ಪ್ರಾದೇಶಿಕ

958 ಲೇಖನಗಳು

ಗ್ರಾಮೀಣ ಕ್ರೀಡೆಗೆ ಇಶಾ ಗ್ರಾಮೋತ್ಸವ ವೇದಿಕೆ: ಆಗಸ್ಟ್ 9ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ರೂರಲ್ ಪ್ರೀಮಿಯರ್ ಲೀಗ್

ಗ್ರಾಮೀಣ ಕ್ರೀಡೆಗೆ ಇಶಾ ಗ್ರಾಮೋತ್ಸವ ವೇದಿಕೆ: ಆಗಸ್ಟ್ 9ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ರೂರಲ್ ಪ್ರೀಮಿಯರ್ ಲೀಗ್

ಮೂಡುಬಿದಿರೆ ಮತಕ್ಷೇತ್ರದಲ್ಲಿ ಶೇ.92.49ರಷ್ಟು ಮತದಾರರ ಮಾಹಿತಿ ಡಿಜಿಟಲೀಕರಣ ಪೂರ್ಣ

ಮೂಡುಬಿದಿರೆ: 201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದ ಪ್ರಗತಿ ಕುರಿತು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಮಂಗಳವಾರ ಪ್ರಗತಿ ಪ್ರಕಟಣೆ ಹೊರಡಿಸಿದೆ.

ಬೆದ್ರ ಮೊಸರುಕುಡಿಕೆಯಲ್ಲಿ ಈ ಬಾರಿ ಇಬ್ಬರು ಯಕ್ಷಗಾನೀಯ ಕೃಷ್ಣ ವೇಷಧಾರಿಗಳು!

ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆಯ ಐತಿಹಾಸಿಕ 110 ನೇ ವರ್ಷದ ಮೊಸರುಕುಡಿಕೆ ಉತ್ಸವದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಇಬ್ಬರು ಯಕ್ಷಗಾನೀಯ ಕೃಷ್ಣ ವೇಷಧಾರಿಗಳು ಭಾಗವಹಿಸಲಿದ್ದಾರೆ.

ಮೂಡುಬಿದಿರೆಯಲ್ಲಿ ಶ್ರೀ ಶಾರದಾ ನಾಟ್ಯಾಲಯದಿಂದ ಆಟಿಡೊಂಜಿ ದಿನ: ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ ಪುರಸ್ಕೃತ ಮೋಹನ್ ಹೊಸ್ಮಾರ್‌ಗೆ ಸನ್ಮಾನ

ಮೂಡುಬಿದಿರೆಯಲ್ಲಿ ಶ್ರೀ ಶಾರದಾ ನಾಟ್ಯಾಲಯದಿಂದ ಆಟಿಡೊಂಜಿ ದಿನ: ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ ಪುರಸ್ಕೃತ ಮೋಹನ್ ಹೊಸ್ಮಾರ್‌ಗೆ ಸನ್ಮಾನ

shirthadi-house-damaged-by-heavy-wind-rain-moodbidri

ಮೂಡುಬಿದಿರೆ: ಬಿರುಗಾಳಿಯ ಅಬ್ಬರಕ್ಕೆ ಶಿರ್ತಾಡಿ ಗ್ರಾಮದ ಶಿಮುಂಜೆಬೈಲು ಪ್ರದೇಶದಲ್ಲಿರುವ ಸದಾನಂದ ಅವರ ಮನೆ ತೀವ್ರ ಹಾನಿಗೊಳಗಾಗಿದೆ. ಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿಯ ಶೀಟುಗಳು ಕಿತ್ತುಹಾರಿ, ಮನೆಯೊಳಗೆ ಮಳೆನೀರು ನುಗ್ಗಿ ವಾಸಿಸಲು ಅಸಾಧ್ಯವಾಗುವಂತಾಗಿದೆ.

ಯುವವಾಹಿನಿ ಮೂಡುಬಿದಿರೆ ಘಟಕದಿಂದ ನಾರಾಯಣ ಗುರು ಅರಿವು-ವಿದ್ಯಾರ್ಥಿವೇತನ-ಯುವಸಿರಿ ಸಮ್ಮಾನ: 49 ವಿದ್ಯಾರ್ಥಿಗಳಿಗೆ ಯುವಸಿರಿ ಪ್ರಶಸ್ತಿ, 20 ಮಂದಿಗೆ ವಿದ್ಯಾರ್ಥಿವೇತನ

ಮೂಡುಬಿದಿರೆ: ವಯಸ್ಸಿನ ಅಮೂಲ್ಯ ಅವಧಿಯನ್ನು ಮೊಬೈಲ್ ವ್ಯಸನದಲ್ಲಿ ಕಳೆಯದೆ, ಪಠ್ಯ ಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ನಿರಂತರ ಪ್ರಯತ್ನದಿಂದ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಹೇಳಿದರು.

ಮಳೆ ಪರಿಣಾಮ: ಮೂಡುಬಿದಿರೆ ಸೇರಿದಂತೆ 5 ತಾಲೂಕುಗಳ ಶಾಲೆಗಳಿಗೆ ಆಗಸ್ಟ್ 3ರಂದು ರಜೆ ಘೋಷಣೆ

ಮೂಡುಬಿದಿರೆ: ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 3ರಂದು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಜೆ ಘೋಷಿಸಿದೆ.

'ಮಾವೇದಾಸ್'ಗೆ ರಾಷ್ಟ್ರೀಯ ಮನ್ನಣೆ: ಮೂಡುಬಿದಿರೆಯ ಅನುಷಾ ಆಚಾರ್‌ಗೆ ರಾಷ್ಟ್ರಮಟ್ಟದ ನವೋದ್ಯಮ ಪ್ರಶಸ್ತಿ

'ಮಾವೇದಾಸ್'ಗೆ ರಾಷ್ಟ್ರೀಯ ಮನ್ನಣೆ: ಮೂಡುಬಿದಿರೆಯ ಅನುಷಾ ಆಚಾರ್‌ಗೆ ರಾಷ್ಟ್ರಮಟ್ಟದ ನವೋದ್ಯಮ ಪ್ರಶಸ್ತಿ

ಜವನೆರ್ ಬೆದ್ರ- ಕೃಷ್ಣೋತ್ಸವ: ಆಗಸ್ಟ್ 23ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

ಜವನೆರ್ ಬೆದ್ರ- ಕೃಷ್ಣೋತ್ಸವ: ಆಗಸ್ಟ್ 23ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

ಬೆಳುವಾಯಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷೆ ಉಷಾ ದಯಾನಂದ ಪೈಗೆ ಡಿಕೆಎಂಯುಎಲ್ ಅತ್ಯುತ್ತಮ ಡೀಲರ್ ಪ್ರಶಸ್ತಿ

ಬೆಳುವಾಯಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷೆ ಉಷಾ ದಯಾನಂದ ಪೈಗೆ ಡಿಕೆಎಂಯುಎಲ್ ಅತ್ಯುತ್ತಮ ಡೀಲರ್ ಪ್ರಶಸ್ತಿ

ಮೂಡುಬಿದಿರೆ: ಮನೀಶ್ ಟ್ರಾವೆಲ್ಸ್ ಉದ್ಯೋಗಿ ಪ್ರಕಾಶ್ ದೇವಾಡಿಗ ನಿಧನ

ಮೂಡುಬಿದಿರೆಯ ಮನೀಶ್ ಟ್ರಾವೆಲ್ಸ್‌ನಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದ ಗೌರಿಕೆರೆ ನಿವಾಸಿ ಪ್ರಕಾಶ್ ದೇವಾಡಿಗ (54) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.