ಕಲ್ಲಮುಂಡ್ಕೂರು: ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ ನಿಧನ
ಕಲ್ಲಮುಂಡ್ಕೂರು: ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ ನಿಧನ
1105 ಲೇಖನಗಳು
ಕಲ್ಲಮುಂಡ್ಕೂರು: ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ ನಿಧನ
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಮಾರೂರು-ಪುಚ್ಚೆಮೊಗರು ನೆತ್ತೋಡಿ ಪರಿಸರದಲ್ಲಿ ಹಾದು ಹೋಗುವ ಪಲ್ಗುಣಿ ನದಿಯ ಪ್ರದೇಶದಲ್ಲಿ ಮರಳನ್ನು ತೆಗೆಯಲು ಆಕ್ಷೇಪ ಬಂದ ಹಿನ್ನಲೆಯಲ್ಲಿ ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸಾಯಂಕಾಲ ಜಂಟಿ ಸರ್ವೇ ಬಂದಿದ್ದು,ಭೂಮಾಪನ ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳ ಗೈರುಹಾಜರಿಯನ್ನು ಖಂಡಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದರು.
ಮಿಸ್ ಐಎಕ್ಸ್ಇ-2026: ಮೂಡುಬಿದಿರೆಯ ಹರ್ಷಿತಾ ಅಶ್ವಥ್ ಮುಡಿಗೆ ಸೌಂದರ್ಯ ಕಿರೀಟ
ಮೂಡುಬಿದಿರೆಯಲ್ಲಿ ಝರಿ ಬೆದ್ರ ನೂತನ ಮಳಿಗೆ ಮೇ 3ರಂದು ಶುಭಾರಂಭ: ಝರಿ ಕೌಚರ್ನಿಂದ ಪ್ರಾರಂಭ
ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಜಾತ್ರೆ ಮುಗಿಸಿ ಮರಳಿ ಊರಿಗೆ ಹೋಗುವ ಸಂದರ್ಭದಲ್ಲಿ ಪುತ್ತಿಗೆ ಪದವಿನಲ್ಲಿ ಚರಂಡಿಗೆ ಬಿದ್ದು ಬುಧವಾರ ಮೃತಪಟ್ಟಿದ್ದಾರೆ.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ ವಿಚಾರಸಂಕಿರಣ
ಮಾರೂರಿನಲ್ಲಿ ಭೂ ವಿಜ್ಞಾನ, ಕಂದಾಯ ಅಧಿಕಾರಿಗಳಿಂದ ಜಂಟಿ ಸರ್ವೇ: ಗಣಿ ಮಾಫಿಯಾ ಜೊತೆ ಶಾಮೀಲಾದರೆ ರೈತರಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯ ಎಚ್ಚರ
ಸಮ್ಮೇದ ಶಿಖರ್ಜಿಯಲ್ಲಿ ಸಿದ್ದಕೂಟ ವಂದನೆ ಸಲ್ಲಿಸಿದ ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ
ಪುತ್ತಿಗೆ ಜಾತ್ರೆ: ಮರಾಟಿ ಸಮಾಜ ಸೇವಾ ಸಂಘದಿಂದ ಶಿವಕುಮಾರ್ ಅವರಿಗೆ ಸನ್ಮಾನ: ಯಕ್ಷನಿಧಿಯಿಂದ ಯಕ್ಷಗಾನ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ 107ನೇ ಉಚಿತ ವೈದ್ಯಕೀಯ ಶಿಬಿರ: ಕೆ.ಸಿ.ರೋಡ್ ಶಾಖೆಯಿಂದ ಆಯೋಜನೆ
ಪಿಯುಸಿ ಮರು ಮೌಲ್ಯಮಾಪನ: ಎಕ್ಸಲೆಂಟ್ ವಾಣಿಜ್ಯ ವಿಭಾಗದಲ್ಲಿ 2 ರ್ಯಾಂಕ್ ಸೇರ್ಪಡೆ
ಮೂಡುಬಿದಿರೆಯಲ್ಲಿ ಬೃಹತ್ ಹಲಸು ಮೇಳ: ಮೇ 8ರಿಂದ ಮೂರು ದಿನಗಳ ಕಾಲ ವಿವಿಧ ಸಂಘಸಂಸ್ಥೆಗಳಿಂದ ಆಯೋಜನೆ
ಮೂಡುಬಿದಿರೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮುಂಬೈಯಲ್ಲಿ ಸುರಕ್ಷಿತವಾಗಿ ಪತ್ತೆ
ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾಗಿ ಶರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಕೆ. ಆಯ್ಕೆ
ಆತ್ಮಶಕ್ತಿ ಸಹಕಾರಿ ಸಂಘದ ಮಾಡೂರು ಶಾಖೆಯಲ್ಲಿ ಗ್ರಾಹಕರ ಸಭೆ: ವಿಶೇಷ ಬಡ್ಡಿ ದರ ಘೋಷಣೆ
ಸಿಐಟಿಯು ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಮೇ 1ರಂದು ಕಾರ್ಮಿಕ ಅಂತರರಾಷ್ಟ್ರೀಯ ದಿನಾಚರಣೆ
ಮಂಗಳೂರು ವಿವಿ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್: ಆಳ್ವಾಸ್‌ನ ಮಹಿಳಾ ತಂಡ ಸತತ 25 ವರ್ಷಗಳಿಂದ ಚಾಂಪಿಯನ್- ಪುರುಷರ ತಂಡಕ್ಕೆ ಸತತ 7 ವರ್ಷಗಳಿಂದ ಸಮಗ್ರ ತಂಡ ಪ್ರಶಸ್ತಿ
ಮಾರೂರು ಬ್ರಹ್ಮಕಲಶೋತ್ಸವಕ್ಕೆ ಇರುವೈಲು ದೇವಸ್ಥಾನದಿಂದ ಹೊರೆಕಾಣಿಕೆ ಸಮರ್ಪಣೆ
ಮಂಗಳೂರು: ಅಂಬೆಗಾಲಿಡುತ್ತಲೇ ಗೆಜ್ಜೆ ಕಟ್ಟಿ ಕಲಾ ದೇವಿಯ ಆರಾಧನೆಗೆ ಇಳಿದ ಈ ಪುಟಾಣಿಯ ಪ್ರತಿಭೆ ಅಸಾಮಾನ್ಯವಾದುದು. ಕೃಷ್ಣ ವೇಷದ ತುಂಟಾಟದ ಮೂಲಕ ವೇದಿಕೆ ಹತ್ತಿದ ಈಕೆ, ಇಂದು ಭರತನಾಟ್ಯ, ಯಕ್ಷಗಾನ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾಳೆ.
ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಕ್ಷೇತ್ರದಲ್ಲಿ ಸಾಧನೆ ಸಾಧಿಸುವುದೇ ಸವಾಲಾಗಿರುವ ಸಂದರ್ಭದಲ್ಲಿ, ವಿದ್ಯೆ, ಶಾಸ್ತ್ರೀಯ ಕಲೆ, ಸಂಗೀತ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಮಾನವಾಗಿ ಹೆಜ್ಜೆ ಇಟ್ಟು ನಿರಂತರ ಸಾಧನೆ ಮಾಡುತ್ತಿರುವ ಕಿರಿಯ ಪ್ರತಿಭೆ ಶಾನ್ವಿ ಎಸ್. ಓಂಕಾರಿ ಗಮನ ಸೆಳೆಯುತ್ತಿದ್ದಾರೆ.
ಅಕ್ರಮ ಮರಳುಗಾರಿಕೆ: ಹೊಸಂಗಡಿ, ಗುಂಡೂರಿ ಕೃಷಿಕರಿಂದ ಗಣಿ ಇಲಾಖೆಗೆ ದೂರು: ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧಾರ
ಸುವರ್ಣ ಕರ್ನಾಟಕ ರಾಜ್ಯ ಸಮಿತಿ, ಜೈ ಭೀಮ್ ಯುವ ಸೇನೆಯಿಂ ಮೂಡುಬಿದಿರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ:
ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ವಿಶ್ವ ಭೂಮಿ ದಿನಾಚರಣೆ: ಕಾನೂನು ಅರಿವು
ಯೆನೇಪೋಯ ಇಂಜಿನಿಯರಿಂಗ್ ಕಾಲೇಜು: ಕೋಟೆಬಾಗಿಲು ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ