ಬೆಳುವಾಯಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷೆ ಉಷಾ ದಯಾನಂದ ಪೈಗೆ ಡಿಕೆಎಂಯುಎಲ್ ಅತ್ಯುತ್ತಮ ಡೀಲರ್ ಪ್ರಶಸ್ತಿ
ಬೆಳುವಾಯಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷೆ ಉಷಾ ದಯಾನಂದ ಪೈಗೆ ಡಿಕೆಎಂಯುಎಲ್ ಅತ್ಯುತ್ತಮ ಡೀಲರ್ ಪ್ರಶಸ್ತಿ
1105 ಲೇಖನಗಳು
ಬೆಳುವಾಯಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷೆ ಉಷಾ ದಯಾನಂದ ಪೈಗೆ ಡಿಕೆಎಂಯುಎಲ್ ಅತ್ಯುತ್ತಮ ಡೀಲರ್ ಪ್ರಶಸ್ತಿ
ಮೂಡುಬಿದಿರೆಯ ಮನೀಶ್ ಟ್ರಾವೆಲ್ಸ್‌ನಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದ ಗೌರಿಕೆರೆ ನಿವಾಸಿ ಪ್ರಕಾಶ್ ದೇವಾಡಿಗ (54) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.
ಮೂಡುಬಿದಿರೆ: ಮಿಜಾರು ಬೆಳ್ಳೆಚ್ಚಾರು ಸುದರ್ಶನ ನಿವಾಸದ ಗಂಗಾಧರ ಶೆಟ್ಟಿ (ಪೊಂಕು ಶೆಟ್ಟಿ) ಅವರು ಅನಾರೋಗ್ಯದಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೂಡುಬಿದಿರೆ: ಭಾರತದ ಉದಯೋನ್ಮುಖ ಕಬಡ್ಡಿಪಟು ಧನಲಕ್ಷ್ಮಿ ಪೂಜಾರಿ ಕ್ರೀಡಾ ಕೋಟಾದಡಿ ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದು, ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಮಹತ್ವದ ಗೌರವ ಲಭಿಸಿದೆ.
ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮದ ನಾಣಿಲ್‌ನಲ್ಲಿ ಯುವಕನೊಬ್ಬ ತನ್ನ ಅಕ್ಕನೊಂದಿಗೆ ವೀಡಿಯೋ ಕಾಲ್‌ನಲ್ಲಿ ಶುಕ್ರವಾರ ಮಾತನಾಡುತ್ತಲೇ ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಡಿಪ್ಲೊಮಾ ಹಾಗೂ ಐಟಿಐ ಕಾಲೇಜುಗಳಿಗೆ ಆಗಸ್ಟ್ 1ರಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ರಜೆ ಘೋಷಿಸಿದ್ದಾರೆ.
ನೆಲ್ಲಿಕಾರು ಪ್ರೌಢಶಾಲೆಯಲ್ಲಿ ಶಿಕ್ಷಕ ಶಿವಾನಂದ ಕಾಯ್ಕಿಣಿಯವರಿಗೆ ಬೀಳ್ಕೊಡುಗೆ
ಬೆದ್ರ ಸಪಲಿಗ ಯಾನೆ ಗಾಣಿಗ ಸೇವಾ ಸಂಘದ ನೇತೃತ್ವದಲ್ಲಿ ಬಾರಾಡಿಯಲ್ಲಿ ಆಗಸ್ಟ್ 2ರಂದು ‘ಆಟಿಡ್ ಕೆಸರ್ಡೊಂಜಿ ದಿನ’
ಪಾಡ್ಯಾರು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣೋಪಕರಣ ವಿತರಣೆ: ಅಂಕಗಳಿಗಿಂತ ಜೀವನ ಮೌಲ್ಯ ಮುಖ್ಯ-ವಿವೇಕ ಚೈತನ್ಯಾನಂದ ಮಹಾರಾಜ್
ಶಿರಾಡಿಪಾಲ್–ಬಲಿಪ ಪ್ರಸಾದ ಸಂಸ್ಮರಣೆ: ಕೆ. ಅನಂತ ಪದ್ಮನಾಭ ಹೊಳ್ಳರಿಗೆ ಅವಳಿ ಸನ್ಮಾನ
ಪಾಲಡ್ಕ ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ಹಬ್ಬ ಆಚರಣೆ
ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ
ಮೂಡುಬಿದಿರೆ: ಭಾರಿ ಗಾಳಿ–ಮಳೆಯ ಪರಿಣಾಮ ಅಳಿಯೂರು ಜಂಕ್ಷನ್‌ನಲ್ಲಿ ರಸ್ತೆ ಬದಿಯ ಮರವೊಂದು ಉರುಳಿ ಬಿದ್ದ ಪರಿಣಾಮ ಕಾರು ಹಾಗೂ ಪಿಕಪ್ ವಾಹನ ಜಖಂಗೊಂಡಿವೆ.
ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ: ಆಗಸ್ಟ್ 1ರಂದು ಕನ್ನಡ ಭವನದಲ್ಲಿ ಮಾಹಿತಿ ಕಾರ್ಯಾಗಾರ
ಪ್ರಚೋದನಕಾರಿ ಹೇಳಿಕೆ ಆರೋಪ: ಯಶಪಾಲ್ ಸುವರ್ಣ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು
ಲಯನ್ಸ್ ಕ್ಲಬ್ ಮೂಡುಬಿದಿರೆಯಿಂದ ಗುರು- ಯೋಧ ವಂದನಾ
ಕಡಂದಲೆ–ಪಾಲಡ್ಕದಲ್ಲಿ ನಾರಾಯಣಗುರು ಜಯಂತಿ, ಲಕ್ಷ ಕುಂಕುಮಾರ್ಚನೆ ಆಮಂತ್ರಣ ಪತ್ರಿಕೆ ಬಿಡುಗಡೆ
ಎಕ್ಸಲೆಂಟ್‌ನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ: ಉದ್ಯಮ ಯಶಸ್ಸಿಗೆ ನೈತಿಕತೆ, ನಾಯಕತ್ವ ಅಗತ್ಯ- ರಶ್ಮಿತಾ ಜೈನ್
ಯುವವಾಹಿನಿ ಮೂಡುಬಿದಿರೆ ಘಟಕದಿಂದ ಆಗಸ್ಟ್ 2ರಂದು ಅರಿವು 2026: ವಿದ್ಯಾರ್ಥಿವೇತನ, ಯುವಸಿರಿ ಪುರಸ್ಕಾರ ಪ್ರದಾನ
ಎಕ್ಸಲೆಂಟ್ ಶಾಲೆಯಲ್ಲಿ ಭಾರತ್ ವಂದನ: ಕಾರ್ಗಿಲ್ ವೀರರಿಗೆ ಗೌರವ
ಪುತ್ತಿಗೆ ಭಾಗ ಸಂಖ್ಯೆ 83ರ ಎಸ್‌ಐಆರ್ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿದ ಮಹೇಶ್, ಮೇಬಲ್ ಡಿಸೋಜಗೆ ಅಭಿನಂದನೆ
ನೃತ್ಯ, ಸಂಗೀತ, ಅಭಿನಯದಲ್ಲಿ ಮಿಂಚುತ್ತಿರುವ ಪಂಚಮಿ ಪ್ರಕಾಶ್: ಅಧ್ಯಯನದ ಜೊತೆಗೆ ಕಲಾ ಕ್ಷೇತ್ರದಲ್ಲೂ ವಿಶಿಷ್ಟ ಸಾಧನೆ
ಚಿತ್ರರಂಗದಲ್ಲಿ ಮಿಶ್ಕಾ ಚೇತನ್ ಭರವಸೆಯ ಪ್ರತಿಭೆ: ನೃತ್ಯ, ಫ್ಯಾಷನ್ ಮಾಡೆಲಿಂಗ್, ಶಿಕ್ಷಣದಲ್ಲೂ ಗಮನಾರ್ಹ ಸಾಧನೆ
ಸೋರುತ್ತಿದ್ದ ಬಡ ಕುಟುಂಬದ ಮನೆಗೆ ಪಾಲಡ್ಕ -ಕಡಂದಲೆ ಬಿಲ್ಲವ ಸಂಘ ಸೇವಾದಳದಿಂದ ಟಾರ್ಪಲ್ ನೆರವು