ಎಲ್ಲ ಲೇಖನಗಳು

1105 ಲೇಖನಗಳು

ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಎಸ್‌ಐಆರ್ ನೋಂದಣಿ ಶಿಬಿರ: ವಾಲ್ಪಾಡಿಯಲ್ಲಿ ಜುಲೈ 17, 18ರಂದು ಸಹಾಯ ಕೇಂದ್ರ

ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಎಸ್‌ಐಆರ್ ನೋಂದಣಿ ಶಿಬಿರ: ವಾಲ್ಪಾಡಿಯಲ್ಲಿ ಜುಲೈ 17, 18ರಂದು ಸಹಾಯ ಕೇಂದ್ರ

18 ಜನಸೇವೆಗೆ ರಾಜ್ಯದ ಮನ್ನಣೆ: ಮೂಡುಬಿದಿರೆಯ ಅನಿಲ್ ಮೆಂಡೋನ್ಸಾಗೆ 'ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ'

ಮೂಡುಬಿದಿರೆ: ಮೈಸೂರು ಜಿಲ್ಲೆಯ ಬೆಳಕು ಸೇವಾ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ **'ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026' ಗೆ ಮೂಡುಬಿದಿರೆಯ ಸಮಾಜಸೇವಕ ಅನಿಲ್ ಮೆಂಡೋನ್ಸಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 19ರಂದು ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ನಡೆಯಲಿದೆ.

ಮೂಡುಬಿದಿರೆ ಒಂಟಿಕಟ್ಟೆಯ ಯಮುನ ದೇವಾಡಿಗ ನಿಧನ

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ನಿವಾಸಿ ಯಮುನ ದೇವಾಡಿಗ (67) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು

ಮೂಡುಬಿದಿರೆಯಲ್ಲಿ ಜು.17ರಂದು ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ವರ್ಷದ ಯಕ್ಷಗಾನ : ತಾಳಮದ್ದಳೆ, ಯಕ್ಷ ದೇವ ಪ್ರಶಸ್ತಿ ಪ್ರದಾನ

ಮೂಡುಬಿದಿರೆಯಲ್ಲಿ ಜು.17ರಂದು ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ವರ್ಷದ ಯಕ್ಷಗಾನ : ತಾಳಮದ್ದಳೆ, ಯಕ್ಷ ದೇವ ಪ್ರಶಸ್ತಿ ಪ್ರದಾನ

ಆಳ್ವಾಸ್ ಆಯುರ್ವೇದ ಕಾಲೇಜಿನ 26ನೇ ಬ್ಯಾಚ್‌ಗೆ ಬೀಳ್ಕೊಡುಗೆ: ಸಮಗ್ರ ವೈದ್ಯಕೀಯ ದೃಷ್ಟಿಕೋನ ಅಳವಡಿಸಿಕೊಳ್ಳುವಂತೆ ವೈದ್ಯರಿಗೆ ಡಾ. ಮೋಹನ್ ಆಳ್ವ ಸಲಹೆ

ಆಳ್ವಾಸ್ ಆಯುರ್ವೇದ ಕಾಲೇಜಿನ 26ನೇ ಬ್ಯಾಚ್‌ಗೆ ಬೀಳ್ಕೊಡುಗೆ: ಸಮಗ್ರ ವೈದ್ಯಕೀಯ ದೃಷ್ಟಿಕೋನ ಅಳವಡಿಸಿಕೊಳ್ಳುವಂತೆ ವೈದ್ಯರಿಗೆ ಡಾ. ಮೋಹನ್ ಆಳ್ವ ಸಲಹೆ

ಮೂಡುಬಿದಿರೆ ಲಯನ್ಸ್ ಕ್ಲಬ್‌ ಪದಗ್ರಹಣ: ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಿಕ್ಷಣ ಸಹಾಯಧನ ಹಾಗೂ ಸಮಾಜಮುಖಿ ಸೇವಾ ಯೋಜನೆಗಳಿಗೆ ಚಾಲನೆ

ಮೂಡುಬಿದಿರೆ ಲಯನ್ಸ್ ಕ್ಲಬ್‌ ಪದಗ್ರಹಣ: ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಿಕ್ಷಣ ಸಹಾಯಧನ ಹಾಗೂ ಸಮಾಜಮುಖಿ ಸೇವಾ ಯೋಜನೆಗಳಿಗೆ ಚಾಲನೆ

ನಡ್ಯೋಡಿ ದೈವಸ್ಥಾನದಲ್ಲಿ 'ಸಸ್ಯ ಶ್ಯಾಮಲಾ–2026' ಅಭಿಯಾನ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮ

ನಡ್ಯೋಡಿ ದೈವಸ್ಥಾನದಲ್ಲಿ 'ಸಸ್ಯ ಶ್ಯಾಮಲಾ–2026' ಅಭಿಯಾನ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮ

ಪಂಚಶಕ್ತಿ ಸಹಕಾರಿಯಿಂದ ಸದಸ್ಯರ ಕುಟುಂಬಗಳಿಗೆ ಆಸರೆ: ಮಿಜಾರು, ತೋಡಾರು ಸ್ವಸಹಾಯ ತಂಡದ ಸದಸ್ಯರ ಕುಟುಂಬಗಳಿಗೆ ನೆರವು

ಪಂಚಶಕ್ತಿ ಸಹಕಾರಿಯಿಂದ ಸದಸ್ಯರ ಕುಟುಂಬಗಳಿಗೆ ಆಸರೆ: ಮಿಜಾರು, ತೋಡಾರು ಸ್ವಸಹಾಯ ತಂಡದ ಸದಸ್ಯರ ಕುಟುಂಬಗಳಿಗೆ ನೆರವು

ಬಾಂಗ್ಲಾದೇಶಿ ಅಕ್ರಮ ವಲಸಿಗರ ಪತ್ತೆಗೆ ಮೂಡುಬಿದಿರೆಯಲ್ಲಿ ಪೊಲೀಸ್ ಕಾರ್ಯಾಚರಣೆ

ಮೂಡುಬಿದಿರೆ: ಬಾಂಗ್ಲಾದೇಶಿ ಅಕ್ರಮ ವಲಸಿಗರ ಪತ್ತೆ ಹಾಗೂ ಪರಿಶೀಲನೆಗಾಗಿ ಮೂಡುಬಿದಿರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ಎನ್‌ಎಂಸಿ ಅಧಿಕೃತ ಅನುಮತಿ: 150 ಎಂಬಿಬಿಎಸ್ ಸೀಟುಗಳಿಗೆ ಅವಕಾಶ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ವೈದ್ಯಕೀಯ ಶಿಕ್ಷಣ ಯೋಜನೆಗೆ ಮಹತ್ವದ ಮೈಲಿಗಲ್ಲು ದೊರೆತಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) 2026–27ನೇ ಶೈಕ್ಷಣಿಕ ಸಾಲಿನಿಂದ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೆ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಧಿಕೃತ ಅನುಮೋದನೆ ನೀಡಿದೆ.

ಶಿರ್ತಾಡಿ ಕಂದಿರು ಕ್ಷೇತ್ರದಲ್ಲಿ ಜುಲೈ 16ರಂದು ಅಮಾವಾಸ್ಯೆ ಪಾಡ್ಯದ ದರ್ಶನ ಸೇವೆ-ವಿವಿಧ ಧಾರ್ಮಿಕ ಕಾರ್ಯಕ್ರಮ

ಮೂಡುಬಿದಿರೆ: ಶಿರ್ತಾಡಿ ಶ್ರೀ ಕ್ಷೇತ್ರ ಕಂದಿರು ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ಅಮಾವಾಸ್ಯೆ ಪಾಡ್ಯದ ಅಂಗವಾಗಿ ಜುಲೈ 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 8 ಗಂಟೆಗೆ ಚಂಡಿಕಾ ಹೋಮ ಆರಂಭವಾಗಲಿದೆ. ಬಳಿಕ ಬೆಳಿಗ್ಗೆ 10 ಗಂಟೆಯಿಂದ ನಾಗ ತನುತಂಬಿಲ, ರುದ್ರಾಭಿಷೇಕ, ಹೂವಿನ ಪೂಜೆ ಹಾಗೂ ಪಾಡ್ಯದ ವಿಶೇಷ ಪೂಜೆಗಳು ನೆರವೇರಲಿವೆ.

ಆಳ್ವಾಸ್ ಪಿಯು ಕಾಲೇಜಿನಲ್ಲಿ ಮಹಿಳಾ ಕ್ಷೇಮಪಾಲನಾ ಸಮಿತಿ- ಆಂತರಿಕ ದೂರು ನಿರ್ವಹಣಾ ಸಮಿತಿಯ ಚಟುವಟಿಕೆಗಳಿಗೆ ಚಾಲನೆ

ಆಳ್ವಾಸ್ ಪಿಯು ಕಾಲೇಜಿನಲ್ಲಿ ಮಹಿಳಾ ಕ್ಷೇಮಪಾಲನಾ ಸಮಿತಿ- ಆಂತರಿಕ ದೂರು ನಿರ್ವಹಣಾ ಸಮಿತಿಯ ಚಟುವಟಿಕೆಗಳಿಗೆ ಚಾಲನೆ

ಯುವನಿಧಿ ಯೋಜನೆಯಡಿ ಮೂಡುಬಿದಿರೆಯಲ್ಲಿ 302 ಫಲಾನುಭವಿಗಳಿಗೆ ₹82.84 ಲಕ್ಷ ಡಿ.ಬಿ.ಟಿ. ಪಾವತಿ-ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆಯಲ್ಲಿ ಮಾಹಿತಿ

ಯುವನಿಧಿ ಯೋಜನೆಯಡಿ ಮೂಡುಬಿದಿರೆಯಲ್ಲಿ 302 ಫಲಾನುಭವಿಗಳಿಗೆ ₹82.84 ಲಕ್ಷ ಡಿ.ಬಿ.ಟಿ. ಪಾವತಿ-ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆಯಲ್ಲಿ ಮಾಹಿತಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ಗೆ ‘ವಿಶಿಷ್ಟ ಸೇವಾ ಪ್ರಶಸ್ತಿ’

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ಗೆ ‘ವಿಶಿಷ್ಟ ಸೇವಾ ಪ್ರಶಸ್ತಿ’

ಮೂಡುಬಿದಿರೆ ಪುರಸಭೆಯಿಂದ ನಮಸ್ತೆ ದಿನಾಚರಣೆ: ಸ್ವಚ್ಛತಾ ಕಾರ್ಮಿಕರಿಗೆ ಪಿಪಿಇ ಕಿಟ್, ಆರೋಗ್ಯ ವಿಮೆ ಸೌಲಭ್ಯ ವಿತರಣೆ

ಮೂಡುಬಿದಿರೆ: ರಾಷ್ಟ್ರೀಯ ಯಾಂತ್ರಿಕೃತ ಸ್ವಚ್ಛತಾ ಪರಿಸರ ವ್ಯವಸ್ಥೆ (ನಮಸ್ತೆ) ಯೋಜನೆಯಡಿ ಸ್ವಚ್ಛತಾ ಕಾರ್ಮಿಕರ ಸುರಕ್ಷತೆ, ಗೌರವ, ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ನಮಸ್ತೆ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.