ಎಲ್ಲ ಲೇಖನಗಳು

1105 ಲೇಖನಗಳು

ಬೆಳುವಾಯಿ ಸಮೀಪದ ಚಿಲಿಂಬಿ ಹೆದ್ದಾರಿ ಕಾಮಗಾರಿ: ಮಳೆನೀರು ಹರಿವಿಗೆ ವ್ಯವಸ್ಥೆಯಿಲ್ಲ, ಭೂಕುಸಿತ ಭೀತಿ

ಬೆಳುವಾಯಿ ಸಮೀಪದ ಚಿಲಿಂಬಿ ಹೆದ್ದಾರಿ ಕಾಮಗಾರಿ: ಮಳೆನೀರು ಹರಿವಿಗೆ ವ್ಯವಸ್ಥೆಯಿಲ್ಲ, ಭೂಕುಸಿತ ಭೀತಿ

ರಾಂಗ್ ಸೈಡ್‌ನಲ್ಲೇ ಮೂರು ದಿನಗಳಿಂದ ಕೆಟ್ಟು ನಿಂತ ಡಿಬಿಎಲ್ ಲಾರಿ: ಬನ್ನಡ್ಕ ಹೆದ್ದಾರಿಯಲ್ಲಿ ಅಪಘಾತದ ಭೀತಿ

ರಾಂಗ್ ಸೈಡ್‌ನಲ್ಲೇ ಮೂರು ದಿನಗಳಿಂದ ಕೆಟ್ಟು ನಿಂತ ಡಿಬಿಎಲ್ ಲಾರಿ: ಬನ್ನಡ್ಕ ಹೆದ್ದಾರಿಯಲ್ಲಿ ಅಪಘಾತದ ಭೀತಿ

ಮೂಡುಬಿದಿರೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ: ಸಂಘಟನಾತ್ಮಕ ಸೇವೆಗೆ ಆದ್ಯತೆ- ನೂತನ ಅಧ್ಯಕ್ಷ ಡಾ. ಆಶೀರ್ವಾದ ಎಂ.ಪಿ.

ಮೂಡುಬಿದಿರೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ: ಸಂಘಟನಾತ್ಮಕ ಸೇವೆಗೆ ಆದ್ಯತೆ- ನೂತನ ಅಧ್ಯಕ್ಷ ಡಾ. ಆಶೀರ್ವಾದ ಎಂ.ಪಿ.

ಅದಿರು ಸಾಗಾಟದ ಲಾರಿಗಳಿಂದ ಟ್ರಾಫಿಕ್ ಸಮಸ್ಯೆ ತೀವ್ರ: ಜಂಟಿ ಸಭೆ ನಡೆಸಲು ಮೂಡುಬಿದಿರೆ ತಹಸೀಲ್ದಾರ್ ನಿರ್ಧಾರ

ನಿಯಮ ಉಲ್ಲಂಘಿಸಿ ಮೂಡುಬಿದಿರೆ ಪಟ್ಟಣದ ಮೂಲಕ ಸಂಚರಿಸುವ ಅದಿರು ಸಾಗಾಟದ ಬೃಹತ್ ಲಾರಿಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ಉದ್ಯಮಿಗಳು, ಲಾರಿ ಮಾಲೀಕರು ಹಾಗೂ ಗಣಿ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

ಮಿಜಾರು ಬೆಳೆಚ್ಚಾರ್ - ಹೈವೇ ಡೇಂಜರ್: ರಸ್ತೆ ದಾಟಲು ಕಿಲೋಮೀಟರ್ ಸುತ್ತು- ಸುರಕ್ಷತೆಗಾಗಿ ಮಿಜಾರಿನಲ್ಲಿ ಗ್ರಾಮಸ್ಥರ ಪ್ರತಿಭಟನೆ

ಮಿಜಾರು–ಬೆಳೆಚ್ಚಾರು ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ಮಾರ್ಗವನ್ನು ಬಂದ್ ಮಾಡಿರುವುದರಿಂದ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಕಿಲೋಮೀಟರ್‌ಗಟ್ಟಲೆ ಸುತ್ತಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಯದ ಅಭಾವದಿಂದ ಹಲವರು ಡಿವೈಡರ್ ಹಾರಿ ರಸ್ತೆ ದಾಟುತ್ತಿರುವುದು ಮತ್ತಷ್ಟು ಅಪಘಾತಗಳಿಗೆ ಕಾರಣವಾಗುವ ಆತಂಕ ವ್ಯಕ್ತವಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೀರ್ತಿನಗರ ರಸ್ತೆ ಗುಂಡಿ ಮುಚ್ಚಿದ ಭದ್ರಾ ಪುರಸಭೆ ಮಾಜಿ ಸದಸ್ಯೆ ಡಯಾನಾ ಸೆರಾವೊ; ಯುವ ಉದ್ಯಮಿ ಅಜಯ್ ಶೆಟ್ಟಿ, ವಲೆರಿಯನ್ ಪಿಂಟೋ ಸಾಥ್

ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜು–ಕೀರ್ತಿ ನಗರ ವೃತ್ತದ ಸಮೀಪ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಅಪಾಯಕಾರಿ ಗುಂಡಿಗಳನ್ನು ಮಾಜಿ ಪುರಸಭೆ ಸದಸ್ಯೆ ಡಯಾನಾ ಸೆರಾವೊ ನೇತೃತ್ವದಲ್ಲಿ ಮುಚ್ಚಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಜೈನ ವಸತಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ: ಪರಿಸರಸ್ನೇಹಿ ಉಚಿತ ಬಿಸಿಯೂಟ ಯೋಜನೆಗೆ ಚಾಲನೆ:

ಜೈನ ವಸತಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ: ಪರಿಸರಸ್ನೇಹಿ ಉಚಿತ ಬಿಸಿಯೂಟ ಯೋಜನೆಗೆ ಚಾಲನೆ:

ಕಡಂದಲೆ ಜೋಡುಕಟ್ಟೆ ಸಮೀಪ ಬೃಹತ್ ಮರ ಧರೆಗೆ: 7 ವಿದ್ಯುತ್ ಕಂಬಗಳು ಮುರಿದು ಬಿದ್ದು ಹಾನಿ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಜೋಡುಕಟ್ಟೆ ರಸ್ತೆಯ ತೊಂದಡ್ಪು ನಿತ್ಯಾನಂದ ಮಂದಿರದ ಸಮೀಪ ಬೃಹತ್ ಗಾತ್ರದ ಹೆಬ್ಬಲಸಿನ ಮರ ಹಾಗೂ ತೆಂಗಿನ ಮರ ಧರೆಗುರುಳಿದ ಪರಿಣಾಮ ಸುಮಾರು ಏಳು ವಿದ್ಯುತ್ ಕಂಬಗಳು ಮುರಿದು ಬಿದ್ದು ಭಾರೀ ಹಾನಿ ಸಂಭವಿಸಿದೆ.

ಬದರಿನಾಥ ಯಾತ್ರೆ ವೇಳೆ ಮೂಡುಬಿದಿರೆಯ ಪ್ರೇಮಾ ಜಯವರ್ಮ ಇಂದ್ರ ನಿಧನ

ಮೂಡುಬಿದಿರೆ: ಇಲ್ಲಿನ ಬೆಟ್ಕೇರಿ ನಿವಾಸಿ ಹಾಗೂ ಬೈಕಣತಿಕಾರಿ ಬಸದಿಯ ಪ್ರೇಮಾ ಜಯವರ್ಮ ಇಂದ್ರ (78) ಅವರು ಉತ್ತರ ಭಾರತದ ಬದರಿನಾಥ ತೀರ್ಥಯಾತ್ರೆಯ ವೇಳೆ ಸೋಮವಾರ ಬೆಳಗ್ಗೆ ನಿಧನರಾದರು.

ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಎಂ. ಬಾಲಕೃಷ್ಣ ಕಿಣಿ ನಿಧನ

ಮೂಡುಬಿದಿರೆ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನ ಸಮೀಪದ ನಿವಾಸಿ, ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಬಹು ವರ್ಷಗಳ ಕಾಲ ಕ್ಯಾಶಿಯರ್ ಆಗಿದ್ದ ಬಾಲಕೃಷ್ಣ ಕಿಣಿ (64) ಅನಾರೋಗ್ಯದಿಂದ ಸೋಮವಾರ ನಿಧನರಾದರು.

ಆಳ್ವಾಸ್‌ನಲ್ಲಿ ಅಭಿನಯ ಸೂಕ್ಷ್ಮತೆಗಳ ಕಾರ್ಯಾಗಾರಕ್ಕೆ ಚಾಲನೆ: ಪ್ರಾಯೋಗಿಕ ಅನುಭವದಿಂದ ಅಭಿನಯದ ಸಮಗ್ರ ಅರಿವು- ವಿವೇಕ್ ಆಳ್ವ

ಆಳ್ವಾಸ್‌ನಲ್ಲಿ ಅಭಿನಯ ಸೂಕ್ಷ್ಮತೆಗಳ ಕಾರ್ಯಾಗಾರಕ್ಕೆ ಚಾಲನೆ: ಪ್ರಾಯೋಗಿಕ ಅನುಭವದಿಂದ ಅಭಿನಯದ ಸಮಗ್ರ ಅರಿವು- ವಿವೇಕ್ ಆಳ್ವ

ಪಾರ್ಕಿಂಗ್ ಅವ್ಯವಸ್ಥೆಯಿಂದ ನಲುಗಿದ ಮೂಡುಬಿದಿರೆ: ಘನ ವಾಹನಗಳಿಗೆ ಪರ್ಯಾಯ ಮಾರ್ಗ ರೂಪಿಸಲು ನಾಗರಿಕರ ಒತ್ತಾಯ

ಪಾರ್ಕಿಂಗ್ ಅವ್ಯವಸ್ಥೆಯಿಂದ ನಲುಗಿದ ಮೂಡುಬಿದಿರೆ: ಘನ ವಾಹನಗಳಿಗೆ ಪರ್ಯಾಯ ಮಾರ್ಗ ರೂಪಿಸಲು ನಾಗರಿಕರ ಒತ್ತಾಯ

ಆತ್ಮಶಕ್ತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿಯಲ್ಲಿ ಶೇ. 90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ

ಆತ್ಮಶಕ್ತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿಯಲ್ಲಿ ಶೇ. 90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ

ವಿದ್ಯಾರ್ಥಿ ಪ್ರವೇಶಕ್ಕೂ ಪರಿಸರದ ಸ್ಪರ್ಶ: ಎಸ್.ಎನ್.ಎಂ.ನ ಶೂನ್ಯ ತ್ಯಾಜ್ಯ ಸಂಕಲ್ಪ- ಪ್ರತಿಯೊಬ್ಬ ವಿದ್ಯಾರ್ಥಿಗೆ ಗಿಡ

ವಿದ್ಯಾರ್ಥಿ ಪ್ರವೇಶಕ್ಕೂ ಪರಿಸರದ ಸ್ಪರ್ಶ: ಎಸ್.ಎನ್.ಎಂ.ನ ಶೂನ್ಯ ತ್ಯಾಜ್ಯ ಸಂಕಲ್ಪ- ಪ್ರತಿಯೊಬ್ಬ ವಿದ್ಯಾರ್ಥಿಗೆ ಗಿಡ

ಎಕ್ಸಲೆಂಟ್ ಕಾಲೇಜಿನಲ್ಲಿ 'ಮೈಂಡ್ ಮ್ಯಾಪಿಂಗ್' ವಿಶೇಷ ಕಾರ್ಯಾಗಾರ: ವಿದ್ಯಾರ್ಥಿಗಳ ಸೃಜನಶೀಲ ಚಿಂತನೆಗೆ 'ಮೈಂಡ್ ಮ್ಯಾಪಿಂಗ್' ಉತ್ತೇಜನ

ಎಕ್ಸಲೆಂಟ್ ಕಾಲೇಜಿನಲ್ಲಿ 'ಮೈಂಡ್ ಮ್ಯಾಪಿಂಗ್' ವಿಶೇಷ ಕಾರ್ಯಾಗಾರ: ವಿದ್ಯಾರ್ಥಿಗಳ ಸೃಜನಶೀಲ ಚಿಂತನೆಗೆ 'ಮೈಂಡ್ ಮ್ಯಾಪಿಂಗ್' ಉತ್ತೇಜನ

ನಿಡ್ಡೋಡಿ ಚರ್ಚಿನಲ್ಲಿ ಕಥೊಲಿಕ್ ಸಭಾದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನಿಡ್ಡೋಡಿ ಚರ್ಚಿನಲ್ಲಿ ಕಥೊಲಿಕ್ ಸಭಾದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕರಾವಳಿ ತ್ಯಾಜ್ಯ ನಿಯಂತ್ರಣಕ್ಕೆ ‘ಹಸಿರು ಸಂವಾದ’ ಚಾಲನೆ: 46 ಗ್ರಾಮಗಳಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ

ಕರಾವಳಿ ತ್ಯಾಜ್ಯ ನಿಯಂತ್ರಣಕ್ಕೆ ‘ಹಸಿರು ಸಂವಾದ’ ಚಾಲನೆ: 46 ಗ್ರಾಮಗಳಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ

ಮಿಜಾರು ಚೆಕ್‌ಪೋಸ್ಟ್ ಬಳಿ ಹಿಟ್ ಆ್ಯಂಡ್ ರನ್: ಪಾದಚಾರಿ ಸ್ಥಳದಲ್ಲೇ ಸಾವು

ಮೂಡುಬಿದಿರೆ: ಮಿಜಾರು ಚೆಕ್‌ಪೋಸ್ಟ್ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಭಾನುವಾರ ರಾತ್ರಿ ಘಟನೆ ನಡೆದಿದೆ.