ಎಲ್ಲ ಲೇಖನಗಳು

1112 ಲೇಖನಗಳು

ಮೂಡುಬಿದಿರೆ ಯುವ ಬಂಟರ ಸಂಘ: ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ, ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಮಿಜಾರು ಕೋಶಾಧಿಕಾರಿಯಾಗಿ ಭರತ್ ಶೆಟ್ಟಿ ಆಯ್ಕೆ

ಮೂಡುಬಿದಿರೆ ಯುವ ಬಂಟರ ಸಂಘ: ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ, ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಮಿಜಾರು ಕೋಶಾಧಿಕಾರಿಯಾಗಿ ಭರತ್ ಶೆಟ್ಟಿ ಆಯ್ಕೆ

ಅಳಿಯೂರಿನಲ್ಲಿ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಿಯೂರಿನಲ್ಲಿ ಸೋಮವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಜ್ಞಾನವಿಕಾಸ ಯೋಜನೆಯಡಿ ಪೆರಿಬೆಟ್ಟು ಶಾಲೆಯಲ್ಲಿ ಸಂವಾದ: ಶಿಕ್ಷಣದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ರಾಯಿ ರಾಜ ಕುಮಾರ

ಜ್ಞಾನವಿಕಾಸ ಯೋಜನೆಯಡಿ ಪೆರಿಬೆಟ್ಟು ಶಾಲೆಯಲ್ಲಿ ಸಂವಾದ: ಶಿಕ್ಷಣದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ರಾಯಿ ರಾಜ ಕುಮಾರ

ಸಾಯಿ ಮಾರ್ನಾಡ್ ಸೇವಾ ಸಂಘದ 96ನೇ ಸೇವಾ ಯೋಜನೆ: ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸಾಮಗ್ರಿ ವಿತರಣೆ

ಸಾಯಿ ಮಾರ್ನಾಡ್ ಸೇವಾ ಸಂಘದ 96ನೇ ಸೇವಾ ಯೋಜನೆ: ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸಾಮಗ್ರಿ ವಿತರಣೆ

ಬಸ್ ಮಾದರಿಯ ತಂಗುದಾಣ ನಿರ್ಮಿಸಿ ಗಮನ ಸೆಳೆದ ವಿ2 ಗೈಸ್ ತಂಡ: ಗುರುಪುರ ಬಂಡಸಾಲೆಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಮಾದರಿ ಯೋಜನೆ

ಬಸ್ ಮಾದರಿಯ ತಂಗುದಾಣ ನಿರ್ಮಿಸಿ ಗಮನ ಸೆಳೆದ ವಿ2 ಗೈಸ್ ತಂಡ: ಗುರುಪುರ ಬಂಡಸಾಲೆಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಮಾದರಿ ಯೋಜನೆ

ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಹಿಳಾ ಸಂಘಟನೆ ರಚನೆಗೆ ಅಮಿತಾ ಗಿರೀಶ್ ಭಂಡಾರಿ ಕರೆ

ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಹಿಳಾ ಸಂಘಟನೆ ರಚನೆಗೆ ಅಮಿತಾ ಗಿರೀಶ್ ಭಂಡಾರಿ ಕರೆ

ಮೂಡುಬಿದಿರೆ: ಮಾಸ್ತಿಕಟ್ಟೆಯ ವಿಶಾಖ ಎಂಟರ್ ಪ್ರೈಸಸ್ ಮಾಲಕ, ಅಡಿಕೆ ವ್ಯಾಪಾರಿ ಪರಾಗ್ ಕೊಟಾಚೆ ನಿಧನ

ಮೂಡುಬಿದಿರೆ: ಮಾಸ್ತಿಕಟ್ಟೆಯ ವಿಶಾಖ ಎಂಟರ್ ಪ್ರೈಸಸ್ ಮಾಲಕ, ಅಡಿಕೆ ವ್ಯಾಪಾರಿ ಪರಾಗ್ ಕೊಟಾಚೆ ನಿಧನ

ಆಳ್ವಾಸ್ ಕಾನೂನು ಕಾಲೇಜಿನಿಂದ ಜಗದೀಶ್ ಶೇಣವ, ಶರತ್ ಶೆಟ್ಟಿಯವರಿಗೆ ಸನ್ಮಾನ

ಮೂಡುಬಿದಿರೆ : ಮಂಗಳೂರು ವಕೀಲ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ವಕೀಲ ಸಂಘದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಅವರನ್ನು ಶನಿವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಸರ್ಕಾರಿ ಆಸ್ಪತ್ರೆ ಉಳಿಸುವಂತೆ ಒತ್ತಾಯಿಸಿ ಸಿಪಿಐಎಂ ಮಾನವ ಸರಪಳಿ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡದಿದ್ದರೆ ತೀವ್ರ ಹೋರಾಟ- ವಸಂತ ಆಚಾರಿ

ಸರ್ಕಾರಿ ಆಸ್ಪತ್ರೆ ಉಳಿಸುವಂತೆ ಒತ್ತಾಯಿಸಿ ಸಿಪಿಐಎಂ ಮಾನವ ಸರಪಳಿ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡದಿದ್ದರೆ ತೀವ್ರ ಹೋರಾಟ- ವಸಂತ ಆಚಾರಿ

​ಅಂತಾರಾಷ್ಟ್ರೀಯ ವಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ

ಮೂಡುಬಿದಿರೆ: ಸಹಕಾರ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

ತೆಂಕಮಿಜಾರು: ಬಹುಕೋಟಿ ಹೆದ್ದಾರಿ ಯೋಜನೆಗೆ ಗುಣಮಟ್ಟದ ಪ್ರಶ್ನೆ : ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಅಂಡರ್‌ಪಾಸ್

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದ ಅನುಮಾನಗಳಿಗೆ ತೆಂಕಮಿಜಾರಿನಲ್ಲಿ ಮತ್ತೊಂದು ಸ್ಪಷ್ಟ ಉದಾಹರಣೆ ದೊರೆತಿದೆ.

ಮೆಸ್ಕಾಂ ಖಾಸಗೀಕರಣ ವಿರೋಧಿಸಿ ಮೂಡುಬಿದಿರೆ ಗ್ರಾಮ ಮಟ್ಟದಲ್ಲಿ ರೈತರ ಜಾಗೃತಿ ಆಂದೋಲನ: ಜೂನ್ 23ರೊಳಗೆ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಕೆge ತೀರ್ಮಾನ

ಮೂಡುಬಿದಿರೆ: ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ವಿತರಣೆ ಜವಾಬ್ದಾರಿಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ವಹಿಸುವುದನ್ನು ವಿರೋಧಿಸಿ, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಜೂನ್ 23ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಮೂಡುಬಿದಿರೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ತುಳುನಾಡಿನ ಮುಗ್ಧ ಹಾಸ್ಯದ ಕಮಲ ದೊಡ್ಡ ಇನ್ನಿಲ್ಲ: ತುಳುವರ ಮನಸ್ಸು ಗೆದ್ದಿದ್ದ ಮೂಡುಬಿದಿರೆ ಮಾರ್ನಾಡಿನ ಅಜ್ಜಿ

ಮೂಡುಬಿದಿರೆ: ತುಳು ಭಾಷಿಕರ ಮನಸ್ಸು ಗೆದ್ದಿದ್ದ, ಮೂಡುಬಿದಿರೆ ತಾಲೂಕಿನ ಮಾರ್ನಾಡು ನಿವಾಸಿ ಕಮಲ ದೊಡ್ಡ(ಅಜ್ಜಿ) ಶನಿವಾರ ನಿಧನರಾಗಿದ್ದಾರೆ. ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಿಆರ್‌ಐಎಫ್ ಯೋಜನೆ: ಮೂಡುಬಿದಿರೆ ತಾಲೂಕಿನ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸಂಸದರಿಂದ ₹11 ಕೋಟಿ ಭರ್ಜರಿ ಅನುದಾನ!

ಸಿಆರ್‌ಐಎಫ್ ಯೋಜನೆ: ಮೂಡುಬಿದಿರೆ ತಾಲೂಕಿನ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸಂಸದರಿಂದ ₹11 ಕೋಟಿ ಭರ್ಜರಿ ಅನುದಾನ!

ಡಾ. ಮೋಹನ ಆಳ್ವ 75ರ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಮೂಡುಬಿದಿರೆ-ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ

ಮೂಡುಬಿದಿರೆ: ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ. ಎಂ. ಮೋಹನ ಆಳ್ವ ಅವರ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆಯಲಿರುವ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ನಡೆಯಿತು. ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮೂಡುಬಿದಿರೆಯ ಜನತೆ ಒಗ್ಗೂಡಿ ಡಾ. ಮೋಹನ ಆಳ್ವರಿಗೆ ಅಭಿನಂದನಾ ಸಮಾರಂಭ ಆಯೋಜಿಸುವ ಕುರಿತು ಚರ್ಚಿಸಲಾಯಿತು. ಸಮಾರಂಭದ ಅಂಗವಾಗಿ ಪ್ರತಿ ವರ್ಷ ಡಾ. ಮೋಹನ ಆಳ್ವ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ನೆರವು ನೀಡುವುದು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ಒದಗಿಸುವುದು ಹಾಗೂ ಅವರ ಸಾಧನೆಗಳನ್ನು ದಾಖಲಿಸುವ ಗ್ರಂಥವನ್ನು ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಉಮಾನಾಥ ಎ. ಕೋಟ್ಯಾನ್ ತಿಳಿಸಿದರು.

ಮಳೆ ಬಂದರೆ ಮೂಡುಬಿದಿರೆ ಪೇಟೆಯಲ್ಲಿ ತೊಂದರೆ: ಕೃತಕ ನೆರೆ ಭೀತಿ, ಹಳೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರವೇ ಸವಾಲು

ಮಳೆ ಬಂದರೆ ಮೂಡುಬಿದಿರೆ ಪೇಟೆಯಲ್ಲಿ ತೊಂದರೆ: ಕೃತಕ ನೆರೆ ಭೀತಿ, ಹಳೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರವೇ ಸವಾಲು