ಎಲ್ಲ ಲೇಖನಗಳು

1105 ಲೇಖನಗಳು

ಮೂಡುಬಿದಿರೆ ಯುವವಾಹಿನಿಯಿಂದ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರ-ಬ್ಯಾಂಕ್ ಸಾಲ ಸೌಲಭ್ಯ ಮಾಹಿತಿ ಕಾರ್ಯಕ್ರಮ

ಮೂಡುಬಿದಿರೆ ಯುವವಾಹಿನಿಯಿಂದ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರ-ಬ್ಯಾಂಕ್ ಸಾಲ ಸೌಲಭ್ಯ ಮಾಹಿತಿ ಕಾರ್ಯಕ್ರಮ

ರೈತರ ಬೃಹತ್ ಹೋರಾಟಕ್ಕೆ ಮೂಡುಬಿದಿರೆಯಲ್ಲಿ ಸಿದ್ಧತೆ: ಬಗರ್ ಹುಕುಂ ಅರ್ಜಿ ವಜಾ ನೀತಿ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನಕ್ಕೆ ಚಾಲನೆ

ರೈತರ ಬೃಹತ್ ಹೋರಾಟಕ್ಕೆ ಮೂಡುಬಿದಿರೆಯಲ್ಲಿ ಸಿದ್ಧತೆ: ಬಗರ್ ಹುಕುಂ ಅರ್ಜಿ ವಜಾ ನೀತಿ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನಕ್ಕೆ ಚಾಲನೆ

ಭಾಗವತ ಸಂಪಿಗೆ ಮಾಧವ ಕುಮಾರ್ ಆಚಾರ್ ಶ್ರದ್ಧಾಂಜಲಿ‌ ಸಭೆ ಶಿಸ್ತಿನ ಕಲಾ ಸೇವೆ ಅನನ್ಯ: ಶಾಂತಾರಾಮ ಕುಡ್ವ

ಮೂಡುಬಿದಿರೆ: ಸಂಪಿಗೆ ಮಾಧವ ಕುಮಾರ್ ಆಚಾರ್ ತೆರೆಮರೆಯ ಶ್ರೇಷ್ಠ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ಅವರು ಯಕ್ಷಗಾನ ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದ್ದರು.ಕಲಾವಿದರ ಮಾತಿಗೆ ದನಿಗೂಡಿಸಿ ಅರ್ಥಗಾರಿಕೆ ಮತ್ತಷ್ಟು ಉತ್ತಮವಾಗಲು ಅವರ ಕೊಡುಗೆ ಅಪಾರವಾಗಿದೆ ಎಂದು ಯಕ್ಷಗಾನ ವಿಮರ್ಶಕ, ಅರ್ಥಧಾರಿ ಶಾಂತಾರಾಮ ಕುಡ್ವ ಹೇಳಿದರು

ಮೂಡುಮಾರ್ನಾಡು: ಗುಂಡುಕಲ್ಲಿನ ಮೀನು ವ್ಯಾಪಾರಿ ಬದ್ರುದ್ದೀನ್ ನಿಧನ

ಮೂಡುಬಿದಿರೆ: ಮೂಡುಮಾರ್ನಾಡು ಸಮೀಪದ ಗುಂಡುಕಲ್ಲು ನಿವಾಸಿ, ಮೀನು ವ್ಯಾಪಾರಿ ಬದ್ರುದ್ದೀನ್ (51) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾದರು

‘ಬಾಸ್’ ಎಂದಿದ್ದೇ ತಪ್ಪಾಯಿತೇ?: ಪತ್ನಿಯ ಸೀಮಂತಕ್ಕೆ ಬಂದಿದ್ದ ಯುವಕನ ಬರ್ಬರ ಹತ್ಯೆ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚನಹಳ್ಳಿಯ ನಿವಾಸಿ ಸುನೀಲ್ ಎಂಬುವರನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಗರ್ಭಿಣಿ ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆಂದು ಬಂದಿದ್ದ ಸುನೀಲ್, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಮದುವೆಯಾಗಿ ಆರು ತಿಂಗಳಷ್ಟೇ ಆಗಿದ್ದು, ಪತ್ನಿಯ ವೈದ್ಯಕೀಯ ವರದಿ ಪಡೆಯಲು ಊರಿಗೆ ಬಂದಿದ್ದ ಸುನೀಲ್ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಕಡ್ಡಾಯ ತ್ಯಾಜ್ಯ ವಿಂಗಡಣೆ: ಮನೆಮಟ್ಟದಲ್ಲೇ ಹಸಿ, ಒಣ, ವಿಶೇಷ ತ್ಯಾಜ್ಯ ಬೇರ್ಪಡಿಸಲು ಬೆದ್ರ ಪುರಸಭೆ ಸೂಚನೆ

ಕಡ್ಡಾಯ ತ್ಯಾಜ್ಯ ವಿಂಗಡಣೆ: ಮನೆಮಟ್ಟದಲ್ಲೇ ಹಸಿ, ಒಣ, ವಿಶೇಷ ತ್ಯಾಜ್ಯ ಬೇರ್ಪಡಿಸಲು ಬೆದ್ರ ಪುರಸಭೆ ಸೂಚನೆ

ಮೂಡುಬಿದಿರೆಯ ಕೇರ್ ಚಾರಿಟಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ: ಮೇ‌31ರಂದು 500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ಮೂಡುಬಿದಿರೆಯ ಕೇರ್ ಚಾರಿಟಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ: ಮೇ‌31ರಂದು 500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ಜೀವ ಕೈಯಲ್ಲಿ ಹಿಡಿದು ನಿಲ್ಲುವ ಕ್ರಿಕೆಟ್‌ನ ಏಕೈಕ ಸ್ಥಾನ: 'ಸಿಲ್ಲಿ ಪಾಯಿಂಟ್' ಫೀಲ್ಡಿಂಗ್ ಹಿಂದಿರುವ ಅಸಲಿ ರೋಮಾಂಚನ

ಜೀವ ಕೈಯಲ್ಲಿ ಹಿಡಿದು ನಿಲ್ಲುವ ಕ್ರಿಕೆಟ್‌ನ ಏಕೈಕ ಸ್ಥಾನ: 'ಸಿಲ್ಲಿ ಪಾಯಿಂಟ್' ಫೀಲ್ಡಿಂಗ್ ಹಿಂದಿರುವ ಅಸಲಿ ರೋಮಾಂಚನ

ಮೂಡುಬಿದಿರೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್, ಕಾರ್ಯದರ್ಶಿಯಾಗಿ ಪದ್ಮನಾಭ ಎಚ್ ಆಯ್ಕೆ

ಮೂಡುಬಿದಿರೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್, ಕಾರ್ಯದರ್ಶಿಯಾಗಿ ಪದ್ಮನಾಭ ಎಚ್ ಆಯ್ಕೆ

ವಾಟ್ಸ್ಆಪ್‌ 2026 ಅಪ್ಡೇಟ್ಸ್ : ​ಫೋನ್ ನಂಬರ್ ಇಲ್ಲದೆ ಚಾಟ್ ಸೌಲಭ್ಯ​- ಫೋನ್ ನಂಬರ್ ಹೈಡ್, ಯೂಸರ್ ನೇಮ್ ರೈಡ್

ಬಿದಿರೆ ಟೆಕ್ ನ್ಯೂಸ್: ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುವ ಜನಪ್ರಿಯ ಸಂದೇಶ ರವಾನೆ ಆಪ್ ವಾಟ್ಸ್ ಆಪ್ 2026 ರಲ್ಲಿ ಬಳಕೆದಾರರ ಭದ್ರತೆ, ಗೌಪ್ಯತೆ ಮತ್ತು ದೈನಂದಿನ ಬಳಕೆಯನ್ನು ಸುಲಭಗೊಳಿಸಲು ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದೆ.

ಡಿಜಿಟಲ್, ಆಫ್‌ಸೆಟ್ ತಂತ್ರಜ್ಞಾನದ ಮುದ್ರಣ ಕ್ಷೇತ್ರದತ್ತ ಆಳ್ವಾಸ್: ಅತ್ಯಾಧುನಿಕ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

ಮೂಡುಬಿದಿರೆ: ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಮಹತ್ವದ ಹೆಜ್ಜೆಯಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಕೃಷ್ಟ ಮುದ್ರಣ ಸೇವೆಗಳನ್ನು ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು

ಬನ್ನಡ್ಕ ಅಪಘಾತ ವಲಯ ಸಹಿತ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ‌ ನಡೆಸಿದ ಎನ್.ಎಚ್, ಪೊಲೀಸ್ ಇಲಾಖೆ ಅಧಿಕಾರಿಗಳು: ಸುರಕ್ಷಿತ ಕ್ರಮಕ್ಕೆ ಸೂಚನೆ

ಮೂಡುಬಿದಿರೆ: ಬನ್ನಡ್ಕ ಪ್ರದೇಶದಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಅಪಘಾತ ವಲಯ ಸಹಿತ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.

ಅಪಘಾತ ವಲಯ ಬನ್ನಡ್ಕ-ಅಮನೊಟ್ಟು ರಸ್ತೆ ಎತ್ತರಿಸುವ ಕಾಮಗಾರಿ ಆರಂಭ: ಗಡುವು ಮುಕ್ತಾಯದ ದಿನವೇ ಚಾಲನೆ

ಮೂಡುಬಿದಿರೆ: ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಬನ್ನಡ್ಕ ಎಂಬಲ್ಲಿ ಅಪಘಾತ ವಲಯವೆಂದು ಕುಖ್ಯಾತಿ ಪಡೆದಿದ್ದ ಪರಿಸರದಲ್ಲಿ ರಸ್ತೆ ಎತ್ತರಿಸುವ ಕಾಮಗಾರಿ ಬುಧವಾರ ಪ್ರಾರಂಭಗೊಂಡಿದೆ.

ಮನನೊಂದು ಇಬ್ಬರ ಆತ್ಮಹತ್ಯೆ: ಮೂಡುಬಿದಿರೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು

ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.

ಬೆಳುವಾಯಿ: ಕೆಸರುಗದ್ದೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಜಖಂ

ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪದ ಕೆಸರುಗದ್ದೆಯಲ್ಲಿ ಕಾರೊಂದು ಡಿವೈಡರ್‌ಗೆ ಬುಧವಾರ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡಿದೆ

ಹೊಸಂಗಡಿ ಬಡಕೋಡಿ ಬಂಟರ ಗ್ರಾಮ ಸಮಿತಿ ನೇತೃತ್ವದಲ್ಲಿ 'ಕೆಸರ್ ಡ್ ಒಂಜಿ ದಿನ': ಐವರು ಸಾಧಕರಿಗೆ ಸನ್ಮಾನ

ವೇಣೂರು: ಬಂಟರ ಗ್ರಾಮ ಸಮಿತಿ ಹೊಸಂಗಡಿ ಬಡಕೋಡಿ ನೇತೃತ್ವದಲ್ಲಿ ಎರಡನೇ ವರ್ಷದ 'ಕೆಸರ್ ಡ್ ಒಂಜಿ ದಿನ' ಕಾರ್ಯಕ್ರಮವು ಪೆರಿಂಜೆಯ ನೂಯಿ ವನಜ ಶೆಟ್ಟಿ ಗದ್ದೆಯಲ್ಲಿ ಎನ್. ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ನೆರವೇರಿತು.

ದ್ವಿಭಾಷಾ ಬೋಧನೆ ಸೌಲಭ್ಯ: ಕಲ್ಲಬೆಟ್ಟುವಿನಲ್ಲಿ ವಿದ್ಯಾರ್ಥಿಗಳಿಂದ ಸರಕಾರಿ ಶಾಲೆ ದಾಖಲಾತಿ ಜಾಥಾ

ಮೂಡುಬಿದಿರೆ: ಸರಕಾರಿ ಶಾಲೆಗಳಲ್ಲಿ ಸಿಗುವ ಆಧುನಿಕ ಸವಲತ್ತು ಹಾಗೂ ದ್ವಿಭಾಷಾ ಬೋಧನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷ ಎಚ್.ಎಸ್ ಕರೆ ನೀಡಿದ್ದಾರೆ.

ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: 'ಹೇ ರಾಮ್' ಕವನ ಸಂಕಲನ ಬಿಡುಗಡೆ

ಮೂಡುಬಿದಿರೆ: ಪಡುಕೋಣಾಜೆಯಲ್ಲಿರುವ ಸಾಹಿತಿಗಳಾದ ಟಿಎನ್ ಖಂಡಿಗೆ-ಕವಿತಾ ಕೂಡ್ಲು ದಂಪತಿಯ 'ಕೇವಲ ಮನೆ'ಯಲ್ಲಿ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಲಾಯಿತು.ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ಬರಡಸ 'ಹೇ ರಾಮ್' ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಮೂಡುಬಿದಿರೆ ಹೆರಿಟೇಜ್ ಮ್ಯಾಪ್ ಲೋಕಾರ್ಪಣೆ: ಪರಂಪರೆ ದಾಖಲೀಕರಣ ಅಗತ್ಯ: ಸುಭಾಶ್ಚಂದ್ರ ಬಸು ಪ್ರತಿಪಾದನೆ

ಮೂಡುಬಿದಿರೆ: ಗ್ರಾಮಗಳ ಬಳಿಕ ಇದೀಗ ಸಣ್ಣ ಪಟ್ಟಣಗಳ ವೈವಿಧ್ಯತೆ ಮತ್ತು ಪರಂಪರೆಯನ್ನು ದಾಖಲಿಸಿಕೊಂಡು ಕಾಪಿಡಬೇಕಾದ ಅನಿವಾರ್ಯತೆಯಿದೆ ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ಮಂಗಳೂರು ಘಟಕದ ಸಂಚಾಲಕ ಸುಭಾಶ್ಚಂದ್ರ ಬಸು ಹೇಳಿದರು

ಗ್ರಾಮೀಣ‌ ಮಕ್ಕಳಿಗೆ ಶಿಕ್ಷಣದ ಜೊತೆ ಮನರಂಜನೆ: ಪಡುಮಾರ್ನಾಡು ಬೇಸಿಗೆ ಶಿಬಿರ ಸಂಪನ್ನ

ಮೂಡುಬಿದಿರೆ: ಇಲ್ಲಿನ ಅಚ್ಚರಕಟ್ಟೆ ಪಡುಮಾರ್ನಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಂಪನ್ನಗೊಂಡಿತು. ಶಿಬಿರದಲ್ಲಿ ಒಟ್ಟು 38 ಮಕ್ಕಳು ಪಾಲ್ಗೊಂಡಿದ್ದರು.