ಎಲ್ಲ ಲೇಖನಗಳು

1105 ಲೇಖನಗಳು

ಅಪ್ರತಿಮ ಸ್ಮರಣ ಶಕ್ತಿ- ಕಲಾ ಆಸಕ್ತಿ: 50ಕ್ಕೂ ಹೆಚ್ಚು ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಲಪ್ರತಿಭೆ ಶ್ರೀಮಾನ್ಯಾ ಭಟ್ ಕಡಂದಲೆ

ಮೂಡುಬಿದಿರೆ: ಅಪಾರ ಸ್ಮರಣ ಶಕ್ತಿ ಹಾಗೂ ಬಹುಮುಖ ಪ್ರತಿಭೆಯ ಮೂಲಕ ಕರಾವಳಿ ಭಾಗದಲ್ಲಿ ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಹೆಗ್ಗಳಿಕೆಗೆ 7 ವರ್ಷದ ಬಾಲಕಿ ಶ್ರೀಮಾನ್ಯಾ ಭಟ್ ಕಡಂದಲೆ ಪಾತ್ರಳಾಗಿದ್ದಾಳೆ.

ಮೂಡುಬಿದಿರೆ ಅಲಂಗರಿನಲ್ಲಿ ಅಕ್ರಮ ಜಾನುವಾರು ಸಾಗಾಟ : ಎರಡು ಕೋಣ, ಒಂದು ಕರು ರಕ್ಷಣೆ

ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎರಡು ಕೋಣಗಳು ಹಾಗೂ ಒಂದು ಕರುವನ್ನು ಮೂಡುಬಿದಿರೆ ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.

ಮೂಡುಬಿದಿರೆ: ಸಂಕಷ್ಟದಲ್ಲಿರುವವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಆರ್ಥಿಕ ನೆರವು ಹಸ್ತಾಂತರ

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು – ಮೂಡುಬಿದಿರೆ ಘಟಕದ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ಭಾನುವಾರ ಸಮಾಜ ಮಂದಿರದಲ್ಲಿ ಹಸ್ತಾಂತರಿಸಲಾಯಿತು

ಗ್ರಾಮೀಣಾಭಿವೃದ್ಧಿ ಇಲಾಖೆ ಎಸ್‌ಸಿ-ಎಸ್ಟಿ ನೌಕರರ ಸಂಘದ ಜಿಲ್ಲಾಮಟ್ಟದ ಸಭೆ: ಸಮಸ್ಯೆಗಳ ಪರಿಹಾರಕ್ಕೆ ಸುರೇಶ ಕುಮಾರ್ ಭರವಸೆ

ಮೂಡುಬಿದಿರೆ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ ಮಂಗಳೂರು ಇದರ ಜಿಲ್ಲಾಮಟ್ಟದ ಸಭೆ ಹಾಗೂ ಕುಂದು ಕೊರತೆಗಳ ಸಭೆಯನ್ನು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು

ನೆಲ್ಲಿಕಾರಿನಲ್ಲಿ ಚಿಕನ್ ಸ್ಟಾಲ್‌ನಲ್ಲಿ ದನದ ಮಾಂಸ ಮಾರಾಟ

ಮೂಡುಬಿದಿರೆ: ನೆಲ್ಲಿಕಾರಿನ ಆಲ್ ಬದ್ರಿಯಾ ಚಿಕನ್ ಸ್ಟಾಲ್‌ನಲ್ಲಿ ಅನಧಿಕೃತವಾಗಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿದರು.

ಡಿ.ಕೆ. ಶಿವಕುಮಾರ್ ನೂತನ ಸಿ.ಎಂ : ಅಭಯಚಂದ್ರ ಜೈನ್ ಅವರಿಂದ ದೇಗುಲಗಳಲ್ಲಿ ಸೇವೆ

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮೂಡುಬಿದಿರೆ, ಬಪ್ಪನಾಡು, ಪೊಳಲಿ, ಕಟೀಲು ಸೇರಿದಂತೆ ವಿವಿಧ ಬಸದಿ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಮಲ್ಲಿಗೆ ಸೇವೆ ಸಲ್ಲಿಸಿ ಅವರ ಯಶಸ್ಸಿಗಾಗಿ ಪ್ರಾರ್ಥಿಸಿದರು.

ಇರುವೈಲು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದಿಂದ ಮೇ. 31ರಂದು ಪುಸ್ತಕ ವಿತರಣೆ -ವಿಖ್ಯಾತಾನಂದ ಸ್ವಾಮೀಜಿ ಷಷ್ಠಿ

ಇರುವೈಲು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದಿಂದ ಮೇ. 31ರಂದು ಪುಸ್ತಕ ವಿತರಣೆ -ವಿಖ್ಯಾತಾನಂದ ಸ್ವಾಮೀಜಿ ಷಷ್ಠಿ

ಬನ್ನಡ್ಕ ಹೆದ್ದಾರಿ ಅಪಘಾತ ವಲಯಕ್ಕೆ ಶಾಸಕ ಕೋಟ್ಯಾನ್ ಭೇಟಿ: ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆ

ಬನ್ನಡ್ಕ ಹೆದ್ದಾರಿ ಅಪಘಾತ ವಲಯಕ್ಕೆ ಶಾಸಕ ಕೋಟ್ಯಾನ್ ಭೇಟಿ: ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆ

ಇರುವೈಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಪತ್ತನಾಜೆ ಸೇವೆ: ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿಗೆ ಉಮೇಶ್ ಸಾಲ್ಯಾನ್ ಕುಪ್ಪೆಪದವುಗೆ ಸನ್ಮಾನ

ಇರುವೈಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಪತ್ತನಾಜೆ ಸೇವೆ: ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿಗೆ ಉಮೇಶ್ ಸಾಲ್ಯಾನ್ ಕುಪ್ಪೆಪದವುಗೆ ಸನ್ಮಾನ

ಕಡಂದಲೆ ವಿದ್ಯಾಗಿರಿ ಶಾಲಾ ಮಕ್ಕಳಿಗೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದಿಂದ ಉಚಿತ ಪುಸ್ತಕ ವಿತರಣೆ

ಕಡಂದಲೆ ವಿದ್ಯಾಗಿರಿ ಶಾಲಾ ಮಕ್ಕಳಿಗೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದಿಂದ ಉಚಿತ ಪುಸ್ತಕ ವಿತರಣೆ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ 4ನೇ ವಾರ್ಷಿಕೋತ್ಸವ: ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಗ್ರಾಹಕರ ಪ್ರೋತ್ಸಾಹ ಅಗತ್ಯ-ಚಿತ್ತರಂಜನ್ ಬೋಳಾರ್

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ 4ನೇ ವಾರ್ಷಿಕೋತ್ಸವ: ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಗ್ರಾಹಕರ ಪ್ರೋತ್ಸಾಹ ಅಗತ್ಯ-ಚಿತ್ತರಂಜನ್ ಬೋಳಾರ್

ಮೂಡುಬಿದಿರೆಯಲ್ಲಿ 15 ದಿನಗಳ ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿ ಸಮಾರೋಪ: 27 ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ

ಮೂಡುಬಿದಿರೆಯಲ್ಲಿ 15 ದಿನಗಳ ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿ ಸಮಾರೋಪ: 27 ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ

ಬೆಳುವಾಯಿಯಲ್ಲಿ ಬಸ್-ಕಾರು ಮುಖಮುಖಿ ಡಿಕ್ಕಿ: ವಾಹನಗಳು ಜಖಂ

ಮೂಡುಬಿದಿರೆ: ಕಾರ್ಕಳ - ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್ ಸಮೀಪ ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಾಸಕ್ಕೆ ಎರಡೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ.

ಕಲ್ಲಬೆಟ್ಟು ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟಣೆಗೆ ಕೋರ್ಟ್ ಹಸಿರು ನಿಶಾನೆ: ಜೂನ್ 3ರಂದು ಫಲಿತಾಂಶ

ಮೂಡುಬಿದಿರೆ: ಕಳೆದ ಒಂದೂವರೆ ವರ್ಷಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಕೊನೆಗೂ ನ್ಯಾಯಾಲಯ ಅನುಮತಿ ನೀಡಿದೆ.

ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶುಭಾ ಆರ್.ಹೆಬ್ಬಾರ್ ನಿಧನ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಮೂಡುಬಿದಿರೆ ಸ್ವಸ್ತಿಕ್ ಗ್ರಾಫಿಕ್ಸ್ ಮಾಲಕ ರಾಘವೇಂದ್ರ ಹೆಬ್ಬಾರ್ ಅವರ ಪತ್ನಿ, ಶುಭಾ ಆರ್.ಹೆಬ್ಬಾರ್(44) ಅನಾರೋಗ್ಯದಿಂದ ಪುತ್ತಿಗೆಯ ನಿವಾಸದಲ್ಲಿ ಬುಧವಾರ ನಿಧನರಾಗಿದ್ದಾರೆ.

ಮೂಡುಬಿದಿರೆ ಎಕ್ಸಲೆಂಟ್ ಶಾಲೆಯಲ್ಲಿ ಅಧ್ಯಾಪಕರ ಸಾಮರ್ಥ್ಯ ವೃದ್ಧಿ ವಿಶೇಷ ತರಬೇತಿ: ನಿರಂತರ ಕಲಿಕೆಯಿಂದ ಶಿಕ್ಷಣ ವ್ಯವಸ್ಥೆ ಸದೃಢ-ರಶ್ಮಿತಾ ಜೈನ್

ಮೂಡುಬಿದಿರೆ ಎಕ್ಸಲೆಂಟ್ ಶಾಲೆಯಲ್ಲಿ ಅಧ್ಯಾಪಕರ ಸಾಮರ್ಥ್ಯ ವೃದ್ಧಿ ವಿಶೇಷ ತರಬೇತಿ: ನಿರಂತರ ಕಲಿಕೆಯಿಂದ ಶಿಕ್ಷಣ ವ್ಯವಸ್ಥೆ ಸದೃಢ-ರಶ್ಮಿತಾ ಜೈನ್

ಮೂಡುಬಿದಿರೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಹೊಸ ಬಸ್ ಸಂಚಾರ, ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಒತ್ತು

ಮೂಡುಬಿದಿರೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಹೊಸ ಬಸ್ ಸಂಚಾರ, ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಒತ್ತು