ರಸ್ತೆ ದುಸ್ಥಿತಿ-ದುರಸ್ತಿಯಾಗದಿದ್ದಲ್ಲಿ ಮತದಾನ ಬಹಿಷ್ಕಾರ: ಪಾಲಡ್ಕ ಪೂಪಾಡಿಕಲ್ಲು ಗ್ರಾಮಸ್ಥರ ಎಚ್ಚರಿಕೆ
ರಸ್ತೆ ದುಸ್ಥಿತಿ-ದುರಸ್ತಿಯಾಗದಿದ್ದಲ್ಲಿ ಮತದಾನ ಬಹಿಷ್ಕಾರ: ಪಾಲಡ್ಕ ಪೂಪಾಡಿಕಲ್ಲು ಗ್ರಾಮಸ್ಥರ ಎಚ್ಚರಿಕೆ
1105 ಲೇಖನಗಳು
ರಸ್ತೆ ದುಸ್ಥಿತಿ-ದುರಸ್ತಿಯಾಗದಿದ್ದಲ್ಲಿ ಮತದಾನ ಬಹಿಷ್ಕಾರ: ಪಾಲಡ್ಕ ಪೂಪಾಡಿಕಲ್ಲು ಗ್ರಾಮಸ್ಥರ ಎಚ್ಚರಿಕೆ
ಉದ್ಯೋಗ, ವ್ಯಾಪಾರ, ನಗರ ಜೀವನದ ಆಕರ್ಷಣೆಯಿಂದ ಯುವಕರು ಕೃಷಿಯಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ, ಮೂಡುಬಿದಿರೆ ತಾಲೂಕಿನ ಕಡಂದಲೆ ಸಮೀಪದ ಪುತ್ತಿಗೆಗುತ್ತು ಉಳ್ಳನಡ್ಕದ ಮಾಜಿ ಹೋಟೆಲ್ ಉದ್ಯಮಿ ಸುಕೇಶ್ ಅಲಿಯಾಸ್ 'ಚುಕ್ಕಿ' ಕೃಷಿಯತ್ತ ಮರಳಿ ಮಾದರಿಯಾಗಿದ್ದಾರೆ.
ಜುಲೈ 26ರಂದು ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಲಾಸಿಕ್ ಲೇಸರ್ ಕಣ್ಣಿನ ತಪಾಸಣಾ ಶಿಬಿರ
ಜಿ.ಕೆ ಭಟ್ : ನಗುಮೊಗದ ಗುರು... ಸಮಾಜಸೇವೆಯ ಶಕ್ತಿಯಾಗಿ ಬದುಕಿದ ವ್ಯಕ್ತಿತ್ವಕ್ಕೆ ಭಾವಪೂರ್ಣ ನಮನ
ಮೂಡುಬಿದಿರೆ ಪೇಟೆಯಲ್ಲಿ ಕಳಪೆ ತೇಪೆ ಕಾಮಗಾರಿಯಿಂದ ಜೀವಕ್ಕೆ ಕುತ್ತು?: ಗುಣಮಟ್ಟದ ದುರಸ್ತಿಗೆ ಆಗ್ರಹ
ರೋಟರಿ ಶಾಲೆಯಲ್ಲಿ ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಪದಗ್ರಹಣ
ಕಡಂದಲೆ–ಪಾಲಡ್ಕ ಬಿಲ್ಲವ ಸಂಘಕ್ಕೆ ₹15 ಲಕ್ಷ ಅನುದಾನ; ಗುದ್ದಲಿ ಪೂಜೆಯೊಂದಿಗೆ ಕಾಮಗಾರಿ ಆರಂಭ
ಮೂಡುಬಿದಿರೆ ಬಸದಿ, ಜೈನಮಠಕ್ಕೆ ಕೇಂದ್ರ ಹಣಕಾಸು ಸಚಿವಾಲಯದ ಜಾಯಿಂಟ್ ಸೆಕ್ರೆಟರಿ ಸಚಿನ್ ಜೈನ್ ಭೇಟಿ
ಮಳೆಗೆ ಜೈನ್ ಪೇಟೆಯಲ್ಲಿ ಕಂಪೌಂಡ್ ಗೋಡೆ ಕುಸಿತ
ಮೂಡುಬಿದಿರೆ: ಏಕಬಳಕೆ ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಇಂದು ಪರಿಸರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಹಾ, ಕಾಫಿ ಸೇರಿದಂತೆ ವಿವಿಧ ಪಾನೀಯಗಳ ಮಾರಾಟದಲ್ಲಿ ಪ್ರತಿನಿತ್ಯ ಸಾವಿರಾರು ಪ್ಲಾಸ್ಟಿಕ್ ಲೋಟಗಳು ಬಳಕೆಯಾಗಿ ತ್ಯಾಜ್ಯವಾಗಿ ಪರಿಸರವನ್ನು ಸೇರುತ್ತಿವೆ
ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಎಚ್‌ಪಿವಿ ಲಸಿಕೆ ಜಾಗೃತಿ: ಗರ್ಭಕಂಠದ ಕ್ಯಾನ್ಸರ್ ತಡೆಗೆ ಅರಿವು
ಕೂದಲು ಬೆಳೆಸಿದ್ದು ಪಾತ್ರಕ್ಕೆ, ದಾನ ಮಾಡಿದ್ದು ಮಾನವೀಯತೆಗೆ: ದಸ್ಕತ್ ನಟ ದೀಕ್ಷಿತ್ ಅಂಡಿಂಜೆಗೆ ಮೆಚ್ಚುಗೆ
ಮೂಡುಬಿದಿರೆ: ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಸುರಕ್ಷಾ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಮೂವರು ಮಹಿಳಾ ಅಧಿಕಾರಿಗಳನ್ನು ಆರೋಗ್ಯ ಕೇಂದ್ರದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
'ಕೆಸರ್ದ ಗೊಬ್ಬು' ಉಳಿತಾಯದಿಂದ ಬಡ ರೋಗಿಗಳಿಗೆ ನೆರವು; ಮಾದರಿಯಾದ ತುಳುವೆರೆ ಬಳಗ ಕೊಡ್ಯಡ್ಕ
ಅಪಘಾತಕ್ಕೊಳಗಾದ ಯುವಕನ ಚಿಕಿತ್ಸೆಗೆ ಕರಾವಳಿ ಕೇಸರಿ ಸೇವಾ ಟ್ರಸ್ಟ್ ಮೂಲಕ ನೆರವು
ಮಂಗಳೂರು : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಾಗೂ ಯೆಲ್ಲೋ ಅಲರ್ಟ್ ಹಿನ್ನೆಲೆಯಲ್ಲಿ ಜುಲೈ 23, 2026ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ವಸತಿ ಶಾಲೆಗಳು, ಪದವಿಪೂರ್ವ ಕಾಲೇಜುಗಳು ಹಾಗೂ ಪದವಿಪೂರ್ವ ವಸತಿ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮೂಡುಬಿದಿರೆ: ಪೇಟೆಯ ರತನ್ ಗ್ಯಾರೇಜ್ ಸಮೀಪ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೇಣುಗೋಪಾಲ ಕಾಲೋನಿ ನಿವಾಸಿ, ನಿವೃತ್ತ ಶಿಕ್ಷಕ ಜಿ.ಕೆ. ಭಟ್ (ಗೋಪಾಲ ಕೃಷ್ಣ ಭಟ್) ಮೃತಪಟ್ಟಿದ್ದಾರೆ.
ದೇಶದ ಮೊದಲ ಐಬಿಎಂ ಎಐ ಲ್ಯಾಬ್ಗೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ
ರಾಜ್ಯ ಮಟ್ಟದ ಮಲ್ಲಕಂಬದಲ್ಲಿ ಆಳ್ವಾಸ್ಗೆ ಡಬಲ್ ಚಾಂಪಿಯನ್ ಪಟ್ಟ
ಜ್ಯೋತಿನಗರ ಶಾಲೆಗೆ ಮೂಡುಬಿದಿರೆ ಗ್ಯಾರೇಜು ಮಾಲಕರ ಸಂಘದಿಂದ ಧ್ವನಿವರ್ಧಕ ಕೊಡುಗೆ: ಸಾಹಿತ್ಯಾಸಕ್ತಿ ಬೆಳೆಸುವ ಸಂದೇಶ ಸಾರಿದ ಧನಂಜಯ ಮೂಡುಬಿದಿರೆ
ನೀಟ್ ಅಕ್ರಮ ವಿರೋಧಿಸಿ ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂಧನ ಖಂಡನೆ - ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಒತ್ತಾಯ
ಎಕ್ಸಲೆಂಟ್ ಶಾಲೆಯಲ್ಲಿ ನೂತನ ಶಾಲಾ ಸಂಸತ್ ಸದಸ್ಯರ ಪದಗ್ರಹಣ: ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಶ್ರೇಷ್ಠ ವೇದಿಕೆ-ರವೀಂದ್ರ ಪುತ್ತೂರು
ರಸ್ತೆ ಬದಿಯಲ್ಲಿ ಕಸ ವಿಲೇವಾರಿ: ಟೆಂಪೋ ಮಾಲೀಕನಿಗೆ ಹೊಸಬೆಟ್ಟು ಪಂಚಾಯಿತಿಯಿಂದ ದಂಡ
ರಸ್ತೆ ಬದಿಯಲ್ಲಿ ಕಸ ವಿಲೇವಾರಿ: ಟೆಂಪೋ ಮಾಲೀಕನಿಗೆ ಹೊಸಬೆಟ್ಟು ಪಂಚಾಯಿತಿಯಿಂದ ₹5,000 ದಂಡ