ಎಲ್ಲ ಲೇಖನಗಳು

1105 ಲೇಖನಗಳು

ಆಳ್ವಾಸ್ ಪ್ರಗತಿ-ನಾಯಕತ್ವ ಸಮ್ಮಿಲನ: ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಆಳ್ವಾಸ್ ಆಶಯ: ವಿವೇಕ್ ಆಳ್ವ

ಮೂಡುಬಿದಿರೆ: ಯುವ ಸಮುದಾಯದ ಅಭ್ಯುದಯದ ಮೂಲಕ ಸಮಾಜದ ಪ್ರಗತಿಯೇ ಆಳ್ವಾಸ್ ಆಶಯವಾಗಿದ್ದು, ಅದರ ಯಶಸ್ಸಿಗೆ ಎಲ್ಲ ಸಮುದಾಯಗಳ ಸಹಭಾಗಿತ್ವ ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಎಡಪದವಿನಲ್ಲಿ ರಾಷ್ಟೀಯ ಹೆದ್ದಾರಿ ಕುಸಿತ: ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳು ನಾಶ, ಕೆರೆ ಮಣ್ಣಿನಿಂದ ಭರ್ತಿ

ಬಿಕಾಂ ಪರೀಕ್ಷೆಯಲ್ಲಿ 629 ಅಂಕ: ಹೊಸಬೆಟ್ಟುವಿನ ಶ್ರವಣ್‌ಗೆ ಗಮನಾರ್ಹ ಸಾಧನೆ

ಮೂಡುಬಿದಿರೆ: 2025–26ನೇ ಶೈಕ್ಷಣಿಕ ವರ್ಷದ ಬಿಕಾಂ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿ ಹೊಸಬೆಟ್ಟುವಿನ ಶ್ರವಣ್ 650 ಅಂಕಗಳಿಗೆ 629 ಅಂಕ (ಶೇ. 96.77) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಾರ್ಗಿಲ್ ವೀರರ ತ್ಯಾಗ ಸ್ಮರಣೆ: ಜೈನ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ

ಮೂಡುಬಿದಿರೆ: ಜೈನ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

45 ವರ್ಷಗಳ ನಿರೀಕ್ಷೆ... ಇನ್ನೂ ಕೆಸರಿನಲ್ಲೇ ಪಾಲಡ್ಕ ಪೂಪಾಡಿಕಲ್ಲು 5 ಸೆಂಟ್ಸ್ ಕಾಲೋನಿ ರಸ್ತೆ!

ಮೂಡುಬಿದಿರೆ: ಸರ್ಕಾರಗಳು ಅಭಿವೃದ್ಧಿಯ ಭರವಸೆಗಳನ್ನು ನೀಡುತ್ತಲೇ ಇವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ವಿಸ್ತರಣೆಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದೆ ಎನ್ನುವ ಘೋಷಣೆಗಳು ಕೇಳಿಬರುತ್ತಿವೆ. ಆದರೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಪಾಡಿಕಲ್ಲು 5 ಸೆಂಟ್ಸ್ ಕಾಲೋನಿ ನಿವಾಸಿಗಳ ಬದುಕು ಮಾತ್ರ ಇಂದಿಗೂ ಕೆಸರಿನ ಹಾದಿಯಲ್ಲೇ ಸಾಗುತ್ತಿದೆ.

ಮೂಡುಬಿದಿರೆಯಲ್ಲಿ ಮತ್ತೆ ಆರ್‌ಟಿಒ ಚಾಲನ್ ಎಪಿಕೆ ವಂಚನೆ ಭೀತಿ: ಲಿಂಕ್ ಕ್ಲಿಕ್ ಮಾಡಿದ ಕೆಲವರ ಮೊಬೈಲ್ ಸಂಖ್ಯೆ, ವಾಟ್ಸ್ಆ್ಯಪ್ ಗುಂಪು ಹ್ಯಾಕ್

ಮೂಡುಬಿದಿರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂದೀಶ್ ಶೆಟ್ಟಿಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಆರ್ಥಿಕ ನೆರವು

ಮೂಡುಬಿದಿರೆ ಮೈಟ್‌ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಶಿಬಿರಕ್ಕೆ ಚಾಲನೆ: ಗಣರಾಜ್ಯೋತ್ಸವ ಶಿಬಿರಕ್ಕೆ ಕೆಡೆಟ್‌ಗಳ ಆಯ್ಕೆ

ಮಾದಕ ದ್ರವ್ಯ ದುಷ್ಪರಿಣಾಮ- ರೋಟರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗೃತಿ: ಮಾದಕ ದ್ರವ್ಯ ಸೇವನೆ ಆರೋಗ್ಯಕ್ಕೂ, ಸಮಾಜಕ್ಕೂ ಮಾರಕ: ಪ್ರತಿಭಾ ಕೆ.ಸಿ.

ಚಿನಗುಂಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ: ಸಮರ್ಪಣೆ ಸಂಸ್ಥೆ ಮೂಲಕ ಮಧುಸೂದನ್ ಶೈಕ್ಷಣಿಕ ಸಹಾಯ

ಅಚ್ಚರಕಟ್ಟೆಯಲ್ಲಿ ಭಾರತ್ ಮಾತಾ ಪೂಜನಾ ಕಾರ್ಯಕ್ರಮ; ರಾಷ್ಟ್ರೀಯತೆ, ಸಂಸ್ಕೃತಿ ಉಳಿವಿನ ಕುರಿತು ಜಾಗೃತಿ ಸಂದೇಶ

ಪಾಲಡ್ಕ: ಪತ್ರಕರ್ತ ಜಗದೀಶ್ ಮನವಿಗೆ ಕೆಪಿಟಿಸಿಎಲ್ ಸ್ಪಂದನೆ- ಪೂಪಾಡಿಕಲ್ಲಿನಲ್ಲಿ ಹುಲ್ಲು ತೆರವು ಕಾರ್ಯ ಆರಂಭ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಪಾಡಿಕಲ್ಲು ಬಿಲ್ಲವ ಸಂಘದ ಎದುರಿನ ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದಿದ್ದ ಹುಲ್ಲು ತೆರವುಗೊಳಿಸುವ ಕಾರ್ಯವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಅಧಿಕಾರಿಗಳು ಆರಂಭಿಸಿದ್ದಾರೆ

ಅಶ್ವತ್ಥಪುರದಲ್ಲಿ ಯಕ್ಷಚೈತನ್ಯದ 22ನೇ ವಾರ್ಷಿಕೋತ್ಸವ: ಹಿರಿಯ ಕಲಾವಿದ ಗಣೇಶ ಶರ್ಮ ಕೀರಿಕ್ಕಾಡು ಸನ್ಮಾನ, ಮಾಧವ ಆಚಾರ್ಯ ಸಂಪಿಗೆಗೆ ನಮನ

ಶೂನ್ಯತ್ಯಾಜ್ಯ ಮಹಾಸಭೆ-ಎಂಸಿಎಸ್ ಬ್ಯಾಂಕ್ ಮಾದರಿ: 10 ಸಾವಿರ ಮಂದಿಗೆ ಪರಿಸರ ಸ್ನೇಹಿ ಉಪಹಾರ- ಏಕಬಳಕೆ ವಸ್ತುಗಳಿಗೆ ಬ್ರೇಕ್

ಪ್ರೇರಣಾ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ: ಕಾರ್ಗಿಲ್ ಯುದ್ಧದ ಅನುಭವ ಹಂಚಿಕೊಂಡ ಎನ್‌ಬಿ ಸುಬೇದಾರ್ ಹರೀಶ್

ನಿಡ್ಡೋಡಿಯಲ್ಲಿ ಕೋಳಿ ಫಾರ್ಮ್‌ನಿಂದ ನೊಣಗಳ ಹಾವಳಿ: ದೂರುಗಳಿದ್ದರೂ ಕ್ರಮವಿಲ್ಲ- ಆರೋಗ್ಯ ಇಲಾಖೆಯ ಮಧ್ಯಪ್ರವೇಶಕ್ಕೆ ಒತ್ತಾಯ

ಆಳ್ವಾಸ್‌ನಲ್ಲಿ ರಾಜ್ಯಮಟ್ಟದ ಪ್ಲಾಸ್ಮಾ ಪ್ರದರ್ಶನಕ್ಕೆ ಚಾಲನೆ: ಪ್ಲಾಸ್ಮಾ ತಂತ್ರಜ್ಞಾನ ಭವಿಷ್ಯದ ಸ್ವಚ್ಛ ಶಕ್ತಿಗೆ ಆಶಾಕಿರಣ-ಡಾ. ಎನ್. ರಾಮಸುಬ್ರಮಣ್ಯನ್

ಕಲ್ಲಬೆಟ್ಟಿನಲ್ಲಿ ಜಿ.ಕೆ. ಭಟ್ರಿಗೆ ಶ್ರದ್ಧಾಂಜಲಿ ಸಭೆ: 'ಶ್ರೀ ಗಣೇಶ ಸೇವಾ ಧಾಮ' ನಿರ್ಮಾಣವೇ ನಿಜವಾದ ಗೌರವ- ಶಿಕಾರಿಪುರ ಈಶ್ವರ ಭಟ್