ಎಲ್ಲ ಲೇಖನಗಳು

1105 ಲೇಖನಗಳು

ಮೂಡುಬಿದಿರೆ ಮಿಡ್ ಟೌನ್‌ ರೋಟರಿ ಪದಾಧಿಕಾರಿಗಳ ಪದಗ್ರಹಣ; ಸೇವಾ ಕಾರ್ಯಗಳಿಗೆ ಆದ್ಯತೆ ಘೋಷಿಸಿದ ನೂತನ ಅಧ್ಯಕ್ಷ ಮುರಳೀಧರ ಕೋಟ್ಯಾನ್

ಮೂಡುಬಿದಿರೆ ಮಿಡ್ ಟೌನ್‌ ರೋಟರಿ ಪದಾಧಿಕಾರಿಗಳ ಪದಗ್ರಹಣ; ಸೇವಾ ಕಾರ್ಯಗಳಿಗೆ ಆದ್ಯತೆ ಘೋಷಿಸಿದ ನೂತನ ಅಧ್ಯಕ್ಷ ಮುರಳೀಧರ ಕೋಟ್ಯಾನ್

ಭಾರತದ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದ ಮುಂಚೂಣಿ ಉದ್ಯಮಿ, YAAP ಸಂಸ್ಥಾಪಕ ಅತುಲ್ ಹೆಗ್ಡೆ ಮಿಜಾರು ಇನ್ನಿಲ್ಲ

ಮೂಡುಬಿದಿರೆ: ಡಿಜಿಟಲ್ ಯುಗದ ಪ್ರತಿಭಾವಂತ ಉದ್ಯಮಿ, ಯಾಪ್ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅತುಲ್ ಹೆಗ್ಡೆ (53) ಜುಲೈ 7ರಂದು ಮುಂಬೈನ ಸ್ವಂತ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಬೆಳುವಾಯಿ ಫ್ಲೈಓವರ್‌ನಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ: ರಸ್ತೆಯಲ್ಲಿ ನಿಂತ ನೀರಿನಿಂದ ಅನಾಹುತ?

ಮೂಡುಬಿದಿರೆ: ಕಾರ್ಕಳ ಕಡೆಯ ಚಿಲಿಂಬಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರೊಂದು ಬೆಳುವಾಯಿ ಫ್ಲೈಓವರ್ ಆರಂಭದಲ್ಲೇ ಮಳೆನೀರು ನಿಂತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸಿಎಂಎ ಫೌಂಡೇಶನ್ ಫಲಿತಾಂಶ: ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: 'ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ (ಸಿಎಂಎ) ಫೌಂಡೇಶನ್' ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 18 ವಿದ್ಯಾರ್ಥಿಗಳ ಪೈಕಿ 14 ಮಂದಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದು, ಸಂಸ್ಥೆ ಶೇ. 77.77ರಷ್ಟು ತೇರ್ಗಡೆ ಪ್ರಮಾಣ ದಾಖಲಿಸಿದೆ.

ಜಾನಪದ ಪರಿಷತ್‌ ಮೂಡುಬಿದಿರೆ ತಾಲೂಕು ಘಟಕ ಅಧ್ಯಕ್ಷೆಯಾಗಿ ಸಮಾಜ ಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ ಪುನರಾಯ್ಕೆ

ಮೂಡುಬಿದಿರೆ: ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು (ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮೂಡುಬಿದಿರೆ ತಾಲೂಕು ಘಟಕವನ್ನು ಪುನರ್ರಚನೆ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಸಮಾಜ ಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಲಾಗಿದೆ.

ರಸ್ತೆಯಲ್ಲೇ ನಿಂತ ಟ್ಯಾಂಕರ್‌-ಲಾರಿ: ಬನ್ನಡ್ಕ ಹೆದ್ದಾರಿ ಮತ್ತಷ್ಟು ಡೇಂಜರ್ , ಡಿಬಿಎಲ್ ವಿರುದ್ಧ ಜನಾಕ್ರೋಶ

ಮೂಡುಬಿದಿರೆ: ಬನ್ನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಬಿಎಲ್ ಸಂಸ್ಥೆಗೆ ಸೇರಿದ ಲಾರಿ ಹಾಗೂ ಟ್ಯಾಂಕರ್‌ಗಳನ್ನು ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಗ್ನಲ್ ಇಲ್ಲ, ಸಂಕಷ್ಟವೇ ಹೆಚ್ಚು: ಪಾಲಡ್ಕ-ಕಡಂದಲೆ ಡಿಜಿಟಲ್ ಸಂಪರ್ಕಕ್ಕೆ ಗ್ರಹಣ- ತುರ್ತು ಸೇವೆ, ಎಸ್‌ಐಆರ್ ಕಾರ್ಯಕ್ಕೂ ಹೊಡೆತ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರ, ಬಿ.ಟಿ. ರಸ್ತೆ, ಕುಕ್ಕುಂಜೆ, ಕಡಂದಲೆ, ಜೋಡಿಕಟ್ಟೆ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದ ಕಾರಣ ಸಾರ್ವಜನಿಕರು, ಶಿಕ್ಷಕರು, ಬಿಎಲ್‌ಒಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಮುಖ ದೂರಸಂಪರ್ಕ ಸಂಸ್ಥೆಗಳ ಸಿಗ್ನಲ್ ಬಹುತೇಕ ಲಭ್ಯವಾಗದೇ, ದಿನನಿತ್ಯದ ಸಂಪರ್ಕ ವ್ಯವಸ್ಥೆ, ತುರ್ತು ಸೇವೆಗಳು, ಸರ್ಕಾರಿ ಕಾರ್ಯಗಳ ಮೇಲೂ ಪರಿಣಾಮ ಬೀರಿದೆ.

ಇಟಲಿಯಲ್ಲಿ ಮೂಡುಬಿದಿರೆಯ ಅನನ್ಯಾ ಜೈನ್ ಸಾಧನೆ: ಪಾಲಿಟೆಕ್ನಿಕೊ ಡಿ ಮಿಲಾನೊದ ಆರ್ಕಿಟೆಕ್ಚರ್ ಡಿಸೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಥಮ ರ‍್ಯಾಂಕ್

ಇಟಲಿಯಲ್ಲಿ ಮೂಡುಬಿದಿರೆಯ ಅನನ್ಯಾ ಜೈನ್ ಸಾಧನೆ: ಪಾಲಿಟೆಕ್ನಿಕೊ ಡಿ ಮಿಲಾನೊದ ಆರ್ಕಿಟೆಕ್ಚರ್ ಡಿಸೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಥಮ ರ‍್ಯಾಂಕ್

ಮೂಡುಬಿದಿರೆ ಮೂಲದ ರಿಶೆಲ್ ಫೆರ್ನಾಂಡಿಸ್‌ಗೆ 'ಲೀಡ್ ಹರ್' ಪ್ರಶಸ್ತಿ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಹಯೋಗದ ಗೌರವ

ಮೂಡುಬಿದಿರೆ ಮೂಲದ ರಿಶೆಲ್ ಫೆರ್ನಾಂಡಿಸ್‌ಗೆ 'ಲೀಡ್ ಹರ್' ಪ್ರಶಸ್ತಿ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಹಯೋಗದ ಗೌರವ

ರೋಟರಿ ಮಿಡ್ ಟೌನ್‌, ಪವರ್ ಫ್ರೆಂಡ್ಸ್, ದಾನಿಗಳ ನೆರವಿನಿಂದ ಕುಶಲಕರ್ಮಿ ಕುಟುಂಬಕ್ಕೆ ಸೂರು: ಮಾರೂರಿನಲ್ಲಿ ‘ಶ್ರೀ ಕಾಳಿಕಾಂಬ’ ಮನೆ ಹಸ್ತಾಂತರ

ರೋಟರಿ ಮಿಡ್ ಟೌನ್‌, ಪವರ್ ಫ್ರೆಂಡ್ಸ್, ದಾನಿಗಳ ನೆರವಿನಿಂದ ಕುಶಲಕರ್ಮಿ ಕುಟುಂಬಕ್ಕೆ ಸೂರು: ಮಾರೂರಿನಲ್ಲಿ ‘ಶ್ರೀ ಕಾಳಿಕಾಂಬ’ ಮನೆ ಹಸ್ತಾಂತರ

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ: ಡಿಜಿಟಲ್ ಯುಗದಲ್ಲೂ ಅಂಚೆ ಇಲಾಖೆ ಜನರ ವಿಶ್ವಾಸದ ಸಂಸ್ಥೆ- ಗುರುಪ್ರಸಾದ್

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ: ಡಿಜಿಟಲ್ ಯುಗದಲ್ಲೂ ಅಂಚೆ ಇಲಾಖೆ ಜನರ ವಿಶ್ವಾಸದ ಸಂಸ್ಥೆ- ಗುರುಪ್ರಸಾದ್

ತೋಡಾರಿನಲ್ಲಿ ರಸ್ತೆಯಲ್ಲೇ ನಿಂತ ಭಾರೀ ಲಾರಿ: ಎಚ್ಚರಿಕೆ ಫಲಕವಿಲ್ಲ, ರಿಫ್ಲೆಕ್ಟರ್ ಇಲ್ಲ; ಡಿಬಿಎಲ್ ಲಾರಿಯಿಂದ ವಾಹನ ಸವಾರರಿಗೆ ಆತಂಕ

ಮೂಡುಬಿದಿರೆ : ತೋಡಾರು ಸಮೀಪದ ಮೈಟ್ ಕಾಲೇಜು ಹಾಗೂ ಯೆನೆಪೋಯ ಕಾಲೇಜಿನ ನಡುವಿನ ಇಕ್ಕಟ್ಟಾದ ರಸ್ತೆಯಲ್ಲಿ ಡಿಬಿಎಲ್ ಸಂಸ್ಥೆಗೆ ಸೇರಿದ ಲಾರಿಯೊಂದು ಬುಧವಾರ ರಾತ್ರಿ ಅಪಾಯಕಾರಿಯಾಗಿ ರಸ್ತೆಯಲ್ಲೇ ನಿಂತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ರಾಜ್ಯ ಮಟ್ಟದಲ್ಲಿ ಭಜನಾ ಸ್ಪರ್ಧೆ: ಮೂಡುಬಿದಿರೆ ಕೋಟೆಬಾಗಿಲು ಮಹಮ್ಮಾಯಿ ಭಜನಾ ಮಂಡಳಿಗೆ ತೃತೀಯ ಸ್ಥಾನ

ನಮ್ಮ ಕುಡ್ಲ ವಾಹಿನಿಯ ಪ್ರಾಯೋಜಕತ್ವದಲ್ಲಿ ನಡೆದ ನಮ್ಮ ಕುಡ್ಲ ಸೀಸನ್-4 ರಾಜ್ಯ ಮಟ್ಟದ ನೃತ್ಯ ಭಜನಾ ಸ್ಪರ್ಧೆಯಲ್ಲಿ ಮೂಡುಬಿದಿರೆ ಕೋಟೆಬಾಗಿಲು ಮಹಮ್ಮಾಯಿ ಸೇವಾ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದೆ.

ಬಲಿಪ ಪ್ರಸಾದ್ ಭಾಗವತರ 50ರ ನೆನಪು: ಮಾರೂರಿನಲ್ಲಿ ರಾಘವೇಂದ್ರ ಭಂಡಾರ್ಕಾರ್‌ಗೆ ಪಂಚಾಶತ್ ಸಮ್ಮಾನ್

ಮೂಡುಬಿದಿರೆ: ಬಲಿಪ ಪ್ರಸಾದ್ ಭಾಗವತರ 50ರ ನೆನಪಿನ ಅಂಗವಾಗಿ ಆಯೋಜಿಸಲಾದ ಪಂಚಾಶತ್ ಸ್ಮರಣೆ–ಪಂಚಾಶತ್ ಸಮ್ಮಾನ್ ಸರಣಿಯ 12ನೇ ಸನ್ಮಾನ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಜ್ಯೋತಿಷಿ, ಲೇಖಕ, ಯಕ್ಷಗಾನ ಸಂಘಟಕ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಮಾರೂರು ಗುಡ್ಡಲಂಗಡಿಯಲ್ಲಿ ಬುಧವಾರ ಗೌರವಿಸಲಾಯಿತು.