ತುಳುವ ಮಹಾಸಭೆ ಇಂಟರ್ನ್ಯಾಷನಲ್ಗೆ ಕತಾರ್, ಒಮಾನ್, ನೈಜೀರಿಯಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ
ತುಳುವ ಮಹಾಸಭೆ ಇಂಟರ್ನ್ಯಾಷನಲ್ಗೆ ಕತಾರ್, ಒಮಾನ್, ನೈಜೀರಿಯಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ
1105 ಲೇಖನಗಳು
ತುಳುವ ಮಹಾಸಭೆ ಇಂಟರ್ನ್ಯಾಷನಲ್ಗೆ ಕತಾರ್, ಒಮಾನ್, ನೈಜೀರಿಯಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ
ಗ್ರಾಮೀಣ ಕ್ರೀಡೆಗೆ ಇಶಾ ಗ್ರಾಮೋತ್ಸವ ವೇದಿಕೆ: ಆಗಸ್ಟ್ 9ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ರೂರಲ್ ಪ್ರೀಮಿಯರ್ ಲೀಗ್
ಮೂಡುಬಿದಿರೆ: 201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದ ಪ್ರಗತಿ ಕುರಿತು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಮಂಗಳವಾರ ಪ್ರಗತಿ ಪ್ರಕಟಣೆ ಹೊರಡಿಸಿದೆ.
ಮೂಡುಬಿದಿರೆ: ಶಿಕಾರಿಪುರ ನಿವಾಸಿ ಸಬೀರಾ ಬಾನು (20) ತವರು ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾದ ಪ್ರಕರಣ ದಾಖಲಾಗಿದೆ.
ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆಯ ಐತಿಹಾಸಿಕ 110 ನೇ ವರ್ಷದ ಮೊಸರುಕುಡಿಕೆ ಉತ್ಸವದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಇಬ್ಬರು ಯಕ್ಷಗಾನೀಯ ಕೃಷ್ಣ ವೇಷಧಾರಿಗಳು ಭಾಗವಹಿಸಲಿದ್ದಾರೆ.
ಮೂಡುಬಿದಿರೆಯಲ್ಲಿ ಶ್ರೀ ಶಾರದಾ ನಾಟ್ಯಾಲಯದಿಂದ ಆಟಿಡೊಂಜಿ ದಿನ: ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ ಪುರಸ್ಕೃತ ಮೋಹನ್ ಹೊಸ್ಮಾರ್‌ಗೆ ಸನ್ಮಾನ
ಮಿಜಾರು ಮರಕಡಕರೆಯಲ್ಲಿ ವ್ಯಾಘ್ರ ಚಾಮುಂಡಿ ದೈವಸ್ಥಾನ ಟ್ರಸ್ಟ್ನ 2ನೇ ವರ್ಷದ ಆಟಿಡೊಂಜಿ ದಿನ
ಮೂಡುಬಿದಿರೆ: ಬಿರುಗಾಳಿಯ ಅಬ್ಬರಕ್ಕೆ ಶಿರ್ತಾಡಿ ಗ್ರಾಮದ ಶಿಮುಂಜೆಬೈಲು ಪ್ರದೇಶದಲ್ಲಿರುವ ಸದಾನಂದ ಅವರ ಮನೆ ತೀವ್ರ ಹಾನಿಗೊಳಗಾಗಿದೆ. ಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿಯ ಶೀಟುಗಳು ಕಿತ್ತುಹಾರಿ, ಮನೆಯೊಳಗೆ ಮಳೆನೀರು ನುಗ್ಗಿ ವಾಸಿಸಲು ಅಸಾಧ್ಯವಾಗುವಂತಾಗಿದೆ.
ಮೂಡುಬಿದಿರೆ ಗಾಣಿಗ ಸಮಾಜದಿಂದ ಆಟಿಡ್ ಕೆಸರ್ಡೊಂಜಿ ದಿನ
ಗರಡಿ ಕೇಸರಿ ಘಟಕ, ಲಾಡಿ ಬಾಯ್ಸ್ ಬೆದ್ರದಿಂದ ಲಾಡಿಡೊಂಜಿ ಕೇಸರ್ದ ಗೊಬ್ಬು
ಮೂಡುಬಿದಿರೆ: ವಯಸ್ಸಿನ ಅಮೂಲ್ಯ ಅವಧಿಯನ್ನು ಮೊಬೈಲ್ ವ್ಯಸನದಲ್ಲಿ ಕಳೆಯದೆ, ಪಠ್ಯ ಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ನಿರಂತರ ಪ್ರಯತ್ನದಿಂದ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಹೇಳಿದರು.
ಮೂಡುಬಿದಿರೆ: ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 3ರಂದು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಜೆ ಘೋಷಿಸಿದೆ.
ಪುತ್ತಿಗೆ ಅಂಗನವಾಡಿ ಕೇಂದ್ರದಲ್ಲಿ ಒಡಿಯೂರು ಗ್ರಾಮವಿಕಾಸ ಯೋಜನೆಯ ಸ್ವಚ್ಛತಾ ಅಭಿಯಾನ
ಆಳ್ವಾಸ್ ಪ್ರಗತಿ-2026: ಮೂಡುಬಿದಿರೆಯಲ್ಲಿ ಯುವ ನಾಯಕರ ಸಮಾವೇಶ
ನೀಟ್ ಸಾಧಕರಿಗೆ ಕ್ರಿಯೇಟಿವ್ ಪ್ರತಿಭಾ ಪರ್ವದಲ್ಲಿ ಗೌರವ
ಇರುವೈಲು ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ರೂಪಾ ರಾಜೇಶ್ ಆಯ್ಕೆ
'ಮಾವೇದಾಸ್'ಗೆ ರಾಷ್ಟ್ರೀಯ ಮನ್ನಣೆ: ಮೂಡುಬಿದಿರೆಯ ಅನುಷಾ ಆಚಾರ್‌ಗೆ ರಾಷ್ಟ್ರಮಟ್ಟದ ನವೋದ್ಯಮ ಪ್ರಶಸ್ತಿ
ಜವನೆರ್ ಬೆದ್ರ- ಕೃಷ್ಣೋತ್ಸವ: ಆಗಸ್ಟ್ 23ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ
ವಿದ್ಯಾರ್ಥಿ ನಾಯಕತ್ವಕ್ಕೆ ಎಕ್ಸಲೆಂಟ್ ಶಾಲೆಯಲ್ಲಿ ಚಾಲನೆ
ಪಾಲಡ್ಕ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆಯಾಗಿ ಸವಿತಾ ಟಿ.ಎನ್. ಆಯ್ಕೆ
ಮಾರೂರು ಗುಡ್ಡಲಂಗಡಿ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ ಮಾನವೀಯ ಸೇವೆ
ಮೂಡುಬಿದಿರೆ ಲಯನ್ಸ್ ಪಾರ್ಕ್ನಲ್ಲಿ ಮೆಲ್ವಿನ್ ಜೋನ್ಸ್ ಪ್ರತಿಮೆ ಅನಾವರಣ
ರೂ.308.58 ಲಕ್ಷ ನಿವ್ವಳ ಲಾಭದೊಂದಿಗೆ ಆತ್ಮಶಕ್ತಿ ಸಹಕಾರಿ ಹೊಸ ದಾಖಲೆ: ಸದಸ್ಯರಿಗೆ ಶೇ.15 ಡಿವಿಡೆಂಡ್
ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ