ಎಲ್ಲ ಲೇಖನಗಳು

1105 ಲೇಖನಗಳು

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ‍್ಯಾಂಕ್‌ಗಳ ಹೆಗ್ಗಳಿಕೆ- ಸಚಿನ್ ಡಿ ನಾಯ್ಕ್‌ಗೆ ರಾಜ್ಯಕ್ಕೆ 3ನೇ ರ‍್ಯಾಂಕ್

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ‍್ಯಾಂಕ್‌ಗಳ ಹೆಗ್ಗಳಿಕೆ- ಸಚಿನ್ ಡಿ ನಾಯ್ಕ್‌ಗೆ ರಾಜ್ಯಕ್ಕೆ 3ನೇ ರ‍್ಯಾಂಕ್

ಸ್ಕ್ಯಾನ್ ನೆಪದಲ್ಲಿ ಸ್ಥಳೀಯರಿಗೆ ವಂಚನೆ: ಕಡಂದಲೆ ಕ್ಯಾಂಟೀನಿನಲ್ಲಿ ಸಿಕ್ಕಿಬಿದ್ದ ಉತ್ತರ ಭಾರತ ಮೂಲದ ಕಾರ್ಮಿಕರು

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ವ್ಯಾಪ್ತಿಯ ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತ ಮೂಲದ ಕೆಲವು ಕಾರ್ಮಿಕರು ಸ್ಥಳೀಯ ಕ್ಯಾಂಟೀನ್, ಅಂಗಡಿ ಮಾಲೀಕರು ಹಾಗೂ ಇತರ ಸಾರ್ವಜನಿಕರಿಗೆ ಹಣ ಪಾವತಿಯ ಡಿಜಿಟಲ್ ಸ್ಕ್ಯಾನ್ ನೆಪದಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ವಾಲ್ಪಾಡಿಯಲ್ಲಿ ಡೆಡ್ ಬಾಡಿ: ಪಾಳುಬಿದ್ದ ಮನೆಯಲ್ಲಿ ಅನಾಥ ಶವ ಪತ್ತೆ: ಕೇರಳ ಮೂಲದ ವ್ಯಕ್ತಿ ಸಾವು ಶಂಕೆ

ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂಡುಬಿದಿರೆ ಕ್ರಿಯೇಟರ್ಸ್ ಮೀಟ್ : ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಡಿಜಿಟಲ್ ವೇದಿಕೆ

ಮೂಡುಬಿದಿರೆ: ಸಾಮಾಜಿಕ ಜಾಗೃತಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಮೂಡುಬಿದಿರೆಯ ಸಕಾರಾತ್ಮಕ ಅಭಿವೃದ್ಧಿ ಕುರಿತು ಚರ್ಚಿಸುವ ಉದ್ದೇಶದಿಂದ ನಮ್ಮ ಮೂಡುಬಿದಿರೆ ಫೋರಂ ವತಿಯಿಂದ ಇತ್ತೀಚೆಗೆ ಮೂಡುಬಿದಿರೆಯ ಅರಿಹಂತ್ ಆಹಾರ ಪಾರ್ಟಿ ಹಾಲ್‌ನಲ್ಲಿ ಕ್ರಿಯೇಟರ್ಸ್ ಮೀಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಗಾಣಿಗರ ಕ್ರೀಡಾಕೂಟ: ಅಂತರರಾಷ್ಟ್ರೀಯ ಈಜುಪಟು ಶ್ರೀಲಕ್ಷ್ಮಿ ಗಾಣಿಗಗೆ ಗೌರವ- ಸಂಘಟನೆಗೆ ಕ್ರೀಡೆಗಳು ಪೂರಕ-ಶಂಕರ್ ಕೋಟ್ಯಾನ್mp

ಮೂಡುಬಿದಿರೆ: ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಹಾಗೂ ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ವತಿಯಿಂದ ಶ್ರೀ ಧವಳಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಹಾಗೂ ಶಟ್ಲ್ ಪಂದ್ಯಾಟ ಜರುಗಿತು.

ಕಲ್ಲಮುಂಡ್ಕೂರು ಸೊಸೈಟಿ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ-12ರಲ್ಲಿ 10 ಸ್ಥಾನಗಳಲ್ಲಿ ಗೆಲುವು

ಕಲ್ಲಮುಂಡ್ಕೂರು ಸೊಸೈಟಿ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ-12ರಲ್ಲಿ 10 ಸ್ಥಾನಗಳಲ್ಲಿ ಗೆಲುವು

ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ : ಸಾವಿರಾರು ಮಂದಿ ಭಾಗಿ-ಮನಸ್ಸು, ದೇಹದ ಪ್ರಸನ್ನತೆಗೆ ಧ್ಯಾನ ಅಗತ್ಯ-ಡಾ.ಎಂ ಮೋಹನ ಆಳ್ವ

ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ : ಸಾವಿರಾರು ಮಂದಿ ಭಾಗಿ-ಮನಸ್ಸು, ದೇಹದ ಪ್ರಸನ್ನತೆಗೆ ಧ್ಯಾನ ಅಗತ್ಯ-ಡಾ.ಎಂ ಮೋಹನ ಆಳ್ವ

ಸಿಡಿಲಾಘಾತ: ನಾಲ್ಕು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿದ್ದ ಮಹಾವಿಷ್ಣು ದೇವಸ್ಥಾನಕ್ಕೆ ಹಾನಿ-ಅಪಾರ ರೂ.ನಷ್ಟ

ಸಿಡಿಲಾಘಾತ: ನಾಲ್ಕು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿದ್ದ ಮಹಾವಿಷ್ಣು ದೇವಸ್ಥಾನಕ್ಕೆ ಹಾನಿ-ಅಪಾರ ರೂ.ನಷ್ಟ

ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ಸಂಪರ್ಕ: ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಸಂಸದ ಬ್ರಿಜೇಶ್ ಚೌಟ ತುರ್ತು ಮನವಿ

ಮೂಡುಬಿದಿರೆ: ಸಾಣೂರು–ಬಿಕಾರ್ನಕಟ್ಟೆ ಯೋಜನೆಯಡಿ ಬರುವ ಎನ್‌ಎಚ್-169ರ ಬನ್ನಡ್ಕ ಪ್ರದೇಶದಲ್ಲಿ ಅಪೂರ್ಣವಾಗಿರುವ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಸದ ಬ್ರಿಜೇಶ್ ಚೌಟ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಪಾಲಡ್ಕದಲ್ಲಿ ಮರ ಬಿದ್ದು ರಿಕ್ಷಾ ಜಖಂ: ಗಾಳಿ‌‌ ಮಳೆಗೆ ಮನೆಗಳಿಗೆ ಹಾನಿ, ಧರೆಗುರುಳಿ ಮರ, ವಿದ್ಯುತ್ ಕಂಬಗಳು

ಪಾಲಡ್ಕದಲ್ಲಿ ಮರ ಬಿದ್ದು ರಿಕ್ಷಾ ಜಖಂ: ಗಾಳಿ‌‌ ಮಳೆಗೆ ಮನೆಗಳಿಗೆ ಹಾನಿ, ಧರೆಗುರುಳಿ ಮರ, ವಿದ್ಯುತ್ ಕಂಬಗಳು

ನೆಲ್ಲಿಕಾರು ಚರ್ಚ್ ಬಳಿ ರಾಜ್ಯ ಹೆದ್ದಾರಿಗೆ ಬಿದ್ದ ಮರ ವಿದ್ಯುತ್ ಕಂಬಗಳು: ಸಂಚಾರ ವ್ಯತ್ಯಯ, ಗ್ರಾಮದ ಮನೆ, ಕೃಷಿಗೆ ಹಾನಿ

ಮೂಡುಬಿದಿರೆ: ತಾಲೂಕಿನಾದ್ಯಂತ ಸಂಭವಿಸಿದ ವಿಪರೀತ ಗಾಳಿ ಮಳೆಗೆ ಉಡುಪಿ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಚರ್ಚ್ ಬಳಿ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೆಲ್ಲಿಕಾರು ಪರಿಸರದಲ್ಲಿ ಭಾರಿ ಗಾಳಿಗೆ 10ಕ್ಕೂ ಅಧಿಕ ಮರಗಳು ಧರೆಗುರುಳಿವೆ.

ಮೂಡುಬಿದಿರೆ ತಾಲೂಕಿನಲ್ಲಿ ಸಿಡಿಲಾಘಾತ : ಮಾರೂರು ಗ್ರಾಮದಲ್ಲಿ ಇಬ್ಬರಿಗೆ

ಮೂಡುಬಿದಿರೆ: ತಾಲೂಕಿನ ಮಾರೂರು ಗ್ರಾಮದ ಮೆಲಂದಗುಡ್ಡೆಯಲ್ಲಿ ಎರಡು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಯಂತ್ ಮತ್ತು ಕವಿತಾ ಗಾಯಗೊಂಡವರಾಗಿದ್ದು, ಸಿಡಿಲಿನ ತೀವ್ರತೆಗೆ ಮನೆಗಳಿಗೆ ಹಾನಿಯಾಗಿದೆ.

ಬನ್ನಡ್ಕ- ಕೆಸರುಗದ್ದೆ ಹೈವೇಯಲ್ಲಿ ಮತ್ತೆ ಅಪಘಾತ: ರಸ್ತೆ ವಿಭಜಕಕ್ಕೆ ಗುದ್ದಿ ಜಖಂಗೊಂಡ ಕಾರು

ಮೂಡುಬಿದಿರೆ: ಕಾರ್ಕಳ- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ- ಕೆಸರುಗದ್ದೆ ಮಾರ್ಗದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿದೆ.