ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಹಿಳಾ ಸಂಘಟನೆ ರಚನೆಗೆ ಅಮಿತಾ ಗಿರೀಶ್ ಭಂಡಾರಿ ಕರೆ
ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಹಿಳಾ ಸಂಘಟನೆ ರಚನೆಗೆ ಅಮಿತಾ ಗಿರೀಶ್ ಭಂಡಾರಿ ಕರೆ
960 ಲೇಖನಗಳು
ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಹಿಳಾ ಸಂಘಟನೆ ರಚನೆಗೆ ಅಮಿತಾ ಗಿರೀಶ್ ಭಂಡಾರಿ ಕರೆ
ನಿವೃತ್ತ ಉಪ ತಹಸೀಲ್ದಾರ್ ಉದಯಕುಮಾರ್ ಇಂದ್ರ ಮಳಲಿ ನಿಧನ
ಮೂಡುಬಿದಿರೆ: ಮಾಸ್ತಿಕಟ್ಟೆಯ ವಿಶಾಖ ಎಂಟರ್ ಪ್ರೈಸಸ್ ಮಾಲಕ, ಅಡಿಕೆ ವ್ಯಾಪಾರಿ ಪರಾಗ್ ಕೊಟಾಚೆ ನಿಧನ
ಮೂಡುಬಿದಿರೆ: ದಿ. ಧರ್ಮರಾಜ ಇಂದ್ರ ಅವರ ಪತ್ನಿ ರೇವತಿ ಎಂ. ಡಿ. ಇಂದ್ರ ನಿಧನ
ಮೂಡುಬಿದಿರೆ : ಮಂಗಳೂರು ವಕೀಲ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ವಕೀಲ ಸಂಘದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಅವರನ್ನು ಶನಿವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ
ಸರ್ಕಾರಿ ಆಸ್ಪತ್ರೆ ಉಳಿಸುವಂತೆ ಒತ್ತಾಯಿಸಿ ಸಿಪಿಐಎಂ ಮಾನವ ಸರಪಳಿ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡದಿದ್ದರೆ ತೀವ್ರ ಹೋರಾಟ- ವಸಂತ ಆಚಾರಿ
ಮೂಡುಬಿದಿರೆ: ಸಹಕಾರ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಮೂಡುಬಿದಿರೆ: ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ವಿತರಣೆ ಜವಾಬ್ದಾರಿಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ವಹಿಸುವುದನ್ನು ವಿರೋಧಿಸಿ, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಜೂನ್ 23ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಮೂಡುಬಿದಿರೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೂಡುಬಿದಿರೆ: ತುಳು ಭಾಷಿಕರ ಮನಸ್ಸು ಗೆದ್ದಿದ್ದ, ಮೂಡುಬಿದಿರೆ ತಾಲೂಕಿನ ಮಾರ್ನಾಡು ನಿವಾಸಿ ಕಮಲ ದೊಡ್ಡ(ಅಜ್ಜಿ) ಶನಿವಾರ ನಿಧನರಾಗಿದ್ದಾರೆ. ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ಮದ್ರಾಸ್, ವಾರಣಾಸಿಯ ಐಐಟಿಗೆ ಪ್ರವೇಶ
ಬೆಳುವಾಯಿ ಕೆಸರ್ಗದ್ದೆ ನಿವಾಸಿ ರಾಮದಾಸ ಪ್ರಭು ನಿಧನ
ಸಿಆರ್‌ಐಎಫ್ ಯೋಜನೆ: ಮೂಡುಬಿದಿರೆ ತಾಲೂಕಿನ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸಂಸದರಿಂದ ₹11 ಕೋಟಿ ಭರ್ಜರಿ ಅನುದಾನ!
ಮೂಡುಬಿದಿರೆ: ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ. ಎಂ. ಮೋಹನ ಆಳ್ವ ಅವರ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆಯಲಿರುವ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ನಡೆಯಿತು. ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮೂಡುಬಿದಿರೆಯ ಜನತೆ ಒಗ್ಗೂಡಿ ಡಾ. ಮೋಹನ ಆಳ್ವರಿಗೆ ಅಭಿನಂದನಾ ಸಮಾರಂಭ ಆಯೋಜಿಸುವ ಕುರಿತು ಚರ್ಚಿಸಲಾಯಿತು. ಸಮಾರಂಭದ ಅಂಗವಾಗಿ ಪ್ರತಿ ವರ್ಷ ಡಾ. ಮೋಹನ ಆಳ್ವ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ನೆರವು ನೀಡುವುದು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ಒದಗಿಸುವುದು ಹಾಗೂ ಅವರ ಸಾಧನೆಗಳನ್ನು ದಾಖಲಿಸುವ ಗ್ರಂಥವನ್ನು ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಉಮಾನಾಥ ಎ. ಕೋಟ್ಯಾನ್ ತಿಳಿಸಿದರು.
ಲೋಕ ಕಲ್ಯಾಣಾರ್ಥ ಮೂಡುಬಿದಿರೆ ಕಾಳಿಕಾಂಬ ದೇವಳದಲ್ಲಿ ಶ್ರೀ ಲಕ್ಷ್ಮೀ ಹೃದಯ ಪಾರಾಯಣ ಪೂರಕ ಹೋಮ
ಮಳೆ ಬಂದರೆ ಮೂಡುಬಿದಿರೆ ಪೇಟೆಯಲ್ಲಿ ತೊಂದರೆ: ಕೃತಕ ನೆರೆ ಭೀತಿ, ಹಳೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರವೇ ಸವಾಲು
ಆಳ್ವಾಸ್ ರಂಗ ತಂಡಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ: ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಮಾಸಿಕ ವೇತನ ಸೌಲಭ್ಯ
ಮೂಡುಬಿದಿರೆಯಲ್ಲಿ ಜೂನ್ 21ಕ್ಕೆ ಜಿಲ್ಲಾ ಕಂಬಳ ಸಮಿತಿ ಮಹಾಸಭೆ: ಕಂಬಳಗಳ ಆಯೋಜನೆ, ನಿಯಮಾವಳಿ ಕುರಿತು ಚರ್ಚೆ
ಬ್ರೈಟ್ ಹೊರೈಝನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಅಭಿವಿನ್ಯಾಸ ಕಾರ್ಯಕ್ರಮ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರಂಭಿಕ ಹಂತದಿಂದಲೇ ತರಬೇತಿ: ಡಾ. ಶರತ್ ಗೋರೆ
ಕಲ್ಲಮುಂಡ್ಕೂರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ
ಜವನೆರ್ ಬೆದ್ರ ಫೌಂಡೇಶನ್, ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ 2026-27ನೇ ಸಾಲಿನ ನೂತನ ಸಮಿತಿ ರಚನೆ
ಹೊಸಬೆಟ್ಟು ಚೈತನ್ಯ ಯುವಕ ಮಂಡಲದಿಂದ ಮಾಸ್ತಿಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಇರುವೈಲು ಶಾಲೆಯ ಪಕ್ಕದಲ್ಲೇ ಭಾರಿ ಅಗೆತ: ವಿದ್ಯಾರ್ಥಿಗಳ ಸುರಕ್ಷತೆಗೆ ಕಂಟಕ!
ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪೆರಿಂಜೆಗುತ್ತು ರಸಿಕಾ ಕಂಬಳಿ ನಿಧನ