ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಗಾರ: ಎಐಯಿಂದ ಹೊಸ ಅವಕಾಶಗಳು ಸೃಷ್ಟಿ-ವೇಣು ಶರ್ಮಾ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಗಾರ: ಎಐಯಿಂದ ಹೊಸ ಅವಕಾಶಗಳು ಸೃಷ್ಟಿ-ವೇಣು ಶರ್ಮಾ
958 ಲೇಖನಗಳು
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಗಾರ: ಎಐಯಿಂದ ಹೊಸ ಅವಕಾಶಗಳು ಸೃಷ್ಟಿ-ವೇಣು ಶರ್ಮಾ
ಮೂಡುಬಿದಿರೆಯಲ್ಲಿ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳಕ್ಕೆ ಚಾಲನೆ
ಪಣಪಿಲ ಶ್ರೀ ರಾಜ್ ಫಿಶ್ ಫಾರ್ಮ್ನಲ್ಲಿ ಮತ್ಸ್ಯ ಮೇಳ: ಜುಲೈ 11, 12ರಂದು ಮೀನು ಕೃಷಿ ತರಬೇತಿ, ಮಾರಾಟ
ಆಳ್ವಾಸ್ನಲ್ಲಿ ಎನ್ಡಿಎ ಆಕಾಂಕ್ಷಿಗಳಿಗೆ ಕರ್ನಲ್ ಸೋಮು ಜಿ ಮಹಾರಾಜನ್ ಮಾರ್ಗದರ್ಶನ
ರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದಂಗವಾಗಿ ಆಳ್ವಾಸ್ ಪಿಯು ಕಾಲೇಜಿನಲ್ಲಿ ಜಾಗೃತಿ
ನಿಡ್ಡೋಡಿ ಶ್ರೀ ದುರ್ಗಾದೇವಿ ಶಾಲೆಯಲ್ಲಿ ವನಮಹೋತ್ಸವ: ಹಸಿರು ದಿನಾಚರಣೆ ಅಂಗವಾಗಿ ಸಸಿ ವಿತರಣೆ
ಮೂಡುಬಿದಿರೆ: ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು (ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮೂಡುಬಿದಿರೆ ತಾಲೂಕು ಘಟಕವನ್ನು ಪುನರ್ರಚನೆ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಸಮಾಜ ಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಲಾಗಿದೆ.
ಮೂಡುಬಿದಿರೆಯಲ್ಲಿ ಜು.10ರಿಂದ ಮೂರು ದಿನಗಳ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳ
ಜುಲೈ 10, 11ರಂದು ಆಳ್ವಾಸ್ನಲ್ಲಿ 'ಕನ್ನಡ ಗಾನ ಗುಚ್ಛ': ವೈವಿಧ್ಯಮಯ ಹಾಡುಗಳ ವಿನೂತನ ರಂಗಪ್ರಸ್ತುತಿ
ಇಟಲಿಯಲ್ಲಿ ಮೂಡುಬಿದಿರೆಯ ಅನನ್ಯಾ ಜೈನ್ ಸಾಧನೆ: ಪಾಲಿಟೆಕ್ನಿಕೊ ಡಿ ಮಿಲಾನೊದ ಆರ್ಕಿಟೆಕ್ಚರ್ ಡಿಸೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಥಮ ರ‍್ಯಾಂಕ್
ಮೂಡುಬಿದಿರೆ ಮೂಲದ ರಿಶೆಲ್ ಫೆರ್ನಾಂಡಿಸ್‌ಗೆ 'ಲೀಡ್ ಹರ್' ಪ್ರಶಸ್ತಿ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಹಯೋಗದ ಗೌರವ
ರೋಟರಿ ಮಿಡ್ ಟೌನ್, ಪವರ್ ಫ್ರೆಂಡ್ಸ್, ದಾನಿಗಳ ನೆರವಿನಿಂದ ಕುಶಲಕರ್ಮಿ ಕುಟುಂಬಕ್ಕೆ ಸೂರು: ಮಾರೂರಿನಲ್ಲಿ ‘ಶ್ರೀ ಕಾಳಿಕಾಂಬ’ ಮನೆ ಹಸ್ತಾಂತರ
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ: ಡಿಜಿಟಲ್ ಯುಗದಲ್ಲೂ ಅಂಚೆ ಇಲಾಖೆ ಜನರ ವಿಶ್ವಾಸದ ಸಂಸ್ಥೆ- ಗುರುಪ್ರಸಾದ್
ನಮ್ಮ ಕುಡ್ಲ ವಾಹಿನಿಯ ಪ್ರಾಯೋಜಕತ್ವದಲ್ಲಿ ನಡೆದ ನಮ್ಮ ಕುಡ್ಲ ಸೀಸನ್-4 ರಾಜ್ಯ ಮಟ್ಟದ ನೃತ್ಯ ಭಜನಾ ಸ್ಪರ್ಧೆಯಲ್ಲಿ ಮೂಡುಬಿದಿರೆ ಕೋಟೆಬಾಗಿಲು ಮಹಮ್ಮಾಯಿ ಸೇವಾ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದೆ.
ಮೂಡುಬಿದಿರೆ: ಬಲಿಪ ಪ್ರಸಾದ್ ಭಾಗವತರ 50ರ ನೆನಪಿನ ಅಂಗವಾಗಿ ಆಯೋಜಿಸಲಾದ ಪಂಚಾಶತ್ ಸ್ಮರಣೆ–ಪಂಚಾಶತ್ ಸಮ್ಮಾನ್ ಸರಣಿಯ 12ನೇ ಸನ್ಮಾನ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಜ್ಯೋತಿಷಿ, ಲೇಖಕ, ಯಕ್ಷಗಾನ ಸಂಘಟಕ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಮಾರೂರು ಗುಡ್ಡಲಂಗಡಿಯಲ್ಲಿ ಬುಧವಾರ ಗೌರವಿಸಲಾಯಿತು.
ಬೆಳುವಾಯಿ ಸಮೀಪದ ಚಿಲಿಂಬಿ ಹೆದ್ದಾರಿ ಕಾಮಗಾರಿ: ಮಳೆನೀರು ಹರಿವಿಗೆ ವ್ಯವಸ್ಥೆಯಿಲ್ಲ, ಭೂಕುಸಿತ ಭೀತಿ
ರಾಂಗ್ ಸೈಡ್‌ನಲ್ಲೇ ಮೂರು ದಿನಗಳಿಂದ ಕೆಟ್ಟು ನಿಂತ ಡಿಬಿಎಲ್ ಲಾರಿ: ಬನ್ನಡ್ಕ ಹೆದ್ದಾರಿಯಲ್ಲಿ ಅಪಘಾತದ ಭೀತಿ
ಮೂಡುಕೊಣಾಜೆ ನಿವಾಸಿ ಉಮಾದೇವಿ ಬಿ. ಆಚಾರ್ಯ ನಿಧನ
ಆತ್ಮಶಕ್ತಿ ಸಹಕಾರಿ ಸಂಘದಿಂದ 112ನೇ ಉಚಿತ ಆರೋಗ್ಯ ಶಿಬಿರ: 200ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಜುಲೈ 10 ರಂದು ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ
ಮೂಡುಬಿದಿರೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ: ಸಂಘಟನಾತ್ಮಕ ಸೇವೆಗೆ ಆದ್ಯತೆ- ನೂತನ ಅಧ್ಯಕ್ಷ ಡಾ. ಆಶೀರ್ವಾದ ಎಂ.ಪಿ.
ನಿಯಮ ಉಲ್ಲಂಘಿಸಿ ಮೂಡುಬಿದಿರೆ ಪಟ್ಟಣದ ಮೂಲಕ ಸಂಚರಿಸುವ ಅದಿರು ಸಾಗಾಟದ ಬೃಹತ್ ಲಾರಿಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ಉದ್ಯಮಿಗಳು, ಲಾರಿ ಮಾಲೀಕರು ಹಾಗೂ ಗಣಿ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ಮಿಜಾರು–ಬೆಳೆಚ್ಚಾರು ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ಮಾರ್ಗವನ್ನು ಬಂದ್ ಮಾಡಿರುವುದರಿಂದ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಕಿಲೋಮೀಟರ್‌ಗಟ್ಟಲೆ ಸುತ್ತಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಯದ ಅಭಾವದಿಂದ ಹಲವರು ಡಿವೈಡರ್ ಹಾರಿ ರಸ್ತೆ ದಾಟುತ್ತಿರುವುದು ಮತ್ತಷ್ಟು ಅಪಘಾತಗಳಿಗೆ ಕಾರಣವಾಗುವ ಆತಂಕ ವ್ಯಕ್ತವಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜು–ಕೀರ್ತಿ ನಗರ ವೃತ್ತದ ಸಮೀಪ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಅಪಾಯಕಾರಿ ಗುಂಡಿಗಳನ್ನು ಮಾಜಿ ಪುರಸಭೆ ಸದಸ್ಯೆ ಡಯಾನಾ ಸೆರಾವೊ ನೇತೃತ್ವದಲ್ಲಿ ಮುಚ್ಚಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.