ದೀನ್ (51) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾದರು
ಮೂಡುಬಿದಿರೆ ನರೇಗಾ ಫಲಾನುಭವಿಗಳಿಗೆ ಕಡ್ಡಾಯ E-KYC: ವಿಶೇಷ ಗ್ರಾಮಸಭೆ ಆಯೋಜನೆ
ಕಡ್ಡಾಯ ತ್ಯಾಜ್ಯ ವಿಂಗಡಣೆ: ಮನೆಮಟ್ಟದಲ್ಲೇ ಹಸಿ, ಒಣ, ವಿಶೇಷ ತ್ಯಾಜ್ಯ ಬೇರ್ಪಡಿಸಲು ಬೆದ್ರ ಪುರಸಭೆ ಸೂಚನೆ
ಮೂಡುಬಿದಿರೆಯ ಕೇರ್ ಚಾರಿಟಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ: ಮೇ31ರಂದು 500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
ಜೀವ ಕೈಯಲ್ಲಿ ಹಿಡಿದು ನಿಲ್ಲುವ ಕ್ರಿಕೆಟ್‌ನ ಏಕೈಕ ಸ್ಥಾನ: 'ಸಿಲ್ಲಿ ಪಾಯಿಂಟ್' ಫೀಲ್ಡಿಂಗ್ ಹಿಂದಿರುವ ಅಸಲಿ ರೋಮಾಂಚನ
ನೆಲ್ಲಿಕಾರಿನಲ್ಲಿ ಚಿಣ್ಣರ ಸಂಭ್ರಮ: ಐದು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ
ಮೂಡುಬಿದಿರೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್, ಕಾರ್ಯದರ್ಶಿಯಾಗಿ ಪದ್ಮನಾಭ ಎಚ್ ಆಯ್ಕೆ
ಮೂಡುಬಿದಿರೆ: ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಮಹತ್ವದ ಹೆಜ್ಜೆಯಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಕೃಷ್ಟ ಮುದ್ರಣ ಸೇವೆಗಳನ್ನು ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು
ಮೂಡುಬಿದಿರೆ: ಬನ್ನಡ್ಕ ಪ್ರದೇಶದಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಅಪಘಾತ ವಲಯ ಸಹಿತ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.
ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.
ವೇಣೂರು: ಬಂಟರ ಗ್ರಾಮ ಸಮಿತಿ ಹೊಸಂಗಡಿ ಬಡಕೋಡಿ ನೇತೃತ್ವದಲ್ಲಿ ಎರಡನೇ ವರ್ಷದ 'ಕೆಸರ್ ಡ್ ಒಂಜಿ ದಿನ' ಕಾರ್ಯಕ್ರಮವು ಪೆರಿಂಜೆಯ ನೂಯಿ ವನಜ ಶೆಟ್ಟಿ ಗದ್ದೆಯಲ್ಲಿ ಎನ್. ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ನೆರವೇರಿತು.
ಮೂಡುಬಿದಿರೆ: ಸರಕಾರಿ ಶಾಲೆಗಳಲ್ಲಿ ಸಿಗುವ ಆಧುನಿಕ ಸವಲತ್ತು ಹಾಗೂ ದ್ವಿಭಾಷಾ ಬೋಧನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷ ಎಚ್.ಎಸ್ ಕರೆ ನೀಡಿದ್ದಾರೆ.
ಮೂಡುಬಿದಿರೆ: ಪಡುಕೋಣಾಜೆಯಲ್ಲಿರುವ ಸಾಹಿತಿಗಳಾದ ಟಿಎನ್ ಖಂಡಿಗೆ-ಕವಿತಾ ಕೂಡ್ಲು ದಂಪತಿಯ 'ಕೇವಲ ಮನೆ'ಯಲ್ಲಿ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಲಾಯಿತು.ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ಬರಡಸ 'ಹೇ ರಾಮ್' ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಮೂಡುಬಿದಿರೆ: ಗ್ರಾಮಗಳ ಬಳಿಕ ಇದೀಗ ಸಣ್ಣ ಪಟ್ಟಣಗಳ ವೈವಿಧ್ಯತೆ ಮತ್ತು ಪರಂಪರೆಯನ್ನು ದಾಖಲಿಸಿಕೊಂಡು ಕಾಪಿಡಬೇಕಾದ ಅನಿವಾರ್ಯತೆಯಿದೆ ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ಮಂಗಳೂರು ಘಟಕದ ಸಂಚಾಲಕ ಸುಭಾಶ್ಚಂದ್ರ ಬಸು ಹೇಳಿದರು
ಮೂಡುಬಿದಿರೆ: ಇಲ್ಲಿನ ಅಚ್ಚರಕಟ್ಟೆ ಪಡುಮಾರ್ನಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಂಪನ್ನಗೊಂಡಿತು. ಶಿಬಿರದಲ್ಲಿ ಒಟ್ಟು 38 ಮಕ್ಕಳು ಪಾಲ್ಗೊಂಡಿದ್ದರು.
ಕಲ್ಲಮುಂಡ್ಕೂರು ಸಹಕಾರಿ ಸಂಘದ ಚುನಾವಣೆ: ಸತೀಶ್ ಕಲ್ಲಮುಂಡ್ಕೂರು, ವಸಂತ್ ಭಟ್ ಗೆಲುವು
ತಲೆಮರೆಸಿಕೊಂಡಿದ್ದ ಆರೋಪಿಗೆ ಜೈಲು ಶಿಕ್ಷೆ: ಮೂಡುಬಿದಿರೆ ಕೋರ್ಟಿನಲ್ಲಿ ಜಾಮೀನು ಅರ್ಜಿ ವಜಾ
ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ‍್ಯಾಂಕ್‌ಗಳ ಹೆಗ್ಗಳಿಕೆ- ಸಚಿನ್ ಡಿ ನಾಯ್ಕ್‌ಗೆ ರಾಜ್ಯಕ್ಕೆ 3ನೇ ರ‍್ಯಾಂಕ್