ಇರುವೈಲು: ಗಾಳಿ ಮಳೆಗೆ ಮನೆಯ ಮೇಲೆ ಉರುಳಿದ ವಿದ್ಯುತ್ ಕಂಬ
ಇರುವೈಲು: ಗಾಳಿ ಮಳೆಗೆ ಮನೆಯ ಮೇಲೆ ಉರುಳಿದ ವಿದ್ಯುತ್ ಕಂಬ
958 ಲೇಖನಗಳು
ಇರುವೈಲು: ಗಾಳಿ ಮಳೆಗೆ ಮನೆಯ ಮೇಲೆ ಉರುಳಿದ ವಿದ್ಯುತ್ ಕಂಬ
ಗಾಳಿ ಮಳೆ: ಅಲಂಗಾರು ಚರ್ಚ್ ವಠಾರದಲ್ಲಿ ಅಪಾರ ಹಾನಿ
ಮೂಡುಬಿದಿರೆ: ಬನ್ನಡ್ಕ ಬಳಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಗೋಲಿ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಅದರ ಕೆಳಗಿದ್ದ ನಾರಾಯಣ ದೇವಾಡಿಗ ಎಂಬವರ ಗೂಡಾಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ.
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಆಲಂಗಾರು ಪರಿಸರದ ಮಾರ್ಪಾಡಿ ಚಂದ್ರಪುರ ಮತ್ತು ಉಳಿಯ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಹಲವಾರು ಮನೆಗಳು ಹಾನಿಗೊಂಡಿದೆ.
ಮೂಡುಬಿದಿರೆ: ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿಯಾಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪ್ರದೇಶದಲ್ಲಿ ಪದೇ ಪದೇ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ತಡೆಗೆ ಸಂಬಂಧಿಸಿದಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮಕ್ಷಮದಲ್ಲಿ ಸಾಯಂಕಾಲ ಮಹತ್ವದ ಸಭೆ ನಡೆಯಿತು.
ಪಡುಮರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಣಕಜೆ ಎಂಬಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ತೆಂಗಿನಮರವೊಂದು ಮನೆಯ ಮೇಲೆ ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ.
ಗಾಳಿ ಮಳೆ: ಮಾರೂರಿನಲ್ಲಿ ಎರಡು ಮನೆಗಳಿಗೆ ಹಾನಿ
ಮೂಡುಬಿದಿರೆ: ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ತಾಕೋಡೆ ಅಂಚೆಕಚೇರಿಯ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿ ಹಾನಿ ಸಂಭವಿಸಿದೆ.
ಆತ್ಮಶಕ್ತಿ ಸಹಕಾರ ಸಂಘಕ್ಕೆ ಪದ್ಮಶ್ರೀ ವಿಶುದ್ಧಾನಂದ ಸ್ವಾಮೀಜಿ ಭೇಟಿ: ಮಂಗಳೂರಿನ ಆತ್ಮಶಕ್ತಿ ಸೌಧದಲ್ಲಿ ಶಿವಗಿರಿ ಮಠದ ಸ್ವಾಮೀಜಿಯವರಿಗೆ ಗೌರವಾರ್ಪಣೆ
ಜೆಇಇ ಬಿ.ಪ್ಲಾನಿಂಗ್ ಫಲಿತಾಂಶ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ.ಗೆ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ
ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ
ಆಳ್ವಾಸ್ ನರ್ಸಿಂಗ್ ಕಾಲೇಜಿನಿಂದ ದಾದಿಯರ ದಿನಾಚರಣೆ
ಅಗರಿ ಹಬ್ಬಗಳ ಉತ್ಸವ: ಮೂಡುಬಿದಿರೆ ಶಾಖೆಯಲ್ಲಿ 10ನೇ ಹಂತ 1ನೇ ಡ್ರಾ
ಹೆದ್ದಾರಿ ಸುರಕ್ಷತೆಗೆ ಶಾಸಕರ ಆ್ಯಕ್ಷನ್ ಪ್ಲಾನ್: ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ನಾಮಫಲಕ ಅಳವಡಿಕೆಗೆ ಸೂಚನೆ
ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೋಭಾ ಎಸ್ ಹೆಗ್ಡೆ
ಸತತ ಅಪಘಾತಕ್ಕೆ ಬೆಚ್ಚಿದ ಬನ್ನಡ್ಕ; ಸರ್ವಿಸ್ ರಸ್ತೆಗಾಗಿ ಮನವಿ
ರಾಜೇಂದ್ರ ಬಿ. ಮೂಡುಬಿದಿರೆಯ ನೂತನ ಪೊಲೀಸ್ ಇನ್ಸ್ಪೆಕ್ಟರ್: ಇಲಾಖೆಯಿಂದ ಆದೇಶ
ಹೊಸಬೆಟ್ಟು ಗ್ರಾಮದ ಬಿರಾವಿನಲ್ಲಿ ಭಾನುವಾರ ನೆರೆಕರೆಯ ಸಂಬಂಧಿಕರ ಮನೆಯಲ್ಲಿರುವ ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಬಿರಾವು ನಿವಾಸಿ ಜಯಂತ್ (55) ಮೃತಪಟ್ಟಿದ್ದಾರೆ.
ಮೂಡುಬಿದಿರೆ ಹಲಸು ಮೇಳಕ್ಕೆ ಸಂಪನ್ನ: ಕೃಷಿ ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಮಂಗಳೂರು ವಿವಿ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ನೀಡುವ ಪ್ರತಿಷ್ಠಿತ ಕನಕ ಪುರಸ್ಕಾರವನ್ನು ಮೂಡುಬಿದಿರೆಯ ಉದಯೋನ್ಮುಖ ಗಾಯಕ ನಿಹಾಲ್ ಕಾಲೇಜು ವಿಭಾಗದಲ್ಲಿ ಆಯ್ಕೆಯಾಗಿದ್ದು, ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.
ಒಂಟಿಕಟ್ಟೆಯಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಆಟೋ ರಿಕ್ಷಾ: ಚಾಲಕಗೆ ಗಾಯ
ಆಳ್ವಾಸ್ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ: ವೈಫಲ್ಯದಿಂದ ಜೀವನದಲ್ಲಿ ಮಹತ್ವದ ಪಾಠ-ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ
ಮೂಡುಬಿದಿರೆ ದೇವಾಡಿಗ ಸುಧಾರಕ ಸಂಘದ ಅಮೃತ ಮಹೋತ್ಸವ- ಸಮುದಾಯ ಭವನ ಉದ್ಘಾಟನೆ