ಕಡಂದಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 46ನೇ ವರ್ಷದ ಆಚರಣೆಗೆ ಸಿದ್ಧತೆ ಆರಂಭ- ಪೂರ್ವಭಾವಿ ಸಭೆ
ಕಡಂದಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 46ನೇ ವರ್ಷದ ಆಚರಣೆಗೆ ಸಿದ್ಧತೆ ಆರಂಭ- ಪೂರ್ವಭಾವಿ ಸಭೆ
958 ಲೇಖನಗಳು
ಕಡಂದಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 46ನೇ ವರ್ಷದ ಆಚರಣೆಗೆ ಸಿದ್ಧತೆ ಆರಂಭ- ಪೂರ್ವಭಾವಿ ಸಭೆ
ಪಡುಮಾರ್ನಾಡು : ಸುಮುಖ ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ, ತಬಲಾ ಹಸ್ತಾಂತರ
ಕಂಬಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ: ನವೆಂಬರ್ 7ರಂದು ಪಣಪಿಲ, ಜನವರಿ 23ಕ್ಕೆ ಮೂಡುಬಿದಿರೆ, ಮೇ 1ಕ್ಕೆ ಕಡಂದಲೆ ಪರಾರಿ ಕಂಬಳ
ಮೂಡುಬಿದಿರೆ: ಈ ಬಾರಿ 150 ಜೊತೆ ಕೋಣಗಳಿರುವ ಕಂಬಳವನ್ನು 24 ಗಂಟೆಯೊಳಗೆ ಹಾಗೂ ಅದಕ್ಕಿಂತ ಹೆಚ್ಚಿನ ಕೋಣಗಳಿರುವ ಕಂಬಳವನ್ನು 30 ಗಂಟೆಯೊಳಗೆ ಪೂರ್ಣಗೊಳಿಸುವ ಹೊಸ ನಿಯಮ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷ ಚಂದ್ರಹಾಸ್ ಸಾಧು ಸನಿಲ್ ತಿಳಿಸಿದರು.
ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘದಿಂದ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಆಟಿದ ಕೂಟ
ಮೂಡುಬಿದಿರೆ: ಕಂಬಳವನ್ನು ಸಮಯಕ್ಕೆ ಸರಿಯಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವ ಮೂಲಕ ಅದರ ಘನತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲ ಯಜಮಾನರು, ತೀರ್ಪುಗಾರರು ಮತ್ತು ಕಂಬಳ ಅಭಿಮಾನಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಜಿಲ್ಲಾ ಕಂಬಳ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು
ನಿಡ್ಡೋಡಿಯಲ್ಲಿ ಕಥೊಲಿಕ್ ಸಭಾದಿಂದ ವನಮಹೋತ್ಸವ: ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮ
ಧವಳ ಡೆಸ್ಟಿನಿ ಉದ್ಯೋಗ ಮೇಳ: 760ಕ್ಕೂ ಅಧಿಕ ನೋಂದಣಿ, 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇರ ನೇಮಕಾತಿ- 208 ಅಭ್ಯರ್ಥಿಗಳು ಎರಡನೇ ಹಂತಕ್ಕೆ ಆಯ್ಕೆ
ಮೂಡುಬಿದಿರೆ: ಅಶ್ವತ್ಥಪುರ–ಒಂಟಿಮಾರು–ಮುಚ್ಚೂರು ಸಂಪರ್ಕ ರಸ್ತೆಯ ಮಂಗೇಬೆಟ್ಟು ಪ್ರದೇಶದಲ್ಲಿರುವ ಕಿರು ಸೇತುವೆಗೆ ಬಿರುಕು ಕಾಣಿಸಿಕೊಂಡಿದ್ದು, ಅದರ ಒಂದು ಬದಿಯಲ್ಲಿ ಕುಸಿತವೂ ಉಂಟಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಗ್ರಾಮ ಪಂಚಾಯಿತಿ ಪ್ರಕಟಣೆ ಹೊರಡಿಸಿದೆ.
ಮೂಡುಬಿದಿರೆ: ಉಳಿಯ ಅಲಂಗಾರಿನ ಗಾಯತ್ರಿ ಫರ್ನಿಚರ್ ವರ್ಕ್ಸ್‌ನ ಮಾಲಿಕ ರತ್ನಾಕರ ಆಚಾರ್ಯ (65) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ನಸುಕಿನ ವೇಳೆ ನಿಧನರಾಗಿದ್ದಾರೆ.
ಮೂಡುಬಿದಿರೆ: ಪಡುಕೊಣಾಜೆಯ ಕಲ್ಕುದೂರು ಓಂ ಶ್ರೀ ತತ್ವಮಸಿ ಅಯ್ಯಪ್ಪ ಮಂದಿರ, ಕಲ್ಕುದೂರಿನ ಗುರುಸ್ವಾಮಿ ಲವ ಕುಂದರ್(65) ಅಕಾಲಿಕವಾಗಿ ನಿಧನ ಹೊಂದಿದ್ದಾರೆ.
ಮೂಡುಬಿದಿರೆ: ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ವರ್ಷದ ಯಕ್ಷ ಕಾರ್ಯಕ್ರಮ ಜು. 17ರಂದು ಮೂಡುಬಿದಿರೆಯ ಪ್ರೀತಮ್ ಗಾರ್ಡನ್ ಸಭಾಭವನದಲ್ಲಿ ನಡೆಯಿತು.
ಮೂಡುಬಿದಿರೆ: ದಶಮಾನೋತ್ಸವ ಆಚರಿಸುತ್ತಿರುವ ಆಳ್ವಾಸ್ ಸಹಕಾರ ಸಂಘ(ನಿ) 2025-26ನೇ ಸಾಲಿನಲ್ಲಿ ₹200 ಕೋಟಿ ವ್ಯವಹಾರ ನಡೆಸಿದ್ದು, ₹4.08 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಎಂದಿನಂತೆ ಶೇ.17 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಕಾನೂನು ಪ್ರಕೋಷ್ಠ: ಚೇತನ್ ಕುಮಾರ್ ಶೆಟ್ಟಿ ಸಂಚಾಲಕ, ಸಹಸಂಚಾಲಕರಾಗಿ ಶಶಿಕುಮಾರ್ ನೇಮಕ
ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆಯೇ ಇಂತಹ ಕೃತ್ಯಗಳಿಗೆ ತಡೆ – ಕಾಂಗ್ರೆಸ್ ವಕ್ತಾರ ಪದ್ಮಪ್ರಸಾದ್ ಜೈನ್
ತೆಂಕ ಮಿಜಾರಿನಲ್ಲಿ ಖಾಸಗಿ ಜಮೀನಿನಲ್ಲಿ ಹೆದ್ದಾರಿ ಕಾಮಗಾರಿ ಆರೋಪ: ಜಿಲ್ಲಾಧಿಕಾರಿ, ಎಸ್‌ಪಿ, ಭೂಸ್ವಾಧೀನಾಧಿಕಾರಿಗೆ ದೂರು
ಪಾಲಡ್ಕ ಕೇಮಾರುವಿನಲ್ಲಿ ವೃದ್ಧ ದಂಪತಿಗೆ ಬೆಳಕು ನೀಡಿದ ಲಯನ್ಸ್ ಕ್ಲಬ್ ಅಲಂಗಾರ್ : ಅಮಿತ್ ಡಿಸೋಜ ನೇತೃತ್ವದಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ
ಬಿ.ಸಿ. ರೋಡ್ ಕೊಲೆ ಪ್ರಕರಣ ಆರೋಪಿ ಫೋಟೋ ಎಡಿಟ್: ಮೂಡುಬಿದಿರೆ ಪೊಲೀಸ್ ಠಾಣೆಗೆ ಬಿಜೆಪಿ ಯುವ ಮೋರ್ಚಾ ದೂರು
ಮೂಡುಬಿದಿರೆ: ಅಯೋಧ್ಯೆಯ ರಾಮಮಂದಿರದಲ್ಲಿ ಹುಂಡಿ ದೇಣಿಗೆ ಹಣ ಕಳವಾಗಿರುವ ಪ್ರಕರಣವು ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಗಂಭೀರ ಪ್ರಕರಣವಾಗಿದ್ದು, ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಪದ್ಮ ಪ್ರಸಾದ್ ಜೈನ್ ಒತ್ತಾಯಿಸಿದರು.
ಕೃಷ್ಣಾಪುರದಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಗ್ರಾಹಕರ ಸಭೆ: ಗ್ರಾಹಕ ಸೇವೆ, ಸಾಮಾಜಿಕ ಕಾರ್ಯಗಳಿಗೆ ಆದ್ಯತೆ: ಚಿತ್ತರಂಜನ್ ಬೋಳಾರ್
ನೀಟ್: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದಲ್ಲಿ ಸಾಧನೆ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರ ತವರು ಪ್ರದೇಶದ ರಸ್ತೆಯೇ ಹೊಂಡಮಯ!: ಕಡಂದಲೆಯ 50ಕ್ಕೂ ಹೆಚ್ಚು ಕುಟುಂಬಗಳ ನಿತ್ಯ ಸಂಚಾರಕ್ಕೆ ಸಂಕಷ್ಟ
ಮೂಡುಬಿದಿರೆ: ಮೈಸೂರು ಜಿಲ್ಲೆಯ ಬೆಳಕು ಸೇವಾ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ **'ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026'**ಗೆ ಮೂಡುಬಿದಿರೆಯ ಸಮಾಜಸೇವಕ ಅನಿಲ್ ಮೆಂಡೋನ್ಸಾ ಆಯ್ಕೆಯಾಗಿದ್ದಾರೆ
ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಎಸ್‌ಐಆರ್ ನೋಂದಣಿ ಶಿಬಿರ: ವಾಲ್ಪಾಡಿಯಲ್ಲಿ ಜುಲೈ 17, 18ರಂದು ಸಹಾಯ ಕೇಂದ್ರ