ಎಲ್ಲ ಲೇಖನಗಳು

1105 ಲೇಖನಗಳು

ಐಪಿಎಲ್ : ಸಿ.ಎಸ್.ಕೆ ಪರ ಆಡಲಿದ್ದಾರೆ ಮಂಗಳೂರು ಮೂಲದ ಆಲ್‌ರೌಂಡರ್ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ

ಮಂಗಳೂರು: ಐಪಿಎಲ್ 2026ರ ಉಳಿದ ಪಂದ್ಯಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಮಂಗಳೂರು ಮೂಲದ ಪ್ರತಿಭಾವಂತ ಆಲ್‌ರೌಂಡರ್ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಅವರನ್ನು ಅಧಿಕೃತವಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಮೂಡುಬಿದಿರೆ ವಿವಿಧೆಡೆ ನಾಲ್ಕು‌‌ದಿನಗಳಿಂದ ವಿದ್ಯುತ್ ವ್ಯತ್ಯಯ - ಮೆಸ್ಕಾಂ ಕಚೇರಿಗೆ ಸಾರ್ವಜನಿಕರ ಮುತ್ತಿಗೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ರಾತ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮೂಡುಬಿದಿರೆಯಲ್ಲಿ ಮಹಿಳೆಯರಿಗಾಗಿ ಉಚಿತ ಫ್ಯಾಷನ್ ಡಿಸೈನ್ ತರಬೇತಿ: 27 ಮಹಿಳೆಯರಿಗೆ ಫ್ಯಾಷನ್ ಡಿಸೈನ್ ಶಿಕ್ಷಣ

ಮೂಡುಬಿದಿರೆಯಲ್ಲಿ ಮಹಿಳೆಯರಿಗಾಗಿ ಉಚಿತ ಫ್ಯಾಷನ್ ಡಿಸೈನ್ ತರಬೇತಿ: 27 ಮಹಿಳೆಯರಿಗೆ ಫ್ಯಾಷನ್ ಡಿಸೈನ್ ಶಿಕ್ಷಣ

ಬನ್ನಡ್ಕ: ಗೂಡಾಂಗಡಿ ಮೇಲೆ ಬಿದ್ದ ಬೃಹತ್ ಮರ: ತಪ್ಪಿದ ಭಾರಿ ಅನಾಹುತ

ಮೂಡುಬಿದಿರೆ: ಬನ್ನಡ್ಕ ಬಳಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಗೋಲಿ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಅದರ ಕೆಳಗಿದ್ದ ನಾರಾಯಣ ದೇವಾಡಿಗ ಎಂಬವರ ಗೂಡಾಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ.

ಮೂಡುಬಿದಿರೆ: ಗಾಳಿ ಮಳೆಗೆ ಆಲಂಗಾರಿನಲ್ಲಿ ಮನೆಗಳಿಗೆ ಹಾನಿ: ಓರ್ವರಿಗೆ ಗಾಯ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಆಲಂಗಾರು ಪರಿಸರದ ಮಾರ್ಪಾಡಿ ಚಂದ್ರಪುರ ಮತ್ತು ಉಳಿಯ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಹಲವಾರು ಮನೆಗಳು ಹಾನಿಗೊಂಡಿದೆ.

ಗಾಳಿಮಳೆಗೆ ಪಡುಮಾರ್ನಾಡಿನಲ್ಲಿ ವ್ಯಾಪಕ ಹಾನಿ: ವಿದ್ಯುತ್ ಕಂಬ, ಮರಗಳು ಧರೆಗೆ-ಹಲವು ಮನೆಗಳಿಗೆ ಹಾನಿ

ಮೂಡುಬಿದಿರೆ: ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿಯಾಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಬನ್ನಡ್ಕ ಅಪಘಾತ ವಲಯ: ಸುರಕ್ಷತಾ ಕ್ರಮಕ್ಕೆ ಅಧಿಕಾರಿಗಳಿಗೆ ಸಂಸದರಿಂದ ಸೂಚನೆ

ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪ್ರದೇಶದಲ್ಲಿ ಪದೇ ಪದೇ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ತಡೆಗೆ ಸಂಬಂಧಿಸಿದಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮಕ್ಷಮದಲ್ಲಿ ಸಾಯಂಕಾಲ ಮಹತ್ವದ ಸಭೆ ನಡೆಯಿತು.

ಮೂಡುಬಿದಿರೆ: ಬಸವನಕಜೆಯಲ್ಲಿ ತೆಂಗಿನ ಮರ ಬಿದ್ದು ಮನೆಗೆ ಹಾನಿ

ಪಡುಮರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಣಕಜೆ ಎಂಬಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ತೆಂಗಿನಮರವೊಂದು ಮನೆಯ ಮೇಲೆ ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ.

ಆತ್ಮಶಕ್ತಿ ಸಹಕಾರ ಸಂಘಕ್ಕೆ ಪದ್ಮಶ್ರೀ ವಿಶುದ್ಧಾನಂದ ಸ್ವಾಮೀಜಿ ಭೇಟಿ: ಮಂಗಳೂರಿನ ಆತ್ಮಶಕ್ತಿ ಸೌಧದಲ್ಲಿ ಶಿವಗಿರಿ ಮಠದ ಸ್ವಾಮೀಜಿಯವರಿಗೆ ಗೌರವಾರ್ಪಣೆ

ಆತ್ಮಶಕ್ತಿ ಸಹಕಾರ ಸಂಘಕ್ಕೆ ಪದ್ಮಶ್ರೀ ವಿಶುದ್ಧಾನಂದ ಸ್ವಾಮೀಜಿ ಭೇಟಿ: ಮಂಗಳೂರಿನ ಆತ್ಮಶಕ್ತಿ ಸೌಧದಲ್ಲಿ ಶಿವಗಿರಿ ಮಠದ ಸ್ವಾಮೀಜಿಯವರಿಗೆ ಗೌರವಾರ್ಪಣೆ

ಜೆಇಇ ಬಿ.ಪ್ಲಾನಿಂಗ್ ಫಲಿತಾಂಶ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ.ಗೆ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ

ಜೆಇಇ ಬಿ.ಪ್ಲಾನಿಂಗ್ ಫಲಿತಾಂಶ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ.ಗೆ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ

ಹೆದ್ದಾರಿ ಸುರಕ್ಷತೆಗೆ ಶಾಸಕರ ಆ್ಯಕ್ಷನ್ ಪ್ಲಾನ್: ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ನಾಮಫಲಕ ಅಳವಡಿಕೆಗೆ ಸೂಚನೆ

ಹೆದ್ದಾರಿ ಸುರಕ್ಷತೆಗೆ ಶಾಸಕರ ಆ್ಯಕ್ಷನ್ ಪ್ಲಾನ್: ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ನಾಮಫಲಕ ಅಳವಡಿಕೆಗೆ ಸೂಚನೆ