ಯುವ ಉತ್ಸಾಹಿ ಬಳಗ ಕೇಮಾರು, ಯುವಸಂಗಮ ಕಾಂತಾವರದಿಂದ ಹಕ್ಕೇರಿಯಲ್ಲಿ ಕೆಸರುಡೊಂಜಿ ದಿನ: ಕ್ರೀಡೆ, ಸನ್ಮಾನ, ವಿದ್ಯಾರ್ಥಿವೇತನ ವಿತರಣೆ
ಯುವ ಉತ್ಸಾಹಿ ಬಳಗ ಕೇಮಾರು, ಯುವಸಂಗಮ ಕಾಂತಾವರದಿಂದ ಹಕ್ಕೇರಿಯಲ್ಲಿ ಕೆಸರುಡೊಂಜಿ ದಿನ: ಕ್ರೀಡೆ, ಸನ್ಮಾನ, ವಿದ್ಯಾರ್ಥಿವೇತನ ವಿತರಣೆ
1107 ಲೇಖನಗಳು
ಯುವ ಉತ್ಸಾಹಿ ಬಳಗ ಕೇಮಾರು, ಯುವಸಂಗಮ ಕಾಂತಾವರದಿಂದ ಹಕ್ಕೇರಿಯಲ್ಲಿ ಕೆಸರುಡೊಂಜಿ ದಿನ: ಕ್ರೀಡೆ, ಸನ್ಮಾನ, ವಿದ್ಯಾರ್ಥಿವೇತನ ವಿತರಣೆ
ಮಾರೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ: ಗ್ರಾಮೀಣರಿಗೆ ಆರೋಗ್ಯ, ಅಂಚೆ ಸೇವೆ ತಲುಪಿಸಿದ ಮೆಗಾ ವೈದ್ಯಕೀಯ ಶಿಬಿರ
ನೇತಾಜಿ ಬ್ರಿಗೇಡ್ನಿಂದ 156ನೇ ವಾರದ ಸ್ವಚ್ಛತಾ ಶ್ರಮದಾನ
ಮೂಡುಬಿದಿರೆ: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಾತ್ಕಾಲಿಕ ತಂಗುದಾಣ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ, ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತ ಮಂಡಳಿ ಶಿಕ್ಷಕ-ಪೋಷಕರ ಮಹಾಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಜುಲೈ 1ರಂದು ಮೂಡುಬಿದಿರೆಯಲ್ಲಿ ಪತ್ರಿಕಾ ದಿನಾಚರಣೆ: ನವೀನ್ ಸುವರ್ಣರಿಗೆ ಪ್ರೆಸ್ ಕ್ಲಬ್ ಗೌರವ- ಎಐ ಕುರಿತು ವಿಶೇಷ ಉಪನ್ಯಾಸ
ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷರಾಗಿ ಡೆನ್ನೀಸ್ ಪಿರೇರಾ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಆಯ್ಕೆ
ಜನತಾ ವಿವಿದುದ್ದೇಶ ಸಹಕಾರೀ ಸಂಘ, ಸಾವಯವ ಕೃಷಿಕ ಬಳಗದಿಂದ ಯಕ್ಷಗಾನ ಕಲಾವಿದ, ವಿಮರ್ಶಕ ಶಾಂತರಾಮ ಕುಡ್ವರಿಗೆ ಸನ್ಮಾನ
ಕಲಾ ಲೋಕದ ಉದಯೋನ್ಮುಖ ತಾರೆ ಕೃತಿ
ಕಲೆಯ ಹಾದಿಯಲ್ಲಿ ಮಾರ್ನಾಡಿನ ಗಾನವಿ ಗಮನಾರ್ಹ ಪಯಣ
ನೆಲ್ಲಿಕಾರು ಚರ್ಚ್ ಆವರಣದಲ್ಲಿ ವನಮಹೋತ್ಸವ: ಐಸಿವೈಎಂ, ಸಂತ ವಿಕ್ಟರ್ ಚರ್ಚ್ ಸಂಯುಕ್ತ ಆಯೋಜನೆ
ಮೂಡುಬಿದಿರೆಯಲ್ಲಿ ಅಕ್ಟೋಬರ್ 4ರಂದು ಯುವವಾಹಿನಿ ಕೇಂದ್ರ ಸಮಿತಿಯ ಅಂತರ್‌ಘಟಕ ಕ್ರೀಡೋತ್ಸವ: ಕೇಂದ್ರ ಸಮಿತಿ ಮಾಸಿಕ ಸಭೆಯಲ್ಲಿ ಪೋಸ್ಟರ್ ಬಿಡುಗಡೆ
ವಾಲ್ಪಾಡಿ ನೂರುಲ್ ಹುದಾ ಮದರಸದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ: ವಿದ್ಯಾರ್ಥಿಗಳ ಹಾಜರಾತಿ, ಶಿಸ್ತು, ವಿದ್ಯಾಭ್ಯಾಸದ ಕುರಿತು ಚರ್ಚೆ
ಮೂಡುಮಾರ್ನಾಡು ತಂಡ್ರಕೆರೆ ಶಾಲೆಯ ವಿದ್ಯಾರ್ಥಿಗಳಿಗೆ ಚೇತನ ಯುವಕ ಮಂಡಲ, ವಿಘ್ನೇಶ್ವರ ಫ್ರೆಂಡ್ಸ್‌ನಿಂದ ಟ್ರ್ಯಾಕ್ ಸೂಟ್ ವಿತರಣೆ
ಅಲಂಗಾರಿನಲ್ಲಿ ಅನಂತ ಭಟ್ಟರ ಸಂಸ್ಮರಣೆ: ಔಷಧೀಯ ಸಸ್ಯ, ಬೀಜ ವಿತರಣೆ; ಜಿಲ್ಲಾ ಮಟ್ಟದ ಸಾವಯವ ಕೃಷಿ ಮೇಳಕ್ಕೆ ಚಿಂತನೆ
ಎಸ್ಐಆರ್-2026: ಮೂಡುಬಿದಿರೆಯಲ್ಲಿ ಮತದಾರ ಜಾಗೃತಿ, ಸಾರ್ವಜನಿಕ ಸಹಾಯ ಶಿಬಿರ
ಸಪಳಿಗ ಯಾನೆ ಗಾಣಿಗರ ಸೇವಾ ಸಂಘದ 41ನೇ ವರ್ಷದ ವಾರ್ಷಿಕ ಮಹಾಸಭೆ, ಗಾಣಿಗರ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಸಹಯೋಗದಲ್ಲಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಗೌರವಾನ್ವಿತ ಸತ್ಯನಾರಾಯಣ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ನಿಡ್ಡೋಡಿಯಲ್ಲಿ ಕಥೊಲಿಕ್ ಸಭೆ, ಪರಿಸರ ಆಯೋಗ, ಐಸಿವೈಎಂ ಘಟಕಗಳಿಂದ ಶ್ರಮದಾನ- ಸ್ವಚ್ಛತಾ ಕಾರ್ಯ
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಯಾದ ಮೂಡುಮಾರ್ನಾಡು ಪ್ರೌಢಶಾಲೆ ಮುಖ್ಯ ಶಿಕ್ಷಕಿ ರಾಜಶ್ರೀ ಬಿ.ಗೆ ಬೀಳ್ಕೊಡುಗೆ
ರೋಟರಿ ಕ್ಲಬ್ ಸಹಯೋಗದಲ್ಲಿ ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ
ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ 2025–2026ನೇ ಸಾಲಿನಲ್ಲಿ ಸಮಾಜಮುಖಿ ಸೇವಾ ಕ್ಷೇತ್ರದಲ್ಲಿ 200 ಯೋಜನೆಗಳನ್ನು ಅನುಷ್ಠಾನಗೊಳಿಸಿ, 55 ಇನ್ನರ್ ವೀಲ್ ಕ್ಲಬ್‌ಗಳ ಪೈಕಿ ಅತ್ಯಧಿಕ ಯೋಜನೆಗಳನ್ನು ಕೈಗೊಂಡ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಗಾಗಿ ಕ್ಲಬ್‌ಗೆ 'ಅತ್ಯಧಿಕ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕ್ಲಬ್‌ಗೆ ವಿಶೇಷ ಮಾನ್ಯತಾ ಪ್ರಶಸ್ತಿ' ವಿಶೇಷ ಗೌರವ ಲಭಿಸಿದೆ.
ಮೂಡುಬಿದಿರೆ: ಕೆಂಪೇಗೌಡ ಜಯಂತಿ ಆಚರಣೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
ಆಳ್ವಾಸ್ನಲ್ಲಿ ಎನ್ಎಸ್ಎಸ್ ಚಟುವಟಿಕೆಗಳಿಗೆ ಚಾಲನೆ
ಮೂಡುಬಿದಿರೆ: ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ನಿಟ್ಟೆ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ) ಸಹಯೋಗದಲ್ಲಿ ಜೂನ್ 20ರಂದು ಮಾಸ್ತಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ದಂತ ವೈದ್ಯಕೀಯ ಶಿಬಿರ ನಡೆಯಿತು.