ಮೂಡುಬಿದಿರೆ ಕೊಣಾಜೆಕಲ್ಲು ಸಿದ್ಧಾಶ್ರಮದಲ್ಲಿ ಜುಲೈ 29ರಂದು ಗುರುಪೂಜೆ: ಗಣೇಶ್ ಗುರೂಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ
ಮೂಡುಬಿದಿರೆ ಕೊಣಾಜೆಕಲ್ಲು ಸಿದ್ಧಾಶ್ರಮದಲ್ಲಿ ಜುಲೈ 29ರಂದು ಗುರುಪೂಜೆ: ಗಣೇಶ್ ಗುರೂಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ
958 ಲೇಖನಗಳು
ಮೂಡುಬಿದಿರೆ ಕೊಣಾಜೆಕಲ್ಲು ಸಿದ್ಧಾಶ್ರಮದಲ್ಲಿ ಜುಲೈ 29ರಂದು ಗುರುಪೂಜೆ: ಗಣೇಶ್ ಗುರೂಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ
ಐದನೇ ಆವೃತ್ತಿಯ ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2026 ರಾಷ್ಟ್ರೀಯ ಮಟ್ಟದ TSD Format Car Rally (ಸಮಯ, ವೇಗ ಮತ್ತು ದೂರ) ಆಗಸ್ಟ್ 8 ಮತ್ತು 9ರಂದು ನಡೆಯಲಿದೆ. ಸಾಹಸ ಕ್ರೀಡೆ ಹಾಗೂ ಮೋಟಾರ್ ಸ್ಪೋರ್ಟ್ಸ್ ಆಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮೂಡುಬಿದಿರೆ: ಮೈಸೂರು ಜಿಲ್ಲೆಯ ಬೆಳಕು ಸೇವಾ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ **'ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026'**ಗೆ ಮೂಡುಬಿದಿರೆಯ ಜಾನಪದ ಕಲಾವಿದ, ಶಿಕ್ಷಕ ಹಾಗೂ ಸಾಹಿತಿ ಮೋಹನ್ ಹೊಸ್ಮಾರ್ ಆಯ್ಕೆಯಾಗಿದ್ದಾರೆ.
ಹೊಸಂಗಡಿ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ
ಸ್ವಸ್ತಿಶ್ರೀ ಜೈನ ಪಿಯು ಕಾಲೇಜಿನಲ್ಲಿ ಕಸ ವಿಲೇವಾರಿ ಪ್ರಾತ್ಯಕ್ಷಿಕೆ ನಮ್ಮ ಕಸ ನಮ್ಮ ಜವಾಬ್ದಾರಿ ಮನೋಭಾವದಿಂದ ಜಾಗೃತಿ : ಭಟ್ಟಾರಕ ಸ್ವಾಮೀಜಿ
ಬಂಟರ ಸಂಘ, ಯುವ ಬಂಟರ ಸಂಘ ಗ್ರಾಮ ಸಮಿತಿಯಿಂದ ಅಂಗರಜಾಲು ಗದ್ದೆಯಲ್ಲಿ ಬಂಟರ ಕೂಟ
ಪಡುಮಾರ್ನಾಡು: ಅಚ್ಚರಕಟ್ಟೆ ಬಂಗೂರಿ ಬಾಕಿಮಾರು ಗದ್ದೆಯಲ್ಲಿ ಕೆಸರ್ ಡೊಂಜಿ ದಿನ: ಸಾವಯವ ಕೃಷಿಕ ರಾಘು ಪೂಜಾರಿಗೆ ಗೌರವ
ಜವನೆರ್ ಬೆದ್ರ ಫೌಂಡೇಶನ್ನಿಂದ ಬೆದ್ರದ ಕೃಷ್ಣೋತ್ಸವ: ಪೋಸ್ಟರ್ ಅನಾವರಣ
ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಪೌಷ್ಟಿಕ ಆಹಾರಗಳ ತಯಾರಿ, ಪ್ರದರ್ಶನ
ಮೂಡುಬಿದಿರೆಯಲ್ಲಿ ಕಾರ್ಮಿಕ ಸಮಾವೇಶ; 15 ಸದಸ್ಯರ ತಾಲೂಕು ಸಮನ್ವಯ ಸಮಿತಿ ರಚನೆ
ಬೆಳುವಾಯಿಯಲ್ಲಿ ಯುವಶಕ್ತಿ ಸಂಘಟನೆಯ ಶ್ರಮದಾನ; ಶಾಲಾ ಆವರಣ, ಸ್ಮಶಾನ ದಾರಿ ಸ್ವಚ್ಛ
ಮೂಡುಬಿದಿರೆ ಐಎಂಎ ಘಟಕದ ಪದಗ್ರಹಣ: ವೈದ್ಯ ವೃತ್ತಿಯಲ್ಲಿ ನೈತಿಕತೆ, ಸೇವಾ ಮನೋಭಾವವೇ ಅತ್ಯುನ್ನತ ಮೌಲ್ಯಗಳು: ಡಾ. ಎಂ. ಮೋಹನ ಆಳ್ವ
ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದ ‘ವಿದ್ಯಾರ್ಥಿ ಮನೋಹಿತ’
ಮೂಡುಬಿದಿರೆ: ಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘವು ಮೂಡುಬಿದಿರೆಯ ಫೈನಾಫುಲ್ ಸಿಟಿ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿತು.
ಮೂಡುಬಿದಿರೆ ಕ್ಷೇತ್ರದಲ್ಲಿ ಶೇ.92.59 ಮತದಾರರ ಗಣತಿ ನಮೂನೆಗಳ ವಿತರಣೆ: ಮತದಾರರ ಮಾಹಿತಿ ಸಂಗ್ರಹಕ್ಕೆ ವೇಗ
ಕಡಂದಲೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಪಣಪಿಲದಲ್ಲಿ ಐದನೇ ವರ್ಷದ ಮತ್ಸ್ಯಮೇಳ ವೈಜ್ಞಾನಿಕ ಮೀನು ಸಾಕಾಣೆ, ನೇರ ಮಾರಾಟಕ್ಕೆ ಒತ್ತು
ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ‘ಕನ್ನಡ ಗಾನಗುಚ್ಛ’ : ಕನ್ನಡ ಸಂಗೀತ ಲೋಕದ ಅಪರೂಪದ ಅನಾವರಣ: ಡಾ. ಎಂ. ಮೋಹನ ಆಳ್ವ
ಮೂಡುಬಿದಿರೆಯಲ್ಲಿ ಉಚಿತ ಹೊಲಿಗೆ ಕೌಶಲ್ಯ ತರಬೇತಿಗೆ ಚಾಲನೆ: ಕೌಶಲ್ಯ ಕಲಿತರೆ ಆರ್ಥಿಕ ಸಬಲತೆ ಸಾಧ್ಯ: ಬಿ. ರಾಜೇಂದ್ರ ರೈ
ಕಳಸಕ್ಕೆ ವರ್ಗಾವಣೆಗೊಂಡ ಮೂಡುಬಿದಿರೆ ಮೆಸ್ಕಾಂ ಎಇಇ ಮೋಹನ್ ಟಿ. ಅವರಿಗೆ ಬೀಳ್ಕೊಡುಗೆ
ಮೂಡುಬಿದಿರೆ ಮಿಡ್ ಟೌನ್ ರೋಟರಿ ಪದಾಧಿಕಾರಿಗಳ ಪದಗ್ರಹಣ; ಸೇವಾ ಕಾರ್ಯಗಳಿಗೆ ಆದ್ಯತೆ ಘೋಷಿಸಿದ ನೂತನ ಅಧ್ಯಕ್ಷ ಮುರಳೀಧರ ಕೋಟ್ಯಾನ್
ಮೂಡುಬಿದಿರೆ: ಡಿಜಿಟಲ್ ಯುಗದ ಪ್ರತಿಭಾವಂತ ಉದ್ಯಮಿ, ಯಾಪ್ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅತುಲ್ ಹೆಗ್ಡೆ (53) ಜುಲೈ 7ರಂದು ಮುಂಬೈನ ಸ್ವಂತ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೂಡುಬಿದಿರೆ: ಕಾರ್ಕಳ ಕಡೆಯ ಚಿಲಿಂಬಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರೊಂದು ಬೆಳುವಾಯಿ ಫ್ಲೈಓವರ್ ಆರಂಭದಲ್ಲೇ ಮಳೆನೀರು ನಿಂತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸೆಲ್ಕೋ ಸಿಇಒ ಗುರುಪ್ರಕಾಶ್ ಶೆಟ್ಟಿ ಮೂಡುಬಿದಿರೆ ಜೈನ ಮಠಕ್ಕೆ ಭೇಟಿ