ಎಲ್ಲ ಲೇಖನಗಳು

1105 ಲೇಖನಗಳು

ನೀರ್ಕೇರೆ ಸಮೀಪ ಆಟೋ ಪಲ್ಟಿ: ಚಾಲಕ ಸೇರಿ ಪ್ರಯಾಣಿಕರಿಗೆ ಗಾಯ, ಮಕ್ಕಳು ಅಪಾಯದಿಂದ ಪಾರು

ಮೂಡುಬಿದಿರೆ: ಎಡಪದವಿನಿಂದ ಮೂಡುಬಿದಿರೆ ಸಮೀಪದ ನೀರ್ಕೇರೆಗೆ ಬರುತ್ತಿದ್ದ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿದಂತೆ ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಮಾರೂರಿನ ಬಡ ಕುಟುಂಬಕ್ಕೆ ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಆಸರೆ: ಜುಲೈ 8ರಂದು ಬಡ ಮನೆ ಹಸ್ತಾಂತರ

ಮಾರೂರಿನ ಬಡ ಕುಟುಂಬಕ್ಕೆ ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಆಸರೆ: ಜುಲೈ 8ರಂದು ಬಡ ಮನೆ ಹಸ್ತಾಂತರ

ಉಪ್ಪಿನಂಗಡಿಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದಿಂದ 112ನೇ ಉಚಿತ ವೈದ್ಯಕೀಯ ಶಿಬಿರ: ವಿಶೇಷ ಸಹಕಾರ ಸಪ್ತಾಹದಂಗವಾಗಿ ಆಯೋಜನೆ

112ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರವನ್ನು ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಉಪ್ಪಿನಂಗಡಿಯ ಯೂನಿಯನ್ ಬ್ಯಾಂಕ್ ಸಮೀಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.

ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸಿಎ ಫೌಂಡೇಶನ್ ಫಲಿತಾಂಶ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 41 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ: ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾಣಿಜ್ಯ ವಿಭಾಗದ 41 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಭಾರತ್ ಸ್ಕೌಟ್ಸ್ -ಗೈಡ್ಸ್ ಸಾಂಸ್ಕೃತಿಕ ವಿನಿಮಯ ವಿಭಾಗದ ರಾಷ್ಟ್ರೀಯ ಉಪ ಕಮಿಷನರ್ ಆಗಿ ವಿವೇಕ್ ಆಳ್ವ ನೇಮಕ

ಭಾರತ್ ಸ್ಕೌಟ್ಸ್ -ಗೈಡ್ಸ್ ಸಾಂಸ್ಕೃತಿಕ ವಿನಿಮಯ ವಿಭಾಗದ ರಾಷ್ಟ್ರೀಯ ಉಪ ಕಮಿಷನರ್ ಆಗಿ ವಿವೇಕ್ ಆಳ್ವ ನೇಮಕ

ಮೂಡುಬಿದಿರೆ: ಅಲಂಗಾರಿನಲ್ಲಿ ಮನೆ ಸಮೀಪದ ಶೆಡ್‌ ಬಳಿ ಯುವಕನ ಶವ ಪತ್ತೆ

ಮೂಡುಬಿದಿರೆ: ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಅಲಂಗಾರು ಆಶ್ರಯ ಕಾಲೋನಿ ಸಮೀಪದ ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಅವರ ಶವ ಶನಿವಾರ ಅಲಂಗಾರಿನಲ್ಲಿರುವ ಮನೆಯ ಸಮೀಪದ ಶೆಡ್ ಹೊರಗೆ ಪತ್ತೆಯಾಗಿದೆ.

'ಯೇರ್', 'ತೀರ್ಥ' ಬಳಿಕ 'ಅಪ್ಪೆ' ಮೂಲಕ ಮತ್ತೆ ರಂಗಕ್ಕೆ ಕುರಾಲ್ ಕಲಾವಿದೆರ್ ಬೆದ್ರ ತಂಡ: ಸತ್ಯಘಟನೆಯ ಆಧಾರಿತ 'ಅಪ್ಪೆ' ತುಳು ನಾಟಕ ಲೋಕಾರ್ಪಣೆ

ಮೂಡುಬಿದಿರೆ: ಪ್ರಸಾದ್ ಆಳ್ವ ಸಾರಥ್ಯದ ಕುರಾಲ್ ಕಲಾವಿದೆರ್ ಬೆದ್ರ ತಂಡವು ಕಳೆದೆರಡು ವರ್ಷಗಳಲ್ಲಿ 'ಯೇರ್' ಹಾಗೂ 'ತೀರ್ಥ' ತುಳು ನಾಟಕಗಳ ಮೂಲಕ ಕಲಾಭಿಮಾನಿಗಳ ಮೆಚ್ಚುಗೆ ಪಡೆದಿದ್ದು, ಈ ವರ್ಷದ ನೂತನ ಸತ್ಯಘಟನೆಯ ಆಧಾರಿತ ಭಕ್ತಿಪ್ರಧಾನ ತುಳು ನಾಟಕ 'ಅಪ್ಪೆ' ಯ ಶುಭಮುಹೂರ್ತ ಮತ್ತು ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಶೃಂಗೇರಿಯ ಶ್ರೀ ಶಾರದಾಂಬ ವಿದ್ಯಾಪೀಠದಲ್ಲಿ ನಡೆಯಿತು.

ಮೂಡುಬಿದಿರೆ ಕೃಷ್ಣ ಕಟ್ಟೆ ಬಳಿ ರಸ್ತೆಗೆ ಉರುಳಿದ ಅಶ್ವತ್ಥ ಮರದ ಬೃಹತ್ ಕೊಂಬೆ: ಕಾರು, ರಿಕ್ಷಾ ಕೂದಲೆಳೆ ಅಂತರದಲ್ಲಿ ಪಾರು

ಮೂಡುಬಿದಿರೆ: ಪೇಟೆಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಮುಖ್ಯ ರಸ್ತೆಯ ಕೃಷ್ಣ ಕಟ್ಟೆ ಬಳಿ ಅಶ್ವತ್ಥ ಮರದ ಬೃಹತ್ ಕೊಂಬೆಯೊಂದು ರಸ್ತೆಗೆ ಉರುಳಿದ ಘಟನೆ ನಡೆದಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಹಾಗೂ ರಿಕ್ಷಾ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಡಾಕ್ಟರ್ ಹೆಸರಿನಲ್ಲಿ ಗೂಗಲ್ ಪೇ ವಂಚನೆ ಜಾಲ ಮೂಡುಬಿದಿರೆಯಲ್ಲೂ ಸಕ್ರಿಯ?: ವ್ಯಾಪಾರಿಗಳು, ಸಾರ್ವಜನಿಕರಿಗೆ ಎಚ್ಚರಿಕೆ

ಡಾಕ್ಟರ್ ಹೆಸರಿನಲ್ಲಿ ಗೂಗಲ್ ಪೇ ವಂಚನೆ ಜಾಲ ಮೂಡುಬಿದಿರೆಯಲ್ಲೂ ಸಕ್ರಿಯ?: ವ್ಯಾಪಾರಿಗಳು, ಸಾರ್ವಜನಿಕರಿಗೆ ಎಚ್ಚರಿಕೆ

'ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್ ': ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಅರ್ಥಪೂರ್ಣ ಸ್ಪರ್ಶ ನೀಡಿದ ಪ್ರಸಾದ್ ನೇತ್ರಾಲಯ

'ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್?': ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಅರ್ಥಪೂರ್ಣ ಸ್ಪರ್ಶ ನೀಡಿದ ಪ್ರಸಾದ್ ನೇತ್ರಾಲಯ

ಮೂಡುಬಿದಿರೆಯಲ್ಲಿ ಮಾಧ್ಯಮ ಹಬ್ಬ: ನವೀನ್ ಸುವರ್ಣಗೆ ಪ್ರೆಸ್ ಕ್ಲಬ್ ಗೌರವ-ಸನ್ಮತ್ ಎಸ್. ಆಚಾರ್ಯ, ಅಮೋಘ ಹೆಗ್ಡೆಗೆ ಪ್ರತಿಭಾ ಪುರಸ್ಕಾರ

ಮೂಡುಬಿದಿರೆಯಲ್ಲಿ ಮಾಧ್ಯಮ ಹಬ್ಬ: ನವೀನ್ ಸುವರ್ಣಗೆ ಪ್ರೆಸ್ ಕ್ಲಬ್ ಗೌರವ-ಸನ್ಮತ್ ಎಸ್. ಆಚಾರ್ಯ, ಅಮೋಘ ಹೆಗ್ಡೆಗೆ ಪ್ರತಿಭಾ ಪುರಸ್ಕಾರ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆರೆಂಜ್ ಅಲರ್ಟ್: ಜುಲೈ 3ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಮೂಡುಬಿದಿರೆ: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಹೊಸಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ 24 ವರ್ಷ ಸೇವೆ ಸಲ್ಲಿಸಿದ ಸಂಜೀವ ನಾಯ್ಕರಿಗೆ ಅಭಿನಂದನಾ ಬೀಳ್ಕೊಡುಗೆ

ಹೊಸಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ 24 ವರ್ಷ ಸೇವೆ ಸಲ್ಲಿಸಿದ ಸಂಜೀವ ನಾಯ್ಕರಿಗೆ ಅಭಿನಂದನಾ ಬೀಳ್ಕೊಡುಗೆ

ವಿದ್ಯುತ್ ಸುರಕ್ಷತಾ ಸಪ್ತಾಹ: ನಿಡ್ಡೋಡಿ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಗಾಳಿಪಟ ಉತ್ಸವ

ವಿದ್ಯುತ್ ಸುರಕ್ಷತಾ ಸಪ್ತಾಹ: ನಿಡ್ಡೋಡಿ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಗಾಳಿಪಟ ಉತ್ಸವ

ರಾಷ್ಟ್ರೀಯ ಸೌತ್ ಝೋನ್ ಫ್ಲೋರ್‌ಬಾಲ್‌: ಮೂಡುಬಿದಿರೆಯ ನಿರ್ಮಲಾ ಕಾಮತ್‌ಗೆ ಚಿನ್ನ, ಬೆಳ್ಳಿ

ಮೂಡುಬಿದಿರೆ: ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ನಿರ್ಮಲಾ ಕಾಮತ್ ಎರಡು ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

ಮೂಡುಬಿದಿರೆ ಅರಣ್ಯ ಇಲಾಖೆಯ ನಿವೃತ್ತಿ, ಪದೋನ್ನತಿ, ವರ್ಗಾವಣೆಗೊಂಡ ಅಧಿಕಾರಿ, ಸಿಬ್ಬಂದಿ ಬೀಳ್ಕೊಡುಗೆ

ಮೂಡುಬಿದಿರೆ ಅರಣ್ಯ ಇಲಾಖೆಯ ನಿವೃತ್ತಿ, ಪದೋನ್ನತಿ, ವರ್ಗಾವಣೆಗೊಂಡ ಅಧಿಕಾರಿ, ಸಿಬ್ಬಂದಿ ಬೀಳ್ಕೊಡುಗೆ