ಪ್ರಾದೇಶಿಕ

958 ಲೇಖನಗಳು

ಮಿಜಾರು ಬೆಳ್ಳೆಚ್ಚಾರು ಗಂಗಾಧರ ಶೆಟ್ಟಿ (ಪೊಂಕು ಶೆಟ್ಟಿ) ನಿಧನ

ಮೂಡುಬಿದಿರೆ: ಮಿಜಾರು ಬೆಳ್ಳೆಚ್ಚಾರು ಸುದರ್ಶನ ನಿವಾಸದ ಗಂಗಾಧರ ಶೆಟ್ಟಿ (ಪೊಂಕು ಶೆಟ್ಟಿ) ಅವರು ಅನಾರೋಗ್ಯದಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕ್ರೀಡಾ ಕೋಟಾದಡಿ ಆದಾಯ ತೆರಿಗೆ ಇಲಾಖೆಗೆ ಧನಲಕ್ಷ್ಮಿ ಪೂಜಾರಿ ಆಯ್ಕೆ: ಗುಜರಾತ್‌ನಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ ನೇಮಕ

ಮೂಡುಬಿದಿರೆ: ಭಾರತದ ಉದಯೋನ್ಮುಖ ಕಬಡ್ಡಿಪಟು ಧನಲಕ್ಷ್ಮಿ ಪೂಜಾರಿ ಕ್ರೀಡಾ ಕೋಟಾದಡಿ ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದು, ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಮಹತ್ವದ ಗೌರವ ಲಭಿಸಿದೆ.

ಆಗಸ್ಟ್ 1ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಡಿಪ್ಲೊಮಾ, ಐಟಿಐಗಳಿಗೆ ರಜೆ ಘೋಷಣೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಡಿಪ್ಲೊಮಾ ಹಾಗೂ ಐಟಿಐ ಕಾಲೇಜುಗಳಿಗೆ ಆಗಸ್ಟ್ 1ರಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ರಜೆ ಘೋಷಿಸಿದ್ದಾರೆ.

ಬೆದ್ರ ಸಪಲಿಗ ಯಾನೆ ಗಾಣಿಗ ಸೇವಾ ಸಂಘದ ನೇತೃತ್ವದಲ್ಲಿ ಬಾರಾಡಿಯಲ್ಲಿ ಆಗಸ್ಟ್ 2ರಂದು ‘ಆಟಿಡ್ ಕೆಸರ್ಡೊಂಜಿ ದಿನ’

ಬೆದ್ರ ಸಪಲಿಗ ಯಾನೆ ಗಾಣಿಗ ಸೇವಾ ಸಂಘದ ನೇತೃತ್ವದಲ್ಲಿ ಬಾರಾಡಿಯಲ್ಲಿ ಆಗಸ್ಟ್ 2ರಂದು ‘ಆಟಿಡ್ ಕೆಸರ್ಡೊಂಜಿ ದಿನ’

ಪಾಡ್ಯಾರು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣೋಪಕರಣ ವಿತರಣೆ: ಅಂಕಗಳಿಗಿಂತ ಜೀವನ ಮೌಲ್ಯ ಮುಖ್ಯ-ವಿವೇಕ ಚೈತನ್ಯಾನಂದ ಮಹಾರಾಜ್

ಪಾಡ್ಯಾರು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣೋಪಕರಣ ವಿತರಣೆ: ಅಂಕಗಳಿಗಿಂತ ಜೀವನ ಮೌಲ್ಯ ಮುಖ್ಯ-ವಿವೇಕ ಚೈತನ್ಯಾನಂದ ಮಹಾರಾಜ್

ಪ್ರಚೋದನಕಾರಿ ಹೇಳಿಕೆ ಆರೋಪ: ಯಶಪಾಲ್ ಸುವರ್ಣ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು

ಪ್ರಚೋದನಕಾರಿ ಹೇಳಿಕೆ ಆರೋಪ: ಯಶಪಾಲ್ ಸುವರ್ಣ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು

ಎಕ್ಸಲೆಂಟ್‌ನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ: ಉದ್ಯಮ ಯಶಸ್ಸಿಗೆ ನೈತಿಕತೆ, ನಾಯಕತ್ವ ಅಗತ್ಯ- ರಶ್ಮಿತಾ ಜೈನ್

ಎಕ್ಸಲೆಂಟ್‌ನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ: ಉದ್ಯಮ ಯಶಸ್ಸಿಗೆ ನೈತಿಕತೆ, ನಾಯಕತ್ವ ಅಗತ್ಯ- ರಶ್ಮಿತಾ ಜೈನ್

ಯುವವಾಹಿನಿ ಮೂಡುಬಿದಿರೆ ಘಟಕದಿಂದ ಆಗಸ್ಟ್ 2ರಂದು ಅರಿವು 2026: ವಿದ್ಯಾರ್ಥಿವೇತನ, ಯುವಸಿರಿ ಪುರಸ್ಕಾರ ಪ್ರದಾನ

ಯುವವಾಹಿನಿ ಮೂಡುಬಿದಿರೆ ಘಟಕದಿಂದ ಆಗಸ್ಟ್ 2ರಂದು ಅರಿವು 2026: ವಿದ್ಯಾರ್ಥಿವೇತನ, ಯುವಸಿರಿ ಪುರಸ್ಕಾರ ಪ್ರದಾನ

ಪುತ್ತಿಗೆ ಭಾಗ ಸಂಖ್ಯೆ 83ರ ಎಸ್‌ಐಆರ್ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿದ ಮಹೇಶ್, ಮೇಬಲ್ ಡಿಸೋಜಗೆ ಅಭಿನಂದನೆ

ಪುತ್ತಿಗೆ ಭಾಗ ಸಂಖ್ಯೆ 83ರ ಎಸ್‌ಐಆರ್ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿದ ಮಹೇಶ್, ಮೇಬಲ್ ಡಿಸೋಜಗೆ ಅಭಿನಂದನೆ

ಆಳ್ವಾಸ್ ಪ್ರಗತಿ-ನಾಯಕತ್ವ ಸಮ್ಮಿಲನ: ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಆಳ್ವಾಸ್ ಆಶಯ: ವಿವೇಕ್ ಆಳ್ವ

ಮೂಡುಬಿದಿರೆ: ಯುವ ಸಮುದಾಯದ ಅಭ್ಯುದಯದ ಮೂಲಕ ಸಮಾಜದ ಪ್ರಗತಿಯೇ ಆಳ್ವಾಸ್ ಆಶಯವಾಗಿದ್ದು, ಅದರ ಯಶಸ್ಸಿಗೆ ಎಲ್ಲ ಸಮುದಾಯಗಳ ಸಹಭಾಗಿತ್ವ ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಎಡಪದವಿನಲ್ಲಿ ರಾಷ್ಟೀಯ ಹೆದ್ದಾರಿ ಕುಸಿತ: ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳು ನಾಶ, ಕೆರೆ ಮಣ್ಣಿನಿಂದ ಭರ್ತಿ

ಎಡಪದವಿನಲ್ಲಿ ರಾಷ್ಟೀಯ ಹೆದ್ದಾರಿ ಕುಸಿತ: ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳು ನಾಶ, ಕೆರೆ ಮಣ್ಣಿನಿಂದ ಭರ್ತಿ

ಕಾರ್ಗಿಲ್ ವೀರರ ತ್ಯಾಗ ಸ್ಮರಣೆ: ಜೈನ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ

ಮೂಡುಬಿದಿರೆ: ಜೈನ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

ಮೂಡುಬಿದಿರೆಯಲ್ಲಿ ಮತ್ತೆ ಆರ್‌ಟಿಒ ಚಾಲನ್ ಎಪಿಕೆ ವಂಚನೆ ಭೀತಿ: ಲಿಂಕ್ ಕ್ಲಿಕ್ ಮಾಡಿದ ಕೆಲವರ ಮೊಬೈಲ್ ಸಂಖ್ಯೆ, ವಾಟ್ಸ್ಆ್ಯಪ್ ಗುಂಪು ಹ್ಯಾಕ್

ಮೂಡುಬಿದಿರೆಯಲ್ಲಿ ಮತ್ತೆ ಆರ್‌ಟಿಒ ಚಾಲನ್ ಎಪಿಕೆ ವಂಚನೆ ಭೀತಿ: ಲಿಂಕ್ ಕ್ಲಿಕ್ ಮಾಡಿದ ಕೆಲವರ ಮೊಬೈಲ್ ಸಂಖ್ಯೆ, ವಾಟ್ಸ್ಆ್ಯಪ್ ಗುಂಪು ಹ್ಯಾಕ್

ಮೂಡುಬಿದಿರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂದೀಶ್ ಶೆಟ್ಟಿಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಆರ್ಥಿಕ ನೆರವು

ಮೂಡುಬಿದಿರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂದೀಶ್ ಶೆಟ್ಟಿಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಆರ್ಥಿಕ ನೆರವು

ಮೂಡುಬಿದಿರೆ ಮೈಟ್‌ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಶಿಬಿರಕ್ಕೆ ಚಾಲನೆ: ಗಣರಾಜ್ಯೋತ್ಸವ ಶಿಬಿರಕ್ಕೆ ಕೆಡೆಟ್‌ಗಳ ಆಯ್ಕೆ

ಮೂಡುಬಿದಿರೆ ಮೈಟ್‌ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಶಿಬಿರಕ್ಕೆ ಚಾಲನೆ: ಗಣರಾಜ್ಯೋತ್ಸವ ಶಿಬಿರಕ್ಕೆ ಕೆಡೆಟ್‌ಗಳ ಆಯ್ಕೆ