ಎಲ್ಲ ಲೇಖನಗಳು

1105 ಲೇಖನಗಳು

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ

ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರ ಪೋಸ್ಟರ್‌ಗಳಿಗೆ ದೀಪ ಬೆಳಗಿಸಿ ಗೌರವ ನಮನ ಸಲ್ಲಿಸಲಾಯಿತು.

ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವುದು ಸರಿಯಲ್ಲ-ಹಿರಿಯ ಶಾಸಕರು ಯುವಕರಿಗೆ ಅವಕಾಶ ನೀಡಬೇಕು: ಮಾಜಿ ಸಚಿವ ಅಭಯಚಂದ್ರ ಜೈನ್

ಮೂಡುಬಿದಿರೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಒತ್ತಡ ಹೇರುವುದು ಅಥವಾ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

ಆಳ್ವಾಸ್ ಪ್ರಗತಿ–2026: 2,394 ಮಂದಿಗೆ ಉದ್ಯೋಗ; 5,935 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್

ಮೂಡುಬಿದಿರೆ: ಆಳ್ವಾಸ್ ಪ್ರಗತಿ–2026ರ 16ನೇ ಆವೃತ್ತಿಯ ಎರಡು ದಿನಗಳ ಉದ್ಯೋಗ ಮೇಳದಲ್ಲಿ 2,394 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ದೊರೆತಿದ್ದು, 5,935 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ಮೂಡುಬಿದಿರೆ ಅಡ್ವೆಂಚರ್ ಡ್ರೈವ್‌ಗೆ ಚಾಲನೆ: ದೇಶದ ವಿವಿಧೆಡೆಯ ರ‍್ಯಾಲಿ ಪಟುಗಳಿಂದ ರೋಚಕ ಸ್ಪರ್ಧೆ

ಮೂಡುಬಿದಿರೆ: ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2026ರ 5ನೇ ಆವೃತ್ತಿಯ ಟೈಮ್ ಸ್ಪೀಡ್ ಡಿಸ್ಟೆನ್ಸ್ ಕಾರು ರ‍್ಯಾಲಿಗೆ ಶನಿವಾರ ಸಂಜೆ ಶ್ರೀ ಮಹಾವೀರ ಕಾಲೇಜು ಕ್ಯಾಂಪಸ್‌ನಲ್ಲಿ ಚಾಲನೆ ನೀಡಲಾಯಿತು.

ಮೂಡುಬಿದಿರೆ : ಪೋಸ್ಟ್ ಮಾರ್ಟಮ್ ಕಾರ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಜಗದೀಶ್ ನಿಧನ

ಮೂಡುಬಿದಿರೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಗದೀಶ್ ಅವರು ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು. ‘ಜಗ್ಗಣ್ಣ’ ಎಂದೇ ಪರಿಚಿತರಾಗಿದ್ದ ಅವರು ಪೋಸ್ಟ್ ಮಾರ್ಟಮ್ ಕಾರ್ಯದಲ್ಲಿ ಪರಿಣತಿ ಹೊಂದಿದ್ದರಿಂದ ‘ಪೋಸ್ಟ್ ಮಾರ್ಟಮ್ ಜಗ್ಗಣ್ಣ’ ಎಂದೇ ಹೆಸರು ಗಳಿಸಿದ್ದರು.

ಏರ್ ಪೋರ್ಟ್ ಅಥಾರಿಟಿ ನಿವೃತ್ತ ಉದ್ಯೋಗಿ, ಮೂಡುಕೊಣಾಜೆ ಗ್ರಾಮದ ಕೆ. ವಿಶ್ವನಾಥ ಶೆಟ್ಟಿ ನಿಧನ

ಮೂಡುಬಿದಿರೆ: ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಹಾಗೂ ಮೂಡುಕೊಣಾಜೆ ಗ್ರಾಮದ ‘ವಿಶ್ವಶೀಲ’ ನಿವಾಸಿ ಕೆ. ವಿಶ್ವನಾಥ ಶೆಟ್ಟಿ (86) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು.

ಆಳ್ವಾಸ್ ಉದ್ಯೋಗ ಮೇಳಕ್ಕೆ ಚಾಲನೆ : ಎಐ ಕಲಿಯದಿದ್ದರೆ ಭವಿಷ್ಯದಲ್ಲಿ ಉದ್ಯೋಗ ಸಂಕಷ್ಟ: ಯು.ಟಿ. ಖಾದರ್

ಮೂಡುಬಿದಿರೆ: ಎಐ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಕಲಿಯಬೇಕು. ಎಐ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಿಂದ ಶಿಕ್ಷಣ ಸಂಸ್ಥೆಗಳು ಎಐ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಗಂಭೀರ ಸವಾಲುಗಳು ಎದುರಾಗಬಹುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಕಡಂದಲೆ ವಿದ್ಯಾಗಿರಿ ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಮನವಿ: ಅಗತ್ಯ ಕ್ರಮಕ್ಕೆ ಮಿಥುನ್ ರೈ ಭರವಸೆ

ಕಡಂದಲೆ ವಿದ್ಯಾಗಿರಿ ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಮನವಿ: ಅಗತ್ಯ ಕ್ರಮಕ್ಕೆ ಮಿಥುನ್ ರೈ ಭರವಸೆ

ಗಾಳಿ-ಮಳೆಗೆ ಹಂಡೇಲು ಸರ್ಕಾರಿ ಶಾಲೆ ಕಟ್ಟಡಕ್ಕೆ ಹಾನಿ

ಮೂಡುಬಿದಿರೆ: ಭಾರೀ ಗಾಳಿ-ಮಳೆಯ ಪರಿಣಾಮ ಪುತ್ತಿಗೆ ಗ್ರಾಮದ ಹಂಡೇಲು ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದ ಗೋಡೆ ಹಾಗೂ ಛಾವಣಿಯ ಭಾಗಗಳಿಗೆ ಹಾನಿಯಾಗಿದೆ.

ಸಂದೀಪ್ ಬೆದ್ರ ನಿರ್ದೇಶನದ ಮೊದಲ 'ಪಿಚ್ಚರ್': 24ಕ್ಕೂ ಹೆಚ್ಚು ಸಿನಿಮಾಗಳ ಅನುಭವ- ಅಶ್ವತ್ಥಪುರ ಯುವಕನ ಭರವಸೆಯ ಹೆಜ್ಜೆ

ಮೂಡುಬಿದಿರೆ: ತುಳು ಚಿತ್ರರಂಗದ ತಾಂತ್ರಿಕ ವಲಯದಲ್ಲಿ ಕಳೆದ ಒಂದು ದಶಕದಿಂದ ಹಾಗೂ ಸಹ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಂದೀಪ್ ಬೆದ್ರ ಇದೀಗ ಮೊದಲ ಬಾರಿಗೆ 'ಪಿಚ್ಚರ್' ಚಿತ್ರದ ಮೂಲಕ ನಿರ್ದೇಶಕರಾಗಿ ಸಿನಿಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ರಸ್ತೆ ಸುರಕ್ಷತೆ, ಸ್ವಚ್ಛತಾ ಸಂದೇಶದೊಂದಿಗೆ ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2026 : ಆ. 8,9ರಂದು ರಾಷ್ಟ್ರಮಟ್ಟದ ಟಿಎಸ್‌ಡಿ ಕಾರ್ ರ‍್ಯಾಲಿ

ಮೂಡುಬಿದಿರೆ: ತ್ರಿಭುವನ್ ಆಟೋಮೊಟಿವ್ ಸ್ಪೋರ್ಟ್ಸ್ ಕ್ಲಬ್ (TASC), ಇಂಡಿಯನ್ ಮೋಟಾರ್‌ಸ್ಪೋರ್ಟ್ಸ್ ಕ್ಲಬ್ (IMSC) ಹಾಗೂ ನಮ್ಮ ಮೂಡುಬಿದಿರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (FMSCI) ಮಾರ್ಗದರ್ಶನದಲ್ಲಿ ಮೂಡುಬಿದಿರೆ ಅಡ್ವೆಂಚರ್ ಡ್ರೈವ್–2026ರ 5ನೇ ಆವೃತ್ತಿಯ ಟೈಮ್–ಸ್ಪೀಡ್–ಡಿಸ್ಟೆನ್ಸ್ (TSD) ಕಾರ್ ರ‍್ಯಾಲಿಯನ್ನು ಆಗಸ್ಟ್ 8 ಮತ್ತು 9ರಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿಯ ಅಕ್ಷಯ್ ಕೆ. ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಡ್ಡೋಡಿ ಕೋಳಿ ಫಾರಂ ಕುರಿತು ಸ್ಥಳ ಪರಿವೀಕ್ಷಣೆಗೆ ಕಲ್ಲಮುಂಡ್ಕೂರು ಪಂಚಾಯಿತಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ

ನಿಡ್ಡೋಡಿ ಕೋಳಿ ಫಾರಂ ಕುರಿತು ಸ್ಥಳ ಪರಿವೀಕ್ಷಣೆಗೆ ಕಲ್ಲಮುಂಡ್ಕೂರು ಪಂಚಾಯಿತಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ

ಎಕ್ಸಲೆಂಟ್ ಕಾಲೇಜಿನಲ್ಲಿ 'ಡ್ರಗ್ ಅವೇರ್‌ನೆಸ್' ಕಾರ್ಯಕ್ರಮ: ಜೀವನ ಕಟ್ಟಿಕೊಳ್ಳಿ, ವ್ಯಸನವಲ್ಲ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ

ಎಕ್ಸಲೆಂಟ್ ಕಾಲೇಜಿನಲ್ಲಿ 'ಡ್ರಗ್ ಅವೇರ್‌ನೆಸ್' ಕಾರ್ಯಕ್ರಮ: ಜೀವನ ಕಟ್ಟಿಕೊಳ್ಳಿ, ವ್ಯಸನವಲ್ಲ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದಿಂದ ಡಾ. ಎಂ. ಮೋಹನ ಆಳ್ವರಿಗೆ ಗೌರವಾಭಿನಂದನೆ: 11ನೇ ವರ್ಷದ ಅಂಗವಾಗಿ ‘ಮೋಹಿನೀ ಏಕಾದಶಿ’ ಯಕ್ಷಗಾನ ಪ್ರಸಂಗ ಪ್ರದರ್ಶನ

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದಿಂದ ಡಾ. ಎಂ. ಮೋಹನ ಆಳ್ವರಿಗೆ ಗೌರವಾಭಿನಂದನೆ: 11ನೇ ವರ್ಷದ ಅಂಗವಾಗಿ ‘ಮೋಹಿನೀ ಏಕಾದಶಿ’ ಯಕ್ಷಗಾನ ಪ್ರಸಂಗ ಪ್ರದರ್ಶನ

ಶಿವರಾಮ ಕಾರಂತ ಪ್ರಶಸ್ತಿಗೆ ತಾಳ್ತಜೆ ವಸಂತ ಕುಮಾರ್, ಟಿ.ಎನ್. ಸೀತಾರಾಮ್ ಆಯ್ಕೆ: ಮೂರು ಕೃತಿಗಳಿಗೆ ಶಿವರಾಮ ಕಾರಂತ ಪುರಸ್ಕಾರ

ಶಿವರಾಮ ಕಾರಂತ ಪ್ರಶಸ್ತಿಗೆ ತಾಳ್ತಜೆ ವಸಂತ ಕುಮಾರ್, ಟಿ.ಎನ್. ಸೀತಾರಾಮ್ ಆಯ್ಕೆ: ಮೂರು ಕೃತಿಗಳಿಗೆ ಶಿವರಾಮ ಕಾರಂತ ಪುರಸ್ಕಾರ